ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಅನ್ನೋ ಗೌರವಕ್ಕೆ ಪಾತ್ರವಾಗಿದ್ದ 119 ವರ್ಷ ವಯಸ್ಸಿನ ಅಜ್ಜಿ ಇನ್ನಿಲ್ಲ!
ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಅನ್ನೋ ಗೌರವಕ್ಕೆ ಪಾತ್ರವಾಗಿದ್ದ ಜಪಾನ್‌ನ 119 ವರ್ಷ ವಯಸ್ಸಿನ ಅಜ್ಜಿ ಕೇನ್ ಟನಾಕಾ ಇಹಲೋಕ ತ್ಯಜಿಸಿದ್ದಾರೆ. 1903ರ ಜನವರಿ 2ರಂದು ಕೇನ್ ಟನಾಕಾ ಅವರು ಜನಿಸಿದ್ದರು.ಭೂಮಿಯ ಮೇಲೆ ಹೆಚ್ಚು ಕಾಲ ಬದುಕಿದ್ದ ಎರಡನೇ…










