ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2022

Karnataka State Politics Updates

ಭೀಕರ ರಸ್ತೆ ಅಪಘಾತ| ಸಂಸದರ ಪುತ್ರ ಸಾವು!

ಚೆನ್ನೈ : ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ ( ಡಿಎಂಕೆ) ರಾಜ್ಯಸಭಾ ಸಂಸದ ಎನ್ ಆರ್ ಇಳಂಗೋವನ್ ಅವರ ಪುತ್ರ ರಾಕೇಶ್ ( 22) ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮತ್ತೋರ್ವ ಪ್ರಯಾಣಿಕನೊಂದಿಗೆ ಪುದುಚೇರಿಯಿಂದ ಚೆನ್ನೈ ಗೆ ರಾಕೇಶ್…

ದಕ್ಷಿಣ ಕನ್ನಡ

ಉಳ್ಳಾಲ : ಪ್ರಸಿದ್ಧ ಕೋರಿಯೋಗ್ರಾಫರ್ ನಿಧನ!

ಉಳ್ಳಾಲ : ಪ್ರಸಿದ್ಧ ಕೋರಿಯೋಗ್ರಾಫರ್ ಎಂದು ಖ್ಯಾತಿ ಪಡೆದಿದ್ದ ಮಂಗಳೂರು ಹೊರವಲಯದ ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ರೋಷನ್ ಡಿ’ಸೋಜಾ ( 48) ಅವರು ಇಂದು ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ತೊಂಭತ್ತರ ದಶಕದಲ್ಲೇ ಕರಾವಳಿಯಲ್ಲಿ ಅವರು ಟಾಪ್ ಈಗಲೈಸ್…

Education

NEET UG ಪರೀಕ್ಷೆ ಬರೆಯಲು ಗರಿಷ್ಠ ವಯೋಮಿತಿ ತೆಗೆದ ಎನ್ ಎಂಸಿ| ಅಧಿಕೃತ ನೋಟಿಸ್ ಬಿಡುಗಡೆ

ಅಂಡರ್ ಗ್ರಾಜ್ಯುಯೇಟ್ ಮೆಡಿಕಲ್ ಎಜುಕೇಶನ್ ಬೋರ್ಡ್ – ರಾಷ್ಟ್ರೀಯ ವೈದ್ಯಕೀಯ ಆಯೋಗವು, ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್ ( NEET -UG) ಗೆ ಈವರೆಗೆ ನಿಗದಿಪಡಿಸಲಾಗಿದ್ದ ಗರಿಷ್ಠ ವಯೋಮಿತಿ ನಿರ್ಬಂಧವನ್ನು ತೆಗೆದಿದೆ. ಇನ್ನು ಮುಂದೆ ನೀಟ್ ಯುಜಿ…

News

ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕರಿಬ್ಬರು ದಾರುಣ ಸಾವು !!

ಕಾಡಾನೆ ದಾಳಿಗೆ ಕಾರ್ಮಿಕರಿಬ್ಬರು ಬಲಿಯಾದ ಘಟನೆ ಇಂದು ಬೆಳಗ್ಗೆ ಬೇಲೂರು ತಾಲೂಕಿನ ಕಡೇಗರ್ಜೆ ಗ್ರಾಮದಲ್ಲಿ ನಡೆದಿದೆ. ಕಡೆಗರ್ಜೆ ಗ್ರಾಮದ ಚಿಕ್ಕಯ್ಯ (50) ಮತ್ತು ಹೀರಯ್ಯ(52) ಮೃತ ದುರ್ದೈವಿಗಳು. ಕಡೆಗರ್ಜೆ ಮನೆ ಸಮೀಪದ ತೋಟದಲ್ಲಿ ಕೆಲಸಕ್ಕೆಂದು ಇವರಿಬ್ಬರು ಇಂದು ಬೆಳಗ್ಗೆ…

Business

SBI ಗ್ರಾಹಕರೇ ನಿಮಗೊಂದು ಸಿಹಿಸುದ್ದಿ: ‘YONO’ ಮೊಬೈಲ್ ಅಪ್ಲಿಕೇಶನ್ ನವೀಕರಿಸುವ ಪ್ಲಾನ್ ಪ್ರಕಟನೆ

ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಮೊಬೈಲ್ ಅಪ್ಲಿಕೇಶನ್ – ಯೋನೋವನ್ನು ( YONO) ಯೋಜನೆಯನ್ನು ನವೀಕರಿಸುವ ಬಗ್ಗೆ ಪ್ರಕಟಿಸಿದೆ. ದೇಶದ ಸರಕಾರಿ ಸ್ವಾಮ್ಯದ‌ ಅತಿ ದೊಡ್ಡ ಬ್ಯಾಂಕ್ ‘ ಓನ್ಲಿ ಯೇನೋ’ ಎಂಬ ಹೊಸ ಹೆಸರಿನ ಅಡಿಯಲ್ಲಿ ಅಪ್ಲಿಕೇಶನ್…

Education

ದೇಶದಲ್ಲಿ ಮೊಟ್ಟ ಮೊದಲ ” ಡ್ರೋನ್ ಶಾಲೆ” ಆರಂಭ|

ದೇಶದಲ್ಲಿ ಮೊಟ್ಟ ಮೊದಲ ಡ್ರೋನ್ ಶಾಲೆಯು ಆರಂಭಗೊಂಡಿದ್ದು, ಮಾರ್ಚ್ 10 ರಂದು ಗ್ವಾಲಿಯರ್ ನಲ್ಲಿ ಈ ಹೊಸ ಸಂಸ್ಥೆಯು ಆರಂಭಗೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟು ಹಾಕಬಹುದೆಂದು ನಿರೀಕ್ಷಿಸಲಾಗಿದೆ. ಈ ಡ್ರೋನ್ ಶಾಲೆಯನ್ನು ಮಧ್ಯಪ್ರದೇಶ ಸಿಎಂ ಶಿವರಾಜ್…

ಅಂಕಣ

ಬೇಸಿಗೆಯ ಉರಿಬಿಸಿಲಿಗೆ ಬೆಸ್ಟ್ “ಕಬ್ಬಿನ ಜ್ಯೂಸ್”!! | ಈ ಪಾನಿಯದಿಂದ ಆರೋಗ್ಯಕ್ಕಾಗುವ ಪ್ರಯೋಜನ ಏನು ಗೊತ್ತೇ!?-ಇಲ್ಲಿದೆ ನೋಡಿ ಮಾಹಿತಿ

ಬೇಸಿಗೆ ಬಂತೆಂದರೆ ಸಾಕು, ಉರಿಬಿಸಿಲಿಗೆ ನಾವು ನಮ್ಮ ಆರೋಗ್ಯದ ಕುರಿತು ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಬೇಸಿಗೆಯಲ್ಲಿ ಹಸಿವು ಕಡಿಮೆಯಾಗುವುದರಿಂದ ಎಲ್ಲಾ ಸಮಯದಲ್ಲೂ ನೀರು ಕುಡಿಯಬೇಕೆನ್ನಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನೀರಿನೊಂದಿಗೆ ಹಣ್ಣಿನ ರಸವನ್ನು ಹೆಚ್ಚು ಸೇವಿಸಿ. ಇದು ದೇಹವನ್ನು…

ದಕ್ಷಿಣ ಕನ್ನಡ

ಮಂಗಳೂರು : ಮುಳುಗಿರೋ ಹಡಗಿನ ಅವಶೇಷಗಳನ್ನು ದಡಕ್ಕೆ ತರುವಾಗ ಕಬ್ಬಿಣದ ಹ್ಯಾಂಡಲ್ ತಾಗಿ ಕಾರ್ಮಿಕ ಸಾವು!

ಮಂಗಳೂರು : ಮುಳುಗಿದ ಹಡಗಿನ ಅವಶೇಷಗಳನ್ನು ದಡಕ್ಕೆ ತರುವ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ಮೃತಪಟ್ಟವನನ್ನು ಪಶ್ಚಿಮ ಬಂಗಾಳ ಮೂಲದ ನಾಸಿರುದ್ದೀನ್ ಖಾನ್ ( 32) ಎಂದು ಗುರುತಿಸಲಾಗಿದೆ. ತಣ್ಣೀರುಬಾವಿಯ ಬಳಿಯ ಸಮುದ್ರದಲ್ಲಿ ಹಡಗು ಮುಳುಗಿದ್ದು…

Interesting

ಸೀರೆಯುಟ್ಟು ಮುಖಮುಚ್ಚಿಕೊಂಡು ಮಹಿಳೆಯರ ಸಾಲಿನಲ್ಲಿ ಕುಳಿತ ಅಮ್ಮ| ತನ್ನ ತಾಯಿಯನ್ನು ಹುಡುಕುವ ಕಂದನ ಈ ದೃಶ್ಯ ಅಮೋಘ!

ಮಕ್ಕಳೆಂದರೆ ಹಾಗೆನೇ ಅವರ ನಗು ಮುಗ್ಧ ಮಾತುಗಳಿಗೆ ಮನಸೋತವರೇ ಇಲ್ಲ. ಎಲ್ಲಾ ನೋವನ್ನು ಅರೆಕ್ಷಣದಲ್ಲಿ ದೂರ ಮಾಡುವ ಶಕ್ತಿ ಈ ಕಂದಮ್ಮಗಳಿಗೆ ಇದೆ. ಹಾಗಾಗಿ ಮಕ್ಕಳು ಮಾಡುವ ಕೆಲವೊಂದು ತುಂಟಾಟದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ಬೇಗ ಕ್ಲಿಕ್…

Fashion

ಕೇವಲ ಐದು ರೂಪಾಯಿಗೆ ಈತ ಮಾರುವ ಆಮ್ಲೆಟ್ ರುಚಿ ಹೇಗಿದೆ ಗೊತ್ತಾ ??|ಕೇವಲ 1 ನಿಮಿಷದಲ್ಲಿ ಈತ ತಯಾರಿಸುವ ಆಮ್ಲೆಟ್ ಗೆ ಭಾರಿ ಬೇಡಿಕೆ|ಇಲ್ಲಿದೆ ‘ಭಾರತದ ಆಮ್ಲೆಟ್ ಮನುಷ್ಯ’ನ ಇಂಟೆರೆಸ್ಟಿಂಗ್ ಸ್ಟೋರಿ

ಆಮ್ಲೆಟ್ ಅಂದ್ರೆ ಯಾರು ತಾನೇ ನೋಡಿಲ್ಲ, ತಿಂದಿಲ್ಲ.. ಹೀಗಿರುವಾಗ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇದರ ತಯಾರಿ,ಬಳಸುವ ಪದಾರ್ಥ, ಬೆಲೆ ಎಲ್ಲವೂ ತಿಳಿದಿರುತ್ತದೆ. ಇತ್ತೀಚೆಗೆ ಅಂತೂ ಆಹಾರ ಪದಾರ್ಥಗಳ ಬೆಲೆಯೂ ಅಧಿಕವಾಗುತ್ತಲೇ ಇದೆ.ಆದ್ರೆ ಇಲ್ಲೊಬ್ಬ ವ್ಯಕ್ತಿ ಬೆಲೆ ಏರಿಕೆ ನಡುವೆಯೂ ಎಷ್ಟು…