ಬಹುಕಾಲದ ನಂತರ ಹಳ್ಳಿ ಹೈದನ ಬಾಯಿಂದ ಉದುರಿತು ಬಹುವಚನ!!|ಮಾತಿನದ್ದಕ್ಕೂ ಏಕವಚನ ಉಪಯೋಗಿಸುತ್ತಿದ್ದ ಸಿದ್ದರಾಮಯ್ಯಗೆ ಇಂದೇನಾಯಿತು?!!
ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಸಭಾ ವೇದಿಕೆಯೊಂದರಲ್ಲಿ ಫುಲ್ ಡಿಫರೆಂಟ್ ಆಗಿದ್ದರು.ಈ ವರೆಗೂ ಹಲವಾರು ಭಾಷಣಗಳಲ್ಲಿ ನಾಯಕರುಗಳನ್ನು ಏಕವಚನದಲ್ಲಿ ಸಂಬೋಧಿಸುತ್ತಿದ್ದ ಪ್ರತಿಪಕ್ಷ ನಾಯಕ ಇಂದು ತುಮಕೂರಿನಲ್ಲಿ ನಡೆದ ಜನಜಾಗೃತಿ ಅಭಿಯಾನವೊಂದರ ಭಾಷಣದಲ್ಲಿ ಮೋದಿ ಸಹಿತ ಹಲವರನ್ನು ಬಹುವಚನದಲ್ಲಿ ಮಾತನಾಡಿ…










