ಗುರುವಾರ, 29 ಅಕ್ಟೋಬರ್ 2026
Trending

ಸೆಪ್ಟೆಂಬರ್ 2022

Technology

WhatsApp ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದ್ದರೆ…ಅವರಿಗೆ ಕರೆ ಹೋಗುವುದಾದರೂ ಏಕೆ?

ಮೆಟಾ-ಮಾಲೀಕತ್ವದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಬಳಕೆದಾರರ ಗೌಪ್ಯತೆಯನ್ನು ಕಾಪಾಡುವ ಶತ ಪ್ರಯತ್ನ ಮಾಡುತ್ತಲೇ ಇದೆ. ಹಲವಾರು ವೈಶಿಷ್ಟ್ಯಗಳನ್ನು ನೀಡುವ WhatsApp ಜನರ ಸುರಕ್ಷತೆಯ ಬಗ್ಗೆನೂ ಅಷ್ಟೇ ಕಾಳಜಿ ವಹಿಸಿ ಹೊಸ ವೈಶಿಷ್ಟ್ಯಗಳನ್ನು ಗಳನ್ನು ನೀಡುತ್ತದೆ. WhatsApp ನಲ್ಲಿ…

ಬೆಂಗಳೂರು

ಜನತೆಗೆ ವಿದ್ಯುತ್ ದರ ಏರಿಕೆಯ ಶಾಕ್! | ಪ್ರತಿ ಯೂನಿಟ್ ಮೇಲೆ 43 ಪೈಸೆ ದರ ಏರಿಕೆ

ದಿನೇ ದಿನೇ ದಿನಸಿ ವಸ್ತುಗಳಿಂದ ಹಿಡಿದು ಪ್ರತಿಯೊಂದಕ್ಕೂ ಬೆಲೆ ಹೆಚ್ಚುತ್ತಲೇ ಹೋಗುತ್ತಿದ್ದು, ದುಬಾರಿ ದುನಿಯಾ ಆಗುತ್ತಿದೆ. ಇದರ ನಡುವೆಯೇ ನವರಾತ್ರಿ ಹಬ್ಬದ ಸಂಭ್ರಮದಲ್ಲಿದ್ದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದ್ದು , ವಿದ್ಯುತ್ ಏರಿಕೆಯ ಬೆಲೆ ತಟ್ಟಲಿದೆ.…

Entertainment

BBK 9: ‘ಬಿಗ್ ಬಾಸ್ ಕನ್ನಡ 9’ ಬರಲು ರೆಡಿ : ‘ಗಿಣಿರಾಮ’, ‘ಲಕ್ಷಣ’ ಧಾರಾವಾಹಿಗಳ ಸಮಯ ಬದಲಾವಣೆ

ಬಿಗ್ ಬಾಸ್ ಕನ್ನಡ ಓಟಿಟಿ 1 ( Bigg Boss Kannada OTT ) ಕಾರ್ಯಕ್ರಮ ಮುಗಿದಿದ್ದು, ಬಿಗ್ ಬಾಸ್ ಕನ್ನಡ 9 (Bigg Boss Kannada 9) ಕಾರ್ಯಕ್ರಮ ಸೆ.24 ರಂದು ಶನಿವಾರ ಆರಂಭವಾಗಲಿದೆ. ನಾಳೆ ಸಂಜೆ…

Health

ನೀವು ಕೂಡ ಮೊಬೈಲ್ ಬಳಕೆಗೆ ಅಡಿಕ್ಟ್ ಆಗಿದ್ದೀರಾ? | ಹಾಗಿದ್ರೆ, ಈ ಸಮಸ್ಯೆ ಎದುರಾಗೋದು ಗ್ಯಾರಂಟಿ!

ಕಾಲ ಹೇಗೆ ಬದಲಾಗಿದೆ ಅಂದ್ರೆ, ಮೊದಲೆಲ್ಲ ಯಾರ ಜೊತೆ ಮೊಬೈಲ್ ಇದೆ ಅನ್ನೋ ಪ್ರಶ್ನೆ ಕೇಳಬೇಕಾಗಿತ್ತು. ಆದ್ರೆ, ಇದೀಗ ಯಾರ ಜೊತೆ ಇಲ್ಲ ಅನ್ನುವ ಮಟ್ಟಿಗೆ ಬದಲಾವಣೆಯಾಗಿದೆ. ಯಾಕಂದ್ರೆ ಇಂದು ಮೊಬೈಲ್ ಬಳಸದ ಜನಗಳೇ ಇಲ್ಲ. ಪುಟ್ಟ ಮಕ್ಕಳಿಂದ…

Education

ವಿದ್ಯಾರ್ಥಿಗಳೇ ಗಮನಿಸಿ : ವಿದ್ಯಾಸಿರಿ ಯೋಜನೆ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆ ಅನುಷ್ಠಾನಗೊಳಿಸಿ, ಸಾಲ ಸೌಲಭ್ಯ ಇನ್ನಿತರ ಮಹತ್ವದ ಮೂಲಕ ಜನರಿಗೆ ನೆರವಾಗುತ್ತಿದೆ.ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ 2022-23ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ವಿದ್ಯಾಸಿರಿ ಯೋಜನೆಯಡಿ ಸೇವಾಸಿಂಧು ಆನ್‍ಲೈನ್…

latest

ಪ್ರೇಮ-ಕಾಮದ ದಾಹಕ್ಕೆ ಬಿದ್ದ ಹೆಂಡತಿ | 13 ವರ್ಷ ಸಂಸಾರ ಮಾಡಿದ ಗಂಡನನ್ನೇ ಕೊಂದು, ನಾಟಕವಾಡಿದಳು!!!

ಪ್ರೀತಿ ಮಾಡಬಾರದು!! ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಪ್ರೇಮಲೋಕದ ಡೈಲಾಗ್ ಅನ್ನು ರಿಯಲ್ ಲೈಫ್ ಸ್ಟೋರಿಗೆ ಅಪ್ಲೈ ಮಾಡಿ, ಗಂಡನನ್ನೇ ಕೊಂದು ಪೊಲೀಸರ ಅತಿಥಿಯಾದ ಘಟನೆಯೊಂದು ಸಿನಿಮೀಯ ಮಾದರಿಯಲ್ಲಿ ಜರುಗಿದೆ. ಪ್ರೀತಿಯ ನಶೆಯಲ್ಲಿ ಬಿದ್ದು, ಪ್ರೀತಿಸಿ ಮದುವೆಯಾಗಿ 13…

Entertainment

ಡಂಬಲ್ಸ್​​ ಎತ್ತಿಕೊಂಡು ಫೋಸ್ ಕೊಡುವ ಮೂಲಕ ಹೊಸ ಬಾಳಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ವಧು!

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮುಖ್ಯವಾದ ಘಟ್ಟ. ಆದ್ದರಿಂದ ಪ್ರತಿಯೊಂದು ಜೋಡಿಯೂ ತಮ್ಮ ವಿವಾಹ, ಜೀವನ ಪರಿಯಂತ ಪ್ರತಿಯೊಂದು ಹೆಜ್ಜೆಯೂ ನೆನಪು ಉಳಿಯುವಂತೆ ಇರಬೇಕೆಂದು ಬಯಸುತ್ತಾರೆ. ಹೀಗಾಗಿ ಜೋಡಿಗಳು ಎಲ್ಲಾ ರೀತಿಯ ಪ್ಲಾನ್ ಗಳನ್ನು ಮುಂಚಿತವಾಗಿ ಮಾಡುತ್ತಾರೆ. ಕೆಲವರಿಗೆ…

Entertainment

Breaking News । ಮತ್ತೆ ಮದುವೆಯಾಗಲಿದ್ದಾರೆ ಟಾಲಿವುಡ್ ಬ್ಯೂಟಿ ಸಮಂತಾ, ವರನ್ಯಾರು ಗೊತ್ತಾ ?

ಟಾಲಿವುಡ್ ಬ್ಯೂಟಿ ಸಮಂತಾ ಪ್ರೇಮ ಪಲ್ಲವಿಸಿದೆ. ಭಾರತದ ನಂಬರ್ 1 ನಟಿಯಾಗಿ ಗುರುತಿಸಿಕೊಂಡಿದ್ದ ಸಮಂತಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅವರು ಇನ್ನೊಮ್ಮೆ ಹಸೆಮನೆ ಏರಲಿದ್ದಾರೆ. ಆಕೆಯ ಅಭಿಮಾನಿಗಳ ಮನದಲ್ಲಿ ಖುಷಿ ಕಂಡಿದೆ. ಆದರೆ ನಾಗಚೈತನ್ಯ ಪಾಡೇನು…

latest

ಸೋಷಿಯಲ್ ಮೀಡಿಯಾ ವೈರಲ್ ಡಾಕ್ಟರ್ | ಹೀಗಾಗೋದಿಕ್ಕೆ ಒಂದು ಔಷಧದ ಚೀಟಿ ಕಾರಣ, ಏನಿದರ ವಿಶೇಷ ?

ಏಷ್ಟೋ ಬಾರಿ ಅನಾರೋಗ್ಯದಿಂದ ಹಾಸ್ಪಿಟಲ್ಗೆ ಹೋಗಿದ್ದಾಗ ವೈದ್ಯರು ಕೊಡುವ ಔಷಧ ಚೀಟಿಯನ್ನು ನೋಡಿ, ಈ ಅಕ್ಷರಗಳು ಬ್ರಹ್ಮನಿಗೆ ಅರ್ಥವಾಗಬೇಕು ಎಂದು ಗೊಣಗಿಕೊಂಡು, ಮೆಡಿಕಲ್ ಶಾಪ್ ನವರಿಗೆ ಹೇಗೆ ಇದು ಅರ್ಥವಾಗುತ್ತದೆ ಎಂಬ ಸಂದೇಹ ಹಲವರನ್ನು ಕಾಡುವುದು ಸಹಜ. ಬಹುತೇಕ…

Jobs

India Post Recruitment 2022 | ಒಟ್ಟು ಹುದ್ದೆ-5, ಅರ್ಜಿ ಸಲ್ಲಿಸಲು ಕೊನೆ ದಿನ-ಅ.19

ಭಾರತೀಯ ಅಂಚೆಯ ಚೆನ್ನೈ ಅಂಚೆ ಮೋಟಾರು ಸೇವೆಗಳ ಕಛೇರಿಯಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇಲಾಖೆ ಹೆಸರು : ಭಾರತೀಯ ಅಂಚೆ ಇಲಾಖೆಹುದ್ದೆಗಳ ಹೆಸರು:…