ಗುರುವಾರ, 29 ಅಕ್ಟೋಬರ್ 2026
Trending

ಏಪ್ರಿಲ್ 2022

ದಕ್ಷಿಣ ಕನ್ನಡ

ಉಳ್ಳಾಲ : ಬಾಲಕ ನಾಪತ್ತೆ ಪ್ರಕರಣ ಸುಖಾಂತ್ಯ!

ಉಳ್ಳಾಲ : ಮನೆಯಿಂದ ಧಿಡೀರೆಂದು ಕಾಣೆಯಾಗಿ ಮನೆಯವರನ್ನು ದಂಗುಬಡಿಸಿದ್ದ ಬಾಲಕ ಅಜ್ಜಿ ಮನೆಯಲ್ಲಿ ಪತ್ತೆಯಾಗಿದ್ದು ಪೋಷಕರಿಗೆ ಸಮಾಧಾನ ಉಂಟು ಮಾಡಿದೆ. ಉಳ್ಳಾಲ ಬೈಲು ಗಣೇಶನಗರದ ಬಾಡಿಗೆ ಮನೆ ನಿವಾಸಿಗಳಾದ ಜಿತನ್ ರೆಸ್ಕಿನ ಮತ್ತು ರೋಹಿತ ಬ್ರಾಕ್ಸ್ ದಂಪತಿಯ ಪುತ್ರ…

latest

‘ಹಲ್ಲಿ’ ಮೇಲೆ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು ; ನಾಲ್ವರ ಬಂಧನ !

ಆಘಾತಕಾರಿ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಗೊಠಾಣೆ ಗ್ರಾಮದ ಬಳಿ ಇರುವ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂಗಾಳ ಮಾನಿಟರ್ ಹಲ್ಲಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬೇಟೆಗಾರರು ಎಂದು ಗುರುತಿಸಲಾಗಿದ್ದು, ಗೊಠಾಣೆಯಲ್ಲಿರುವ ಗಭಾ ಪ್ರದೇಶದ…

ದಕ್ಷಿಣ ಕನ್ನಡ

ಗಂಜಿಮಠ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿ!! ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರು

ಮಂಗಳೂರು-ಮೂಡಬಿದ್ರೆ ರಾಜ್ಯ ಹೆದ್ದಾರಿಯ ಗಂಜಿಮಠ ಸಮೀಪ ಪ್ರಯಾಣಿಕರನ್ನು ಹೊತ್ತು ಬರುತಿದ್ದ ಖಾಸಗಿ ಬಸ್ಸು ಪಲ್ಟಿಯಾದ ಘಟನೆ ಏಪ್ರಿಲ್ 13ರಂದು ನಡೆದಿದೆ. ಸಂಜೆ ವೇಳೆಗೆ ಸುರಿದ ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದ…

Technology

ಸ್ಥಗಿತಗೊಂಡ ಯೂಟ್ಯೂಬ್; ಯೂಟ್ಯೂಬ್ ಸಂಸ್ಥೆ ಹೇಳಿದ್ದೇನು ?

ಗೂಗಲ್ ಮಾಲೀಕತ್ವದ ಯೂಟ್ಯೂಬ್ ಬುಧವಾರ ಬೆಳಿಗ್ಗೆ ಜಾಗತಿಕವಾಗಿ ಸ್ಥಗಿತಗೊಂಡಿತ್ತು. ವಿಡಿಯೋಗಳನ್ನು ವೀಕ್ಷಿಸಲು ಪ್ರಯತ್ನಿಸುವಾಗ ಬಳಕೆದಾರರು ಸಮಸ್ಯೆ ಎದುರಿಸಿದರು.  ಯೂಟ್ಯೂಬ್ ಸೇವೆಗಳಲ್ಲಿ  ಲಾಗ್ ಇನ್ ಮಾಡುವುದು, ಖಾತೆಗಳನ್ನು ಬದಲಾಯಿಸುವುದು ಮತ್ತು ನ್ಯಾವಿಗೇಷನ್ ಬಾರ್ ಅನ್ನು ಬಳಸುವುದು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅದನ್ನು…

ದಕ್ಷಿಣ ಕನ್ನಡ

ಪ್ರಚೋದನಕಾರಿ ಭಾಷಣಕಾರ ಶ್ರೀರಾಮ ಸೇನಾ ಮುಖ್ಯಸ್ಥ ಮುತಾಲಿಕ್ ಉಡುಪಿ ಪ್ರವೇಶಕ್ಕೆ ನಿರ್ಬಂಧ!! ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಡಳಿತದ ಆದೇಶ

ಉಡುಪಿ : ಎ.15 ರಂದು‌‌ ಗಂಗೊಳ್ಳಿಯಲ್ಲಿ ನಡೆಯಲಿರುವ ವೀರೇಶ್ವರ ದೇವಾಸ್ಥಾನದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಪ್ರಮೋದ್ ಮುತಾಲಿಕ್ ಅವರಿಗೆ ಉಡುಪಿ ಜಿಲ್ಲೆ ಪ್ರವೇಶ ಮಾಡದಂತೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾ…

Latest Health Updates Kannada

ಸಂಗಾತಿ ಜೊತೆ ಸುಂದರವಾದ ರಾತ್ರಿಯನ್ನು ಕಳೆಯಬೇಕೆಂದರೆ, ಬಳಸಿ ಈ ಸುಮಧುರ ಸುಗಂದ ದ್ರವ್ಯ

ಸೆಕ್ಸ್ ಎಂಬ ಅದ್ಭುತ ಅನುಭವವನ್ನು ವಿವರಿಸುವುದು ಕಷ್ಟ. ಅಂತಹ ಸೆಕ್ಸ್ ಲೈಫ್ ನಲ್ಲಿ ಮತ್ತಷ್ಟು ಸ್ಫೋಟಕ ಬದಲಾವಣೆ ತರಬೇಕೆಂದು ನಿಮಗೆ ಅನಿಸಿದರೆ, ಅಥವಾ ಸೆಕ್ಸ್ ನಲ್ಲಿ ಹೊಚ್ಚ ಹೊಸ ಪ್ರಯೋಗ ನಡೆಸಬೇಕೆಂದು ಬಯಸುವ ವಿಜ್ಞಾನಿಗಳು ಬೇವಾಗಬೇಕೆಂದರೆ, ಓ ಸಂಗಾತಿಗಳೇ…

ದಕ್ಷಿಣ ಕನ್ನಡ

ಉಳ್ಳಾಲ : ಚರ್ಚ್ ಗೆ ತೆರಳಿ ಮನೆಗೆ ಮರಳಿದ ಬಾಲಕ( 9ವರ್ಷ) ದಿಢೀರ್ ನಾಪತ್ತೆ!

ಉಳ್ಳಾಲ : ಚರ್ಚ್ ಗೆ ತೆರಳಿ ಮನೆಗೆ ವಾಪಾಸಾಗಿದ್ದ ಬಾಲಕ ಧಿಡೀರ್ ನಾಪತ್ತೆಯಾದ ಘಟನೆ ಉಳ್ಳಾಲ ಬೈಲಿನ ಗಣೇಶನಗರದಲ್ಲಿ ನಡೆದಿದೆ. ಬಾಲಕ ಅಪಹರಣಕ್ಕೀಡಾದ ಶಂಕೆ ವ್ಯಕ್ತವಾಗಿದ್ದು ಉಳ್ಳಾಲ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಉಳ್ಳಾಲ ಬೈಲು, ಗಣೇಶ ನಗರದ…

ಕಾಸರಗೋಡು

ಪ್ರಿಯಕರನಿಗೋಸ್ಕರ ತನ್ನ ಮೂರು ವರ್ಷದ ಎಳೆಯ ಕಂದನನ್ನು ಕೊಲೆ ಮಾಡಿದ ಪಾಪಿ ತಾಯಿ!

ಪ್ರಿಯಕರನಿಗೋಸ್ಕರ ತನ್ನ ಮೂರು ವರ್ಷದ ಕಂದಮ್ಮನನ್ನು ತಾಯಿಯೋರ್ವಳು ಕೊಲೆ ಮಾಡಿರುವ ಘಟನೆಯೊಂದು ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ. ತಾಯಿ ಆಸಿಯಾ ಹಾಗೂ ತಂದೆ ಮೊಹಮ್ಮದ್ ಶಮೀರ್ ಕಳೆದ ಒಂದು ವರ್ಷದ ಹಿಂದೆ ಬೇರ್ಪಟ್ಟಿದ್ದರು. ಇದರ ನಂತರ ಆಸಿಯಾ ಬೇರೊಬ್ಬ…

Jobs

ಇನ್ನು ಮುಂದೆ ಐದು ವರ್ಷಕ್ಕಿಂತ ಮೊದಲೇ ಉದ್ಯೋಗ ಬಿಟ್ರೂ ಸಿಗುತ್ತದೆ ಗ್ರಾಚ್ಯುಟಿ !! | ಇಲ್ಲಿದೆ ಈ ಹೊಸ ನಿಯಮದ ಕುರಿತು ಸಂಪೂರ್ಣ ಮಾಹಿತಿ

ನವದೆಹಲಿ:ಕೆಲಸ ಮಾಡಿ ಸಂಬಳಗಳಿಸುವ ಪ್ರತಿಯೊಬ್ಬ ಉದ್ಯೋಗಿಗೂ ಗ್ರಾಚ್ಯುಟಿಯ ಬಗ್ಗೆ ತಿಳಿದೇ ಇರುತ್ತೆ.ಗ್ರಾಚ್ಯುಟಿ ಅಂದರೆ ಐದು ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ನೌಕರರಿಗೆ ಅವರ ಸೇವಾವಧಿಯನ್ನು ಮಾನದಂಡವಾಗಿಟ್ಟುಕೊಂಡು ನೀಡುವ ಗೌರವ ಧನವಾಗಿದೆ.ಆದರೆ ಗ್ರಾಚ್ಯುಟಿಯ…

Technology

ಬೇಸಿಗೆಯ ಪವರ್ ಕಟ್ ಚಿಂತೆಗೆ ಹೇಳಿ ಗುಡ್ ಬೈ !! | ಕೇವಲ 290 ರೂ. ಗೆ ಖರೀದಿಸಿ ರಿಚಾರ್ಜ್ ಮಾಡಬಹುದಾದ ಎಲ್ಇಡಿ ಬಲ್ಬ್

ಬೇಸಿಗೆ ಕಾಲ ಆರಂಭವಾಗಿದೆ. ಈ ಸೀಸನ್‌ನಲ್ಲಿ ವಿದ್ಯುತ್ ವ್ಯತ್ಯಯವೇ ದೊಡ್ಡ ಸಮಸ್ಯೆಯಾಗಿದೆ. ಇನ್ವರ್ಟರ್ ಅಥವಾ ಜನರೇಟರ್ ಇಲ್ಲದಿದ್ದರೆ ದಿನ ದೂಡಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ನೀವು ಕೂಡ ಇಂತಹ ತೊಂದರೆ ಎದುರಿಸುತ್ತಿದ್ದರೆ ಅಂತಹ ಪರಿಸ್ಥಿತಿಯಲ್ಲಿ, ವಿದ್ಯುತ್ ಕಡಿತದ ನಂತರವೂ…