ವೈದ್ಯರೆಂದು ಸೋಗು ಹಾಕಿ ಮಕ್ಕಳಿಲ್ಲದವರಿಗೆ ಟ್ರೀಟ್ಮೆಂಟ್ ನೀಡುತ್ತಿದ್ದ ಖತರ್ನಾಕ್ ದಂಪತಿಯ ಬಂಧನ!
ಈ ಜಗತ್ತಿನಲ್ಲಿ ಮೋಸ ಮಾಡುವವರು ಇರುವವರೆಗೆ ಮೋಸ ಹೋಗುವವರು ಕೂಡಾ ಇದ್ದಾರೆ ಅನ್ನೋದು ಸತ್ಯವಾಗುವಂತಹ ಹಲವಾರು ನಿದರ್ಶನಗಳನ್ನು ನಾವು ಕಾಣಬಹುದು. ಅಂತದ್ದೇ ಒಂದು ಘಟನೆ ತುಮಕೂರು ಜಿಲ್ಲೆ ನೊಣವಿನಕೆರೆ ವ್ಯಾಪ್ತಿಯಲ್ಲಿ ನಡೆದಿದೆ. ಮಕ್ಕಳಿಲ್ಲದ ಸತಿಪತಿಯರನ್ನೇ ಗುರಿಯಾಗಿಸಿ ಮೋಸ ಮಾಡುತ್ತಿದ್ದ…








