ಶನಿವಾರ, 31 ಅಕ್ಟೋಬರ್ 2026

ಏಪ್ರಿಲ್ 2022

ದಕ್ಷಿಣ ಕನ್ನಡ

ಪುತ್ತೂರು : ಹಣ ಕೇಳಿದಾಗ ಕೊಡದ ಅಣ್ಣನಿಗೆ ಕತ್ತಿಯಿಂದ ಹಲ್ಲೆ ಮಾಡಿದ ತಮ್ಮ

ಪುತ್ತೂರು:ವ್ಯಕ್ತಿಯೋರ್ವರಿಗೆ ತಮ್ಮನೇ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ಚಿಕ್ಕಮುನ್ನೂರು ಗಡಿಕಲ್ಲು ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಗಡಿಕಲ್ಲು ದಿ.ಮಾಧವ ಎಂಬವರ ಮಗ ಶಿವಪ್ಪ(45 ವ.)ಎಂಬವರಿಗೆ ಅವರ ತಮ್ಮ ಬಾಲಕೃಷ್ಣ ಕತ್ತಿಯಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಎ.27ರಂದು ಸಂಜೆ ಗಡಿಕಲ್ಲುವಿನಲ್ಲಿರುವ ನನ್ನ…

Interesting

ತನ್ನ 9 ಹೆಂಡತಿಯರನ್ನು ಖುಷಿಪಡಿಸಲು ‘ಸೆಕ್ಸ್ ಟೈಮ್​ಟೇಬಲ್’ ಸಿದ್ಧಪಡಿಸಿ ‘ ವರ್ಕ್’ ಮಾಡುತ್ತಿರುವ ಮಾಡೆಲ್

ವಾಷಿಂಗ್ಟನ್: ಇಂಡಸ್ಟ್ರಿ ಗಳಲ್ಲಿ ಸಿಬ್ಬಂದಿಗೆ ಕೆಲಸದ ಅವಧಿಯನ್ನು ಶಿಫ್ಟ್​ ಮಾದರಿಯಲ್ಲಿ ರೂಪಿಸಲಾಗಿರುತ್ತದೆ. ಅದೇ ಮಾದರಿಯಲ್ಲಿ, ಇಲ್ಲೊಬ್ಬ ತನ್ನ 9 ಪತ್ನಿಯರ ಜೊತೆಗಿನ ಲೈಂಗಿಕ ಕ್ರಿಯೆಗಾಗಿ ‘ಸೆಕ್ಸ್​ ಟೈಮ್​ಟೇಬಲ್’ ರೆಡಿ ಮಾಡಿಕೊಂಡು ‘ ವರ್ಕ್’ ಮಾಡುತ್ತಿದ್ದಾನೆ. ಬ್ರೆಜಿಲ್​ನ ಮಾಡೆಲ್​ ಆರ್ಥರ್​…

Entertainment

ತಾನು ಸಾಕಿದ ನಾಯಿ ಮಾಡಿದ ಕೆಲಸದಿಂದ 1.50 ಲಕ್ಷ ರೂಪಾಯ ನಷ್ಟ ಅನುಭವಿಸಿದ ಮಾಲೀಕ!!

ಸಾಮಾನ್ಯವಾಗಿ ಸಾಕು ನಾಯಿಯನ್ನು ತಮ್ಮ ಮನೆಯನ್ನು ಕಾವಲು ಕಾಯಲು, ಅಥವಾ ತನ್ನ ಯಾವುದಾದರೂ ಕೆಲಸಕ್ಕೆ ಉಪಯೋಗವಾಗಲಿ ಎಂದು ಪ್ರೀತಿಯಿಂದ ಸಾಕುತ್ತಾರೆ. ಅದೆಷ್ಟು ನಾಯಿಗಳು ತಾನು ಇರುವ ಮನೆಯಿಂದ ಯಾವುದಾದರೂ ವಸ್ತುವನ್ನು ಯಾರಾದರೂ ಕಳ್ಳತನ ಮಾಡಿದರೆ ಅಂತವರನ್ನು ಕಚ್ಚಿ ಗಾಯಗೊಳಿಸಿದ…

ಬೆಂಗಳೂರು

ಇದು ಸ್ನೇಹಕ್ಕೆ ಮಾಡಿದ ಘನಘೋರ ಮೋಸ, ಸ್ನೇಹಿತನ ಹೆಂಡತಿ ಜೊತೆ ಅನೈತಿಕ ಸಂಬಂಧ | ಈ ಸಂಬಂಧ ಬಿಡು ಎಂದು ಕೈಕಾಲು ಹಿಡಿದು ಬೇಡಿಕೊಂಡರೂ ಕಾಮದ ಸಂಬಂಧ ಬಿಡಲೊಪ್ಪದ ಕಾಮಾಂಧ|

ಅವರಿಬ್ಬರೂ ಸ್ನೇಹಿತರು. ಕಾಕತಾಳೀಯವೇನೆಂದರೆ ಅವರಿಬ್ಬರ ಹೆಸರು ಕೂಡಾ ಒಂದೇ ಆಗಿತ್ತು. ಚೆನ್ನಾಗಿಯೇ ಇದ್ದ ಅವರ ಗೆಳೆತನದಲ್ಲಿ ನಡೆಯಬಾರದ ಘಟನೆ ನಡೆದೋಯ್ತು. ಓರ್ವ ಗೆಳೆಯ ಇನ್ನೋರ್ವ ಗೆಳೆಯನ ಹೆಂಡತಿಯ ಮೇಲೆ ಕಾಮದ ಕಣ್ಣು ಹಾಕಿದ್ದ. ಇಷ್ಟೆಲ್ಲಾ ಗೊತ್ತಾದ ಆ ಗೆಳೆಯ,…

Health

ಹಲಸಿನ ಬೀಜದಲ್ಲಿ ಅಡಗಿದೆ ಆರೋಗ್ಯದ ಗುಟ್ಟು !! | ಹಲಸಿನ ಹಣ್ಣು ಚಪ್ಪರಿಸಿ ತಿಂದ ಬಳಿಕ ಬಿಸಾಡುವ ಬೀಜದ ಮಹತ್ವ ಇಲ್ಲಿದೆ ನೋಡಿ

ಇದೀಗ ಹಲಸಿನ ಹಣ್ಣಿನ ಸೀಸನ್‌ ಶುರುವಾಗಿದೆ. ಹಲಸಿನ ಹಣ್ಣು ತಿನ್ನುವ ಮಜವೇ ಬೇರೆ. ಅದಲ್ಲದೆ ಹಣ್ಣಿನ ಕಡುಬು, ಪಾಯಸ, ಹಲ್ವ, ಹಪ್ಪಳ ಹೀಗೆ ನಾನಾ ವಿಧದ ಖಾದ್ಯ ಮಾಡಿ ಸವಿಯುವುದುಂಟು. ಆದರೆ ಹಲಸಿನ ಹಣ್ಣಿನಲ್ಲಿರುವ ಬೀಜವನ್ನು ತೆಗೆದು ಬಿಸಾಡುವವರೇ…

ದಕ್ಷಿಣ ಕನ್ನಡ

ಮಂಗಳೂರು: ಗುಟ್ಕಾ ಜಗಿದ ಚಾಲಕರಿಗೆ 5,000/- ದಂಡ ಜಡಿದ ಆರ್ ಟಿಒ ಅಧಿಕಾರಿಗಳು!

ಮಂಗಳೂರು: ಗುಟ್ಕಾ ಜಗಿಯುತ್ತ ಬಸ್ ಚಾಲನೆ ಮಾಡಿದ ಬಸ್ ಚಾಲಕರಿಗೆ ಮಂಗಳೂರು ಆರ್‌ಟಿಒ ಅಧಿಕಾರಿಗಳು ದಂಡ ವಿಧಿಸಿ ಶಾಕ್ ಕೊಟ್ಟಿದ್ದಾರೆ. ಈ ಘಟನೆ ರಾತ್ರಿ ಬಿಜೈ ಬಳಿ ನಡೆದಿದೆ. ರಾತ್ರಿ ದಾಖಲೆ ತಪಾಸಣೆ ಸಂದರ್ಭ 2 ಬಸ್‌ಗಳ ಚಾಲಕರು…

ಬೆಂಗಳೂರು

ಹೆಸರಾಂತ ಕನ್ನಡ ಸೀರಿಯಲ್ “ಕಮಲಿ”ಯ ನಿರ್ದೇಶಕ ಅರವಿಂದ್ ಕೌಶಿಕ್ ಬಂಧನ

ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಹೆಸರು ಮಾಡಿದ ಅರವಿಂದ್ ಕೌಶಿಕ್ ಅವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಧಾರಾವಾಹಿ ನಿರ್ಮಾಪಕನೋರ್ವನಿಂದ ಹಣಪಡೆದು ವಂಚನೆ ಮಾಡಿರುವ ಆರೋಪದ ಮೇಲೆ ಕನ್ನಡದ ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ಬೆಂಗಳೂರು ಪೊಲೀಸರು…

ದಕ್ಷಿಣ ಕನ್ನಡ

ಕಡಬ: ವ್ಯಕ್ತಿ ನಾಪತ್ತೆ, ಪತ್ತೆಹಚ್ಚಿದವರಿಗೆ ಸೂಕ್ತ ಬಹುಮಾನ ಘೋಷಣೆ

ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ವ್ಯಕ್ತಿಯೋರ್ವರು ಎ.21 ರಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಳಿನೆಲೆ ಗ್ರಾಮದ ಮೆದಪೆರ್ಲ ನಿವಾಸಿ ಕುಮಾರ್ ಎಂಬವರ ಪುತ್ರ ಜಯನ್ ನಾಪತ್ತೆಯಾದ ವ್ಯಕ್ತಿ. ಇವರು ಎಪ್ರಿಲ್ 21 ರಿಂದ ಕಾಣೆಯಾಗಿದ್ದು,…

ದಕ್ಷಿಣ ಕನ್ನಡ

ಉಪ್ಪಿನಂಗಡಿ:ಚಾಲಕನ ಅಜಾಗರೂಕತೆಯಿಂದ ಮಹಿಳೆಯ ಸೊಂಟಕ್ಕೆ ಗಾಯ!! ಆಸ್ಪತ್ರೆಗೆ ದಾಖಲಾಗಿ ಠಾಣೆಗೆ ದೂರು ನೀಡಿದ ಮಹಿಳೆಯ ದೂರಿನಲ್ಲೇನಿದೆ!??

ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೋರ್ವರು ಕೆಳಕ್ಕೆ ಬಿದ್ದು ಗಾಯಗೊಂಡ ಘಟನೆಯೊಂದು ಬೆಳಕಿಗೆ ಬಂದಿದ್ದು, ಸದ್ಯ ಮಹಿಳೆ ನೀಡಿದ ದೂರನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಹಿಳೆಯನ್ನು ಸಕಲೇಶಪುರ ತಾಲೂಕಿನ…

News

ಎಣ್ಣೆಗೂ ತಟ್ಟಿದ ಬೆಲೆ ಏರಿಕೆಯ ಬಿಸಿ!!ಮದ್ಯಪ್ರಿಯರಲ್ಲಿ ಕಾಡಿದೆ ಆತಂಕ!!

ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯ ಬಿಸಿ ಎಲ್ಲಾ ವಸ್ತುಗಳ ಮೇಲೆ ತಟ್ಟಿದ್ದು, ಈ ನಡುವೆ ಬಿಯರ್ ದರವೂ ಏರಿಕೆಯಾಗುವ ಸಂಭವ ಹೆಚ್ಚಿದ್ದು,ನಶೆ ಪ್ರಿಯರಲ್ಲಿ ಅತ್ಯಂತ ಬೇಸರ ಮೂಡಿಸಿದೆ. ಬಿಯರ್ ತಯಾರಿಸಲು ಬಳಸುವ ಬಾರ್ಲಿ ಹಾಗೂ ಇನ್ನಿತರ ವಸ್ತುಗಳ ಬೆಲೆ…