ಚಲಿಸದ ವಾಹನದಲ್ಲಿ ಕುಳಿತಿದ್ದರೂ ಸಾಕು, ಸತ್ತರೆ ವಿಮೆ ಕೊಡಲೇ ಬೇಕು – ಹೈಕೋರ್ಟ್ ನೀಡಿದೆ ತೀರ್ಪು
ಲಾರಿ ಚಾಲಕ ಹೃದಯಾಘಾತದಿಂದ ಮೃತಪಟ್ಟ ಪ್ರಕರಣದಲ್ಲಿ , ಪರಿಹಾರ ನೀಡಲು ನಿರಾಕರಿಸಿದ ವಿಮಾ ಕಂಪನಿಯ ದೂರನ್ನು ತಿರಸ್ಕೃತಗೊಳಿಸಿರುವ ಹೈಕೋರ್ಟ್ ವರ್ಕ್‌ಮನ್ಸ್ ಕಮಿಷನ್ ಚಾಲಕನ ಕುಟುಂಬಕ್ಕೆ ಪರಿಹಾರ ನೀಡಲು ಆದೇಶಿಸಿ, ಕೆಲಸಗಾರರ ದ್ವನಿಯಾಗಿ ಬೆಂಬಲವಾಗಿ ನಿಂತಿದೆ. ವಿಮೆ ಹೊಂದಿರುವ ವಾಹನ…










