ಗುರುವಾರ, 29 ಅಕ್ಟೋಬರ್ 2026
Trending

ಏಪ್ರಿಲ್ 2022

Entertainment

ಸನ್ನಿಲಿಯೋನ್ ಫ್ಯಾನ್ಸ್ ಗೆ ಬಂಫರ್ ಆಫರ್ – ಚಿಕನ್ ಅಂಗಡಿಯಲ್ಲಿ 10% ಡಿಸ್ಕೌಂಟ್!!!

ಡಿಸ್ಕೌಂಟ್ ಅಥವಾ ರಿಯಾಯಿತಿ ಇದೆ ಎಂದು ಜನರಿಗೆ ಗೊತ್ತಾದರೆ ಸಾಕು, ಅಲ್ಲಿ ಜನ ಕ್ಯೂ ನಿಲ್ಲೋದು ಗ್ಯಾರಂಟಿ. ಹೆಚ್ಚಿನ ಬೆಲೆಯ ವಸ್ತುಗಳು ಕಮ್ಮಿ ಬೆಲೆಗೆ ಸಿಕ್ಕರೆ ಯಾರು ತಾನೇ ಬಿಡ್ತಾರೆ ಹೇಳಿ? ಆದರೆ, ಮಾಂಸದ ರಾಣಿ, ನೀಲಿ ಸಿನಿಮಾ…

News

ಅಣಬೆ ತಿಂದು ಅಸ್ವಸ್ಥಗೊಂಡ 40 ಮಂದಿ !! | ಚಿಕಿತ್ಸೆ ಫಲಕಾರಿಯಾಗದೆ 13 ಜನರು ದುರ್ಮರಣ

ವಿಷಕಾರಿ ಅಣಬೆ ತಿಂದು ಕಳೆದ 2 ದಿನಗಳಲ್ಲಿ 13 ಜನ ಸಾವನ್ನಪ್ಪಿದ ದುರಂತ ಘಟನೆ ಅಸ್ಸಾಂ ರಾಜ್ಯದ 4 ಜಿಲ್ಲೆಗಳಲ್ಲಿ ನಡೆದಿದೆ. ಈ ವಿಷಕಾರಿ ಅಣಬೆಯನ್ನು ಸೇವಿಸಿದ 40 ಜನರು ಅಸ್ವಸ್ಥರಾಗಿದ್ದರು. ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ…

News

ಇಂದು ಅಂಬೇಡ್ಕರ್ ಜಯಂತಿ; ತಿಳಿಯಿರಿ ಈ ಮುಖ್ಯ ಮಾಹಿತಿ

ಏಪ್ರಿಲ್ 14 ಭಾರತೀಯರಿಗೆ ಅತ್ಯಂತ ಮಹತ್ವದ ದಿನ. ಭಾರತೀಯ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ ದಿನ. ಹಾಗಾಗಿ ಪ್ರತಿ ವರ್ಷ ಈ ದಿನವನ್ನು ಅಂಬೇಡ್ಕರ್ ಜಯಂತಿ ಎಂದು ಆಚರಿಸಲಾಗುತ್ತದೆ.  ಅಂಬೇಡ್ಕರ್ ಜಯಂತಿಯನ್ನು ಮೊದಲ ಬಾರಿಗೆ, ಕಾರ್ಯಕರ್ತ ಜನಾರ್ದನ್ ಸದಾಶಿವ್…

latest

ತನ್ನ ಮೇಲೆ ಹಾಗೂ ಮೊಮ್ಮಕ್ಕಳ ಮೇಲೆ ಹಲ್ಲೆ ಮಾಡಲು ಬಂದ ಮಗನನ್ನು ಕೊಂದ ಹೆತ್ತ ತಾಯಿ!!!

ಕುಡಿತದಿಂದ ಎಷ್ಟೋ ಮನೆಯ ನೆಮ್ಮದಿ ಹಾಳಾಗಿದ್ದು ಇದೆ. ಎಷ್ಟೋ ಮನೆಯಲ್ಲಿ ದಿನನಿತ್ಯ ಗಲಾಟೆ, ಜಗಳ, ಮಾನಸಿಕ ಕಿರಿಕಿರಿ ಉಂಟಾಗಿ, ಜನ ಮಾನಸಿಕ ನೆಮ್ಮದಿಯನ್ನೇ ಕಳೆದುಕೊಂಡಿದ್ದೂ ಇದೆ. ಈ ಕುಡಿತದ ಕಾರಣದಿಂದಲೇ ಸಿಟ್ಟಿಗೆದ್ದ ತಾಯಿಯೋರ್ವಳು ತನ್ನ ಮಗನ ಹತ್ಯೆ ಮಾಡಿದ್ದಾಳೆ.…

Technology

ನಿಮ್ಮ‌ ಹಸ್ತದಲ್ಲಿರುವ ಚಿಪ್ ನಿಂದಲೇ ಎಲ್ಲಾ ಹಣ ಪಾವತಿ!
ಹಣ ಪಾವತಿಗೆ ಮೊಬೈಲ್, ನಗದು, ಯುಪಿಐ ಐಡಿ ಏನೂ ಬೇಕಿಲ್ಲ!!!!

ಈ ರೀತಿಯಲ್ಲಿ ಒಂದು ಊಹೆ ಮಾಡಿಕೊಳ್ಳಿ. ನೀವೊಂದುಹೋಟೆಲ್‌ಗೋ ಅಥವಾ ಹೊರಗಡೆ ಏನಾದರೂ ಖರೀದಿ ಮಾಡಲೆಂದು ಹೋದಾಗ ಕೊನೆಗೆ ಪಾವತಿ ಮಾಡಲು ಮುಂದಾದಾಗ, ಹಾಗೇಯೇಸುಮ್ಮನೆ ಎಡಗೈಯನ್ನು ಪಿಒಎಸ್ ಅಥವಾ ಇತರೆಸಂಪರ್ಕರಹಿತ ಪಾವತಿ ಸಾಧನಗಳ ಮೇಲಿಟ್ಟಾಗ, ತಕ್ಷಣ ಹಣ ಕಡಿತವಾಗುತ್ತದೆ, ಆ…

latest

ನೋಡ ನೋಡುತ್ತಿದ್ದಂತೆಯೇ ಕಾಂಕ್ರೀಟ್ ಚಪ್ಪಡಿ ಕುಸಿದು ಬೈಕ್ ಸಮೇತ ಚರಂಡಿಗೆ ಬಿದ್ದ ಐವರು !! | ಅರೆಕ್ಷಣ ಬೆಚ್ಚಿಬೀಳಿಸುವ ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಮ್ಮೆ ಭಯಾನಕ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಂತೆಯೇ ಇದೀಗ ನೋಡಿದವರೆಲ್ಲ ಬೆಚ್ಚಿ ಬೀಳುವಂತಹ ವೀಡಿಯೋವೊಂದು ವೈರಲ್ ಆಗಿದೆ. ನೋಡ ನೋಡುತ್ತಿದ್ದಂತೆ ಕಾಂಕ್ರಿಟ್ ಚಪ್ಪಡಿ ಕುಸಿದು ಐವರು ಮಂದಿ ಚರಂಡಿ ಒಳಗೆ ಬಿದ್ದ ಭಯಾನಕ ಘಟನೆ ರಾಜಸ್ಥಾನದ…

latest

ಸರಕಾರಿ ಶಾಲೆಯಲ್ಲಿ ಹಿಂದೂ ಮಕ್ಕಳ ಮತಾಂತರ ಮಾಡಲು ಯತ್ನಿಸಿದ ಶಿಕ್ಷಕ ;

ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಕ್ರಿಶ್ಚಿಯನ್ ಪ್ರಾರ್ಥನೆ ಓದಿಸುವ ಚಟುವಟಿಕೆ ನಡೆಯುತ್ತಿದ್ದು, ಈಗ ಈ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳಿಗೆ ಹೊಲಿಗೆ ವಿಷಯದ ಸಂಬಂಧ ಪಾಠ ಹೇಳುವ ಬದಲು ಶಿಕ್ಷಕರೊಬ್ಬರು ಕ್ರಿಶ್ಚಿಯನ್ ಪ್ರಾರ್ಥನೆ ಓದಿಸುತ್ತಿದ್ದರು. ಈ ವಿಷಯವನ್ನು ವಿದ್ಯಾರ್ಥಿಗಳು ಪೋಷಕರ…

Karnataka State Politics Updates

ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಬಿಗಿ ಭದ್ರತೆ!!

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ಆರೋಪ ಹೊತ್ತುಕೊಂಡಿರುವ ಹಿನ್ನೆಲೆಯಲ್ಲಿ ಪಟ್ಟಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ನಾಯಕರ ಮನೆಗೆ ಭದ್ರತೆ ಒದಗಿಸಲಾಗಿದೆ. ಸಾವಿನ ಸುದ್ದಿ ದೆಹಲಿಯಲ್ಲೂ ಸಂಚಲನ ಸೃಷ್ಟಿಸಿದ್ದು, ಈ…

Interesting

ವಧು-ವರ ಹಾರ ಬದಲಾಯಿಸಬೇಕು, ಅಷ್ಟರಲ್ಲಿ ನಡೆಯಿತು ಒಂದು ಘಟನೆ!!!

ಇತ್ತೀಚಿನ ಮದುವೆಗಳ ತಮಾಷೆಯ ತುಣುಕಿನ ವೀಡಿಯೋಗಳು ಸಾಧಾರಣವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತದೆ. ಕೆಲವೊಂದು ತಮಾಷೆಯಾಗಿದ್ದರೆ ಇನ್ನೂ ಕೆಲವು ತೀರಾ ಗಂಭೀರತೆಯನ್ನು ಪಡೆದುಕೊಂಡಿರುತ್ತದೆ‌. ಅಂಥದ್ದೇ ಒಂದು ಮದುವೆ ಸಮಾರಂಭದ ವೀಡಿಯೋ ಘಟನೆ ಇಲ್ಲಿದೆ. ಮದುವೆ ಸಮಾರಂಭದಲ್ಲಿ ವರ…

Karnataka State Politics Updates

ತನಿಖೆಯಾಗದೇ ಈಶ್ವರಪ್ಪ ರಾಜೀನಾಮೆ ಇಲ್ಲ -ಮುಖ್ಯಮಂತ್ರಿ

ಬೆಂಗಳೂರು : ಉಡುಪಿಯಲ್ಲಿ ನಡೆದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ಪ್ರಾಥಮಿಕ ತನಿಖೆಯಾಗುತ್ತಿದ್ದು,ತನಿಖೆಯ ಆಧಾರದ ಮೇಲೆ ಮುಂದಿನ ತನಿಖೆ ಬಗ್ಗೆ ನಿರ್ಣಯ ಮಾಡುತ್ತೇವೆ. ಈಶ್ವರಪ್ಪ ವಿಷಯದಲ್ಲಿ ಹೈಕಮಾಂಡ್ ನ ಮಧ್ಯ ಪ್ರವೇಶ ಏನೂ ಇಲ್ಲ. ಅವರು ಬರೀ ಮಾಹಿತಿ…