ಗುರುವಾರ, 29 ಅಕ್ಟೋಬರ್ 2026
Trending

ಸೆಪ್ಟೆಂಬರ್ 2022

Technology

Alert : ತಲೆದಿಂಬಿನ ಕೆಳಗೆ ಫೋನ್ ಇಟ್ಟು ಮಲಗೋ ಅಭ್ಯಾಸ ಇದೆಯೇ ? ಅಪಾಯ ಕಟ್ಟಿಟ್ಟ ಬುತ್ತಿ!!!

ನಮ್ಮ ದಿನಚರಿಯ ಅವಿಭಾಜ್ಯ ಭಾಗವಾಗಿರುವ ಮೊಬೈಲ್ ದಿನದ ಆರಂಭದಿಂದ ದಿನಾಂತ್ಯದವರೆಗೂ ಜೊತೆಯಾಗಿದ್ದು, ಅರೆ ಕ್ಷಣವೂ ಬಿಟ್ಟಿರಲಾಗದಷ್ಟು ಜನಜೀವನದ ಜೊತೆ ಬೆಸೆದುಕೊಂಡಿದೆ ಎಂದರೂ ತಪ್ಪಾಗದು. ಮೊಬೈಲ್ ರಿಂಗಣಿಸಿದರೆ, ಇಲ್ಲವೆ ಬೇಗ ಏಳಲು ಅಲಾರಂ ಇಡಲು , ಹೆಚ್ಚಿನವರು ದಿಂಬಿನ ಕೆಳಗೆ…

ದಕ್ಷಿಣ ಕನ್ನಡ

ಭಾರತಕ್ಕೆ ಕಳ್ಳ ನೋಟು ಪೂರೈಸುತ್ತಿದ್ದ ISI ಏಜೆಂಟ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಅಪರಿಚಿತರು

ಹೊಸದಿಲ್ಲಿ: ಭಾರತದಲ್ಲಿ ಐಎಸ್‌ಐ ಏಜೆಂಟ್ ಆಗಿದ್ದು ನಕಲಿ ನೋಟುಗಳ ಅತಿದೊಡ್ಡ ಪೂರೈಕೆದಾರನನ್ನು ಸೆಪ್ಟೆಂಬರ್ 19 ರಂದು ನೇಪಾಳದ ಕಠ್ಮಂಡುವಿನಲ್ಲಿ ಆತನ ಅಡಗುತಾಣದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಐಎಸ್‌ಐ ಏಜೆಂಟ್ ಅನ್ನು ಲಾಲ್ ಮೊಹಮ್ಮದ್ (55) ಅಲಿಯಾಸ್ ಮೊಹಮ್ಮದ್…

latest

SSLC, PUC ಪರೀಕ್ಷಾ ಮಂಡಳಿಗಳ ವಿಲೀನಕ್ಕೆ ಅಸ್ತು : ಬಿ ಸಿ ನಾಗೇಶ್ ವಿಧೇಯಕ ಮಂಡನೆ

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ವಿಲೀನಕ್ಕೆ ಅವಕಾಶ ಕಲ್ಪಿಸುವ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ವಿಧೇಯಕ-2022 ವಿಧಾನಸಭೆಯಲ್ಲಿ ಅನುಮೋದನೆಗೊಂಡಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಿಧೇಯಕ ಮಂಡಿಸಿದರು. ನಂತರ ಮಾತನಾಡಿದ…

Health

Smelly Feet : ಶೂ ಅಥವಾ ಚಪ್ಪಲಿ ಧರಿಸಿದರೆ ಕಾಲಿನಿಂದ ಬರುವ ದುರ್ವಾಸನೆ ನಿವಾರಣೆಗೆ ಸುಲಭ ಟ್ರಿಕ್ಸ್ ಇಲ್ಲಿದೆ!!!

ನಾವು ಧರಿಸುವ ಉಡುಗೆ – ತೊಡುಗೆಗಳು ಹೆಚ್ಚಿನ ಮೆರುಗು ನೀಡುವುದು ಸುಳ್ಳಲ್ಲ. ಹಾಗಾಗಿ ಹೆಚ್ಚಿನವರು ಧರಿಸುವ ಬಟ್ಟೆಯಿಂದ ಹಿಡಿದು ಹಾಕುವ ಚಪ್ಪಲಿಯವರೆಗೂ ವಿಶೇಷ ಗಮನ ಕೊಡುವುದು ಸಾಮಾನ್ಯ. ಆದರೆ ದಿನವಿಡೀ ಶೂ, ಸಾಕ್ಸ್ ಹಾಕಿಕೊಳ್ಳುವ ಅಭ್ಯಾಸದಿಂದ ಹೆಚ್ಚಿನವರಿಗೆ ಕಾಲಿನಲ್ಲಿ…

Food

Decoction of OMA seed : ಮಕ್ಕಳಿಗೆ ಹೆಚ್ಚಾಗಿ ಕಾಡುವ ಜಂತುಹುಳು, ಕ್ರಿಮಿಹುಳು ನಿವಾರಣೆಗೆ ಸುಲಭ ಮನೆ ಮದ್ದು ಇಲ್ಲಿದೆ!!!

ಮಕ್ಕಳ ಆರೋಗ್ಯ ನೋಡಿಕೊಳ್ಳುವುದು ಸವಾಲಿನ ವಿಷಯವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಜಂತು ಹುಳುಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಯಾವುದೇ ವಯಸ್ಸಿನ ಜನರಲ್ಲಿ ಸಂಭವಿಸಬಹುದಾದ ಸಾಮಾನ್ಯ ವಿಷಯವಾಗಿದ್ದು, ಚಿಕ್ಕ ಮಕ್ಕಳಿಗೆ ಮತ್ತು ಬೆಳೆಯುತ್ತಿರುವ ವಯಸ್ಸಿನ ಮಕ್ಕಳಿಗೆ ಹೆಚ್ಚು ಹಾನಿ ಉಂಟುಮಾಡುತ್ತದೆ.…

Technology

UPI ಪಾವತಿ ವಿಫಲವಾದರೆ ಏನು ಮಾಡಬೇಕು ? ಇಲ್ಲಿದೆ ಸಂಪೂರ್ಣ ಮಾಹಿತಿ

ಇತ್ತಿಚಿನ ದಿನಗಳಲ್ಲಿ ಮೊಬೈಲ್ ಒಂದು ಸರ್ವಂತರ್ಯಾಮಿ ಸಾಧನವಾಗಿಬಿಟ್ಟಿದೆ. ದಿನನಿತ್ಯದ ದಿನಚರಿ ಏಳುವಾಗಲಿಂದ ಮಲಗುವವರೆಗೂ ಸಂಗಾತಿಯಂತೆ ಮೊಬೈಲ್ ಎಂಬ ಮಾಯಾವಿ ಜೊತೆಗಿರದೆ ಇದ್ದರೆ ಏನೋ ಕಳೆದುಕೊಂಡ ಭಾವಅನೇಕರನ್ನು ಕಾಡುವುದುಂಟು.ಮಾತನಾಡುವುದರಿಂದ ಹಿಡಿದು, ಅಂಗಡಿ, ದಿನಸಿ ಸಾಮಗ್ರಿ, ಹೊಟೇಲ್ ಎಲ್ಲ ಕಡೆಗಳಿಗೂ ಹಣ…

Latest Health Updates Kannada

ಏರಿತು ಚಿನ್ನದ ಬೆಲೆ | ಬೆಳ್ಳಿಯ ದರ ಎಷ್ಟು?

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ತುಸು ಏರಿಕೆ ಕಂಡಿದೆ. ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ…

Interesting

‘ ಸೆಕ್ಸ್ ‘ ಎಂಬ ಖದೀಮ ಹುಟ್ಟಿದ ವರ್ಷ ಯಾವಾಗ ಗೊತ್ತಾ? ಕಾಮದ ‘ ಹ್ಯಾಪಿ ಬರ್ತ್ ಇಯರ್ ರಿವೀಲ್ !

‘ ಕಾಮ, ದ ಸೆಕ್ಸ್ ಹುಟ್ಟಿದ್ದು ಯಾವಾಗ ‘ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ, ಅತ್ತಿತ್ತ ನೋಡಿ, ತುಸು ನಾಚಿಕೊಂಡು ” ನಾನು ಎಲಿಮೆಂಟರಿಯಲ್ಲಿದ್ದಾಗ….” ಅಂತ ನಿಮ್ಮ ಪರ್ಸನಲ್ ಪುರಾಣ ಬಿಚ್ಚುವ ಮೊದಲು….ಈ ಲೇಖನ ಓದಿ ! ಜೀವಿ…

latest

ಕೆಪಿಎಸ್ ಕೆಯ್ಯೂರಿನ ಮಾನಸ ಎಂ ಕಬಡ್ಡಿ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕೆಯ್ಯೂರು: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ದ.ಕ. ಜಿ.ಪಂ.ಉನ್ನತ್ತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಇದರ ಸಹಯೋಗದೊಂದಿಗೆ ಸೆ22ರಂದು ನಡೆದ ಪುತ್ತೂರು ತಾಲೂಕು ಮಟ್ಟದ 14 ವರ್ಷದ ವಯೋಮನದ ಕಬಡ್ಡಿ…

Interesting

ನರೇಂದ್ರ ಮೋದಿಗೆ ಮರಣದಂಡನೆ ಶಿಕ್ಷೆ ಕೊಡಿಸಲು ಹುನ್ನಾರ, ಬಹುದೊಡ್ಡ ಸಂಚು ರೂಪಿಸಿದ ಆ ಮಹಿಳೆ ಯಾರು ಗೊತ್ತಾ ?!

ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ಸೋಗಿನ ಹೆಂಗಸು ತೀಸ್ತಾ ಸೆಟಲ್ವಾಡ್ ವಿರುದ್ಧ ವಿಶೇಷ ತನಿಖಾ ತಂಡ (ಎಸ್ಐಟಿ) ಗಂಭೀರ ಆರೋಪ ಮಾಡಿದ್ದು ಸುದ್ದಿ ಕೇಳಿದ ಭಾರತೀಯರು. ಬೆಚ್ಚಿ ಬಿದ್ದಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಮರಣದಂಡನೆ ಕೊಡಿಸಲು ಬಹುದೊಡ್ಡ ಸಂಚೊಂದು…