ಈ ಹ್ಯಾಂಡ್ಸಮ್ ಐಎಎಸ್ ಅಧಿಕಾರಿಯ ಲುಕ್ ಗೆ ಕ್ಲೀನ್ ಬೌಲ್ಡ್ ಆದ ಹುಡುಗಿಯರು !! | ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಖತ್ ಫೇಮಸ್ ಆಗಿದ್ದಾರೆ ಈ ಆಫೀಸರ್
ಈ ಐಎಎಸ್ ಅಧಿಕಾರಿಯ ಲುಕ್ ಗೆ ಅದೆಷ್ಟೋ ಹುಡುಗಿಯರು ಫಿದಾ ಆಗಿದ್ದಾರೆ. ಸಖತ್ ಹ್ಯಾಂಡ್ಸಂ ಆಗಿರುವ ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಫೋಟೋವನ್ನು ಇನ್‌ಸ್ಟಾ ಮತ್ತು ಫೇಸ್‌ಬುಕ್‌ನಲ್ಲಿ…










