ಭಾನುವಾರ, 1 ನವೆಂಬರ್ 2026

ಏಪ್ರಿಲ್ 2022

latest

ಪಿಎಸ್‌ಐ ನೇಮಕಾತಿ ರದ್ದುಗೊಳಿಸಿ ಮಹತ್ವದ ನಿರ್ಧಾರ ಪ್ರಕಟಿಸಿದ ರಾಜ್ಯ ಸರಕಾರ!

ಬೆಂಗಳೂರು: ಪಿಎಸ್‌ಐ ನೇಮಕಾತಿ ಕುರಿತು ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ ಪ್ರಕಟಿಸಲಾಗಿದ್ದು, ಕಿಂಗ್‌ಪಿನ್ ದಿವ್ಯಾ ಹಾಗರಗಿ ಬಂಧನದ ಬೆನ್ನಲ್ಲೇ ಪಿಎಸ್‌ಐ ನೇಮಕಾತಿಯನ್ನು ರದ್ದುಗೊಳಿಸಿದೆ. ಆರೋಪಿಗಳನ್ನು ಹೊರತುಪಡಿಸಿ ಉಳಿದವರಿಗೆ ,ಮರು ಪರೀಕ್ಷೆ ನಡೆಸಲಾಗುವುದು ಎಂದು ಸಚಿವ ಆರಗ ಜ್ಞಾನೇಂದ್ರ ಮಾಹಿತಿ…

Interesting

ಹಾವುಗಳ ರಾಜ ನಾಗರಹಾವಿನ ಎದುರು ಯುದ್ಧಕ್ಕೆ ನಿಂತ ಮುಂಗುಸಿಗಳ ಗುಂಪು !! | ನಾವೇನು ಕಮ್ಮಿ ಇಲ್ಲ ಎಂಬಂತೆ ಮುಂಗುಸಿಗಳು ಹಾವನ್ನು ಸುತ್ತುವರಿದು ಅಟ್ಯಾಕ್ ಮಾಡಿರುವ ವೀಡಿಯೋ ವೈರಲ್

ಪ್ರಪಂಚದಾದ್ಯಂತ ಹಲವು ಜಾತಿಯ ಹಾವುಗಳಿವೆ. ಒಂದಕ್ಕಿಂತ ಒಂದು ಹೆಚ್ಚು ಅಪಾಯಕಾರಿ ಎಂದೇ ಹೇಳಬಹುದು. ಇವುಗಳಲ್ಲಿ ಕಿಂಗ್ ಕೋಬ್ರಾ ಎಂದರೆ ನಾಗರಹಾವನ್ನು ಅತ್ಯಂತ ಅಪಾಯಕಾರಿ ಹಾವು ಎಂದು ಪರಿಗಣಿಸಲಾಗುತ್ತದೆ. ನಾಗರಹಾವು ಕಚ್ಚಿದರೆ ಸಾವು ನಿಶ್ಚಿತ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಹಾವಿನ…

Education

ಅಮ್ಮನಿಲ್ಲದ ತಬ್ಬಲಿ ಕಂದಮ್ಮಗಳ ಕರುಣಾಜನಕ ಕಥೆಯಿದು !! | ಶಿಕ್ಷಣಕ್ಕಾಗಿ ತಂಗಿಯನ್ನು ಮಡಿಲಿನಲ್ಲಿ ಇಟ್ಟುಕೊಂಡು ಪಾಠ ಕೇಳಿದ 10 ವರ್ಷದ ಬಾಲಕಿಯ ವೀಡಿಯೋ ವೈರಲ್ | ಈಕೆಯ ನೋವಿಗೆ ಆಸರೆಯಾಗಿ ನಿಂತ ಸೋಶಿಯಲ್ ಮೀಡಿಯಾ

‘ಮನಸ್ಸಿದ್ದರೆ ಮಾರ್ಗ’ ಎಂಬ ಗಾದೆಯು ಅದೆಷ್ಟು ಅರ್ಥಪೂರ್ಣವಾಗಿದೆ ಅಲ್ವಾ. ಯಾವುದೇ ಒಂದು ಕೆಲಸವು ನಡೆಯಬೇಕಾದರೆ ನಮಗೆ ಮನಸ್ಸು ಇರಲೇಬೇಕು.ಇಂತಹ ಸಂದರ್ಭದಲ್ಲಿ ಅದು ಎಂತಹ ಕಷ್ಟದ ಕೆಲಸವಾದರೂ ಅದನ್ನು ನಾವು ಸುಲಭವಾಗಿ ಮುಗಿಸಬಹುದು. ಹೌದು.ಈ ಮಾತಿಗೆ ನಿದರ್ಶನವಾಗಿದ್ದಾಳೆ ಈ ಪುಟ್ಟ…

ದಕ್ಷಿಣ ಕನ್ನಡ

ಕಾಣಿಯೂರು : ರೈಲು ಹಳಿಯಲ್ಲಿ ಬೆಳಂದೂರಿನ ಯುವಕನ ಶವ ಪತ್ತೆ

ಕಡಬ : ಕಡಬ ತಾಲೂಕು ವ್ಯಾಪ್ತಿಯ ಕಾಣಿಯೂರು ಬಳಿಯ ರೈಲ್ವೇ ಟ್ರ್ಯಾಕ್‌ ನಲ್ಲಿ ಯುವಕನೊಬ್ಬನ ಮೃತದೇಹವೊಂದು ಏ. 29ರ ಬೆಳಿಗ್ಗೆ ಪತ್ತೆಯಾಗಿದೆ. ಬೆಳಂದೂರು ಗ್ರಾಮದ ಅಬೀರ ನಿವಾಸಿ ದಿ.ರಾಮಯ್ಯ ಪೂಜಾರಿ ಮಬವರ ಪುತ್ರ ದಿವಾಕರ ಪೂಜಾರಿ(40ವ) ಎಂಬವರ ಮೃತಪಟ್ಟವರು…

latest

ಉಡುಪಿ : ಪೊಲೀಸ್ ಪೇದೆ ಗುಂಡಿಕ್ಕಿಕೊಂಡು ಆತ್ಮಹತ್ಯೆ

ಉಡುಪಿ: ಪೊಲೀಸ್ ಪೇದೆಯೊಬ್ಬರು ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಆದಿ ಉಡುಪಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರತರಾಗಿದ್ದ ಪೇದೆಯೇ ಆತ್ಮಹತ್ಯೆಗೆ ಶರಣಾದವರು. ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನಸ್ಟೇಬಲ್ ರಾಜೇಶ್ ಕುಲಾಲ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ್ಮಹತ್ಯೆಗೆ ಕಾರಣವೇನೆಂದು…

ದಕ್ಷಿಣ ಕನ್ನಡ

ಮಂಗಳೂರು : ಪೊಲೀಸರಿಂದ ದಲಿತ ಯುವಕನ ಮೇಲೆ ಹಲ್ಲೆ ಆರೋಪ!

ಮಂಗಳೂರು: ದಲಿತ ಯುವಕನ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಾಲಿಬಾಲ್ ಆಟವಾಡುತ್ತಿದ್ದ ದಲಿತ ಯುವಕನನ್ನು ಮುಲ್ಕಿ ಇನ್ಸ್ ಪೆಕ್ಟರ್ ಕುಸುಮಾಧರ ಸೂಚನೆ ಮೇರೆಗೆ ಠಾಣೆಯ ಸಿಬ್ಬಂದಿ ಕರೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ದಲಿತ ಸಂಘರ್ಷ…

ದಕ್ಷಿಣ ಕನ್ನಡ

ಉಪ್ಪಿನಂಗಡಿ : ಕರುವನ್ನು ಮೇಯಲು ಕರೆದುಕೊಂಡು ಹೋಗುವಾಗ, ದುಷ್ಕರ್ಮಿಗಳ ತಂಡದಿಂದ ಹಲ್ಲೆ| ನ್ಯಾಯಕ್ಕಾಗಿ ಮಹಿಳೆಯ ಮೊರೆ

ಉಪ್ಪಿನಂಗಡಿ: ಮೇಯಲು ಬಿಟ್ಟಿದ್ದ ಕರುವನ್ನು ಕರೆದುಕೊಂಡು ಹೋಗುವ ವೇಳೆ ದುಷ್ಕರ್ಮಿಗಳ ತಂಡವೊಂದು ಮಹಿಳೆಯ ಬಟ್ಟೆ ಹರಿದು ಹಾಕಿ ಮಾಂಗಲ್ಯ ಕಿತ್ತು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಬೊಲೆರೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ…

News

ಬುದ್ಧಿಮಾಂದ್ಯ ತಾಯಿ ತನ್ನ ಕರುಳ ಬಳ್ಳಿಯನ್ನು ಹತ್ತು ವರ್ಷದ ಬಳಿಕ ನೀನೆ ನನ್ನ ಕೂಸು ಎಂದು ಗುರುತಿಸುವ ಹೃದಯಸ್ಪರ್ಶಿ ವೀಡಿಯೋ ವೈರಲ್ !!

ಪ್ರಪಂಚದಲ್ಲಿ ತಂದೆ-ಮಗಳು ಹಾಗೂ ತಾಯಿ-ಮಗನ ಸಂಬಂಧ ತುಂಬಾ ವಿಶೇಷವಾದದ್ದು. ಅದರಲ್ಲೂ ತಾಯಿ ಮತ್ತು ಮಗನ ಸಂಬಂಧವು ತುಂಬಾ ಹತ್ತಿರದ್ದೇ ಎನ್ನಬಹುದು. ಯಾಕೆಂದರೆ ತಾಯಿ ಮಗ ದೊಡ್ಡವನಾದರೂ ಆಕೆಗೆ ಮಾತ್ರ ಆತ ಎಂದಿಗೂ ಮಗುವಿನಂತೆ. ಹೀಗಾಗಿ ಪ್ರತೀ ಹೆಜ್ಜೆಯಲ್ಲೂ ಆಕೆ…

Entertainment

ಇಂದು ವಿಶ್ವ ನೃತ್ಯ ದಿನ; ತಿಳಿಯಿರಿ ಈ ಮುಖ್ಯ ಮಾಹಿತಿ

ವಿಶ್ವ ನೃತ್ಯ ದಿನಾಚರಣೆಯನ್ನು ಪ್ರಪಂಚದಾದ್ಯಂತ ಪ್ರತಿ ವರ್ಷ ಏಪ್ರಿಲ್ 29ರಂದು  ಆಚರಿಸಲಾಗುತ್ತದೆ. ಈ ದಿನ ಜಗತ್ತಿನಾದ್ಯಂತ ಅನೇಕ ಕಡೆ ವಿವಿಧ ಪ್ರಕಾರಗಳ ನೃತ್ಯ ಪ್ರದರ್ಶನ ನಡೆಯುತ್ತದೆ. ಅಂತಾರಾಷ್ಟ್ರೀಯ ನೃತ್ಯದಿನವನ್ನು ಪ್ರಾರಂಭಿಸಿದ್ದು ಅಂತಾರಾಷ್ಟ್ರೀಯ ಥಿಯೇಟರ್​ ಇನ್​​ಸ್ಟಿಟ್ಯೂಟ್​ (ಐಐಟಿ)ನ ನೃತ್ಯ ಸಮಿತಿ.…

Interesting

ಚಾಕಲೇಟ್ ನಿಂದ ಹರಡುತ್ತಿದೆ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ | ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ

ಚೀನಾದಿಂದ ಕೊರೊನಾ ವೈರಸ್‌ ಹರಡಿದ ರೀತಿಯಲ್ಲೇ ಬೆಲ್ಜಿಯಂನಿಂದ ಚಾಕೋಲೇಟ್‌ಗಳಲ್ಲಿ ಸಾಲ್ಮೋನೆಲ್ಲಾ ಹೆಸರಿನ ಬ್ಯಾಕ್ಟೀರಿಯಾ ಹರಡಲಾರಂಭಿಸಿದೆ. ಈ ಸೋಂಕಿಗೆ ಈಗಾಗಲೇ ಯುರೋಪ್‌ ಖಂಡದಾದ್ಯಂತ 150 ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಯುನೈಟೆಡ್‌ ಕಿಂಗ್‌ಡಂ ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿರುವ ವರದಿಯ ಪ್ರಕಾರ…