ಮಂಗಳವಾರ, 27 ಅಕ್ಟೋಬರ್ 2026
Trending

ಸೆಪ್ಟೆಂಬರ್ 2022

latest

KPSC Recruitment 2022 : ಗ್ರೂಪ್ ‘ಬಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕ ಸೇವಾ ಆಯೋಗವು ( KPSC ) ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರಿಕ ಸೇವಾ ( ನೇರ ನೇಮಕಾತಿ) ( ಸಾಮಾನ್ಯ) ನಿಯಮಗಳು 2021 ರನ್ವಯ ಹೈದರಾಬಾದ್-ಕರ್ನಾಟಕ ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್…

latest

ಕನ್ನಡದ ಖ್ಯಾತ ನಟನ ಪಾಲಿಗೆ ಯುಎಇ ಗೋಲ್ಡನ್ ವೀಸಾ!! 40 ಮಂದಿ ಸೆಲೆಬ್ರೆಟಿಗಳು-ಕನ್ನಡಕ್ಕೆ ಇದೇ ಮೊದಲು!!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಗೋಲ್ಡನ್ ವೀಸಾ ಪಡೆದ ಮೊದಲ ಚಿತ್ರನಟ ಎನ್ನುವ ಹೆಗ್ಗಳಿಕೆಗೆ ಹೆಬ್ಬುಲಿ ಕಿಚ್ಚ ಸುದೀಪ್ ಪಾತ್ರರಾಗಿದ್ದಾರೆ.ಈ ಮೂಲಕ ಬಾಲಿವುಡ್ ಖ್ಯಾತ ನಟರಾದ ಶಾರುಖ್ ಖಾನ್, ರಣವೀರ್ ಸಿಂಗ್, ಸಂಜಯ್ ದತ್ ಸಾಲಿಗೆ…

Travel

ಅಬ್ಬಬ್ಬಾ ಬೆಂಗಳೂರು ಟ್ರಾಫಿಕ್ | ವರ್ಷಕ್ಕೆ ಎಷ್ಟು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಕಳೆಯುತ್ತಾರೆ ಗೊತ್ತಾ ಬೆಂಗಳೂರಿಗರು?

ಬೆಂಗಳೂರಿಗರಿಗೆ ಟ್ರಾಫಿಕ್‌ ಅಂತೂ ತಲೆಯನ್ನು ತಿಂದು ಹಾಕಿ ಬಿಡುತ್ತೆ. ಅತ್ಯಂತ ದೊಡ್ಡ ಸಮಸ್ಯೆ ಎಂದರೆ ತಪ್ಪಾಗಲಿಕ್ಕಿಲ್ಲ. ಬೆಂಗಳೂರಿನ ಟ್ರಾಫಿಕ್‌ ಅದೆಷ್ಟರ ಮಟ್ಟಿಗಿದೆ ಎಂದರೆ ವಿಶ್ವದಲ್ಲಿ ಅತಿ ಹೆಚ್ಚು ಟ್ರಾಫಿಕ್‌ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 5ನೇ ಸ್ಥಾನ ಪಡೆದಿದೆ.…

Interesting

5.5 ಲಕ್ಷ ಮಂದಿಯಲ್ಲಿ ನಿದ್ದೆ ಸ್ಪರ್ಧೆಯಲ್ಲಿ ಈಕೆ ಗೆದ್ದಳು | ನಿದ್ದೆ ಮಾಡಿ ಗೆದ್ದ ಮೊತ್ತವೆಷ್ಟು ಗೊತ್ತಾ ?

ನಿದ್ರೆ ಮಾಡುವುದಕ್ಕೆ ಸಂಬಳ ಸಿಗುವಂತಿದ್ದಿದ್ದರೆ ಈ ರೀತಿಯ ಯೋಚನೆ ಎಲ್ಲರಿಗೂ ಬಂದಿರುತ್ತದೆ. ಆದರೆ ಕೋಲ್ಕತ್ತದ ಅದೃಷ್ಟಶಾಲಿ ಯುವತಿಯೊಬ್ಬರು ನಿದ್ರೆ ಮಾಡಿಯೇ ಬರೋಬ್ಬರಿ 5 ಲಕ್ಷ ರೂ. ಗೆದ್ದು ಬಿಟ್ಟಿದ್ದಾರೆ. ನಿದ್ದೆ ಮಾಡಿ ಇರುವ ಅವಕಾಶ ಕೈ ಚೆಲ್ಲಿ ಕುಳಿತು…

Jobs

ಪಿಯುಸಿ ವಿದ್ಯಾರ್ಹತೆ ಇದ್ದೂ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ!!

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಉದ್ಯೋಗರಹಿತ ಪುರುಷ ಅಭ್ಯರ್ಥಿಗಳಿಗಾಗಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ವತಿಯಿಂದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಸುಮಾರು 18ಸಾವಿರಕ್ಕೂ ಮಿಕ್ಕ ವೇತನಗಳನ್ನು ಒಳಗೊಂಡಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳನ್ನು…

latest

ಹೋಟೆಲ್ ನಲ್ಲಿ ಭಾರೀ ಅಗ್ನಿ ಅವಘಡ | ಬೆಂಕಿಯ ಕೆನ್ನಾಲಿಗೆಗೆ ಬೆಂದ 6 ಜೀವ, 10 ಜನ ಗಂಭೀರ

ಹೋಟೆಲೊಂದರಲ್ಲಿ ಭೀಕರ ಅಗ್ನಿ ದುರಂತವೊಂದು ಸಂಭವಿಸಿದ್ದು, ಈ ದುರ್ಘನೆಯಲ್ಲಿ ಮಹಿಳೆಯೋರ್ವರು ಸೇರಿದಂತೆ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾಗೂ 10 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೈದಾರಾಬಾದ್ ನ ಸಿಕಂದರಾಬಾದ್ ನಲ್ಲಿ ನಡೆದಿದೆ. ಈ ಘಟನೆ…

latest

ಡ್ರೈವಿಂಗ್ ಮಾಡುವಾಗ ನಿದ್ದೆ ಬರುತ್ತಿದ್ದರೆ ನಿಮ್ಮನ್ನು ಎಚ್ಚರಿಸಲೆಂದೇ ಮಾರುಕಟ್ಟೆಗೆ ಬಂದಿದೆ ಈ ಸಾಧನ !!!

ನಿದ್ದೆ ಮನುಷ್ಯನಿಗೆ ಬಹಳ ಮುಖ್ಯವಾದದ್ದು. ನಿದ್ದೆ ಮನೆಯಲ್ಲಿ ಮಾಡಿದರೆನೇ ಚೆನ್ನ. ಆದರೆ ಟ್ರಾವೆಲ್ ಮಾಡುವಾಗ ನಿದ್ದೆ ಬಂದರೆ, ಅದರಲ್ಲೂ, ವಾಹನ ಚಾಲನೆ ಮಾಡುವಾಗ ನಿದ್ದೆ ಬಂದರೆ ಏನು ಮಾಡೋಣ…ಡ್ರೈವ್ ಮಾಡುವಾಗ ಸ್ವಲ್ಪ ತೂಕಡಿಸಿದರೂ ಆಗುವ ಅನಾಹುತ ಅಷ್ಟಿಷ್ಟಲ್ಲ. ಅಷ್ಟು…

Jobs

KSP Recruitment 2022: 3484 ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ | SSLC ಪಾಸಾದವರಿಗೆ ಆದ್ಯತೆ

ಕರ್ನಾಟಕ ಪೊಲೀಸ್ ಇಲಾಖೆಯ ಕಲ್ಯಾಣ ಕರ್ನಾಟಕ ವೃಂದ ಹಾಗೂ ಉಳಿಕೆ ಮೂಲ ವೃಂದದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಾಮಾನ್ಯ ಪುರುಷ ಮತ್ತು ಪುರುಷ ತೃತೀಯಲಿಂಗ) (ಸಿಎಆರ್/ ಡಿಎಆರ್) ಹುದ್ದೆಗಳ ಭರ್ತಿಗೆ ಅಧಿಸೂಚನೆ ಇದೀಗ ಕರ್ನಾಟಕ ರಾಜ್ಯಪತ್ರದಲ್ಲಿ ಬಿಡುಗಡೆ ಆಗಿದೆ.…

Latest Health Updates Kannada

ಇಂದು ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ | ಬೆಳ್ಳಿ ದರ ಏರಿಕೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಯಷ್ಟೇ ಇದೆ. ಇಂದು ಚಿನ್ನದ ದರದಲ್ಲಿ ಏರಿಕೆ ಆಗಿಲ್ಲ. ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು. ಹಾಗಾದರೆ…

ದಕ್ಷಿಣ ಕನ್ನಡ

ಪಾಲ್ತಾಡಿ : ಮೊಸರು ಕುಡಿಕೆ ಹಾಗೂ ದಶ ಸಂಭ್ರಮ | ನ್ಯಾಯ, ನೀತಿಯ ಬೆಳಕನ್ನು ಜಗತ್ತಿಗೆ ತೋರಿದ್ದು ಹಿಂದೂ ಧರ್ಮ: ಗಿರಿಶಂಕರ ಸುಲಾಯ

ಪಾಲ್ತಾಡಿ : ಪಾಲ್ತಾಡು ಶ್ರೀ ವಿಷ್ಣು ಮಿತ್ರವೃಂದ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಹಾಗೂ ದಶ ಸಂಭ್ರಮವು ಸೆ.11ರಂದು ಶ್ರೀ ವಿಷ್ಣುನಗರದಲ್ಲಿ ನಡೆಯಿತು. ಧಾರ್ಮಿಕ ಉಪನ್ಯಾಸ ನೀಡಿದ ಸವಣೂರು ಸರಕಾರಿ ಪ.ಪೂ.ಕಾಲೇಜಿನ ಕಾರ್ಯಾಧ್ಯಕ್ಷ ಗಿರಿಶಂಕರ…