ಮಂಗಳವಾರ, 27 ಅಕ್ಟೋಬರ್ 2026
Trending

ನವೆಂಬರ್ 2021

News

ಮನೆಯಿಂದ ಮಟನ್ ಮಾಂಸ ಹೊತ್ತೊಯ್ದ ಬೀದಿ ನಾಯಿಯನ್ನು ಅಮಾನವೀಯವಾಗಿ ಹೊಡೆದು ಕೊಂದ ವ್ಯಕ್ತಿ !!

ಬೀದಿ ನಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಂದ ಅಮಾನವೀಯ ಘಟನೆ ಇಂದೋರ್‌ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬೀದಿಯಲ್ಲಿ ತಿರುಗಾಡಿಕೊಂಡಿದ್ದ ನಾಯಿ ಭಾನುವಾರ ರಾತ್ರಿ ಜಗದೀಶ್ ಚೌಹಾಣ್ ಅಲಿಯಾಸ್ ಠಾಕೂರ್(40) ಎಂಬುವರ ಮನೆಗೆ ನುಗ್ಗಿ ಮಟನ್ ಮಾಂಸದ…

News

ಪಿಯುಸಿ ಸಹಿತ ಪದವೀಧರ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ!!ಭಾರತೀಯ ಜೀವ ವಿಮಾ(LIC)ಯಲ್ಲಿ ಹಲವು ಹುದ್ದೆ!!
ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ

ಭಾರತೀಯ ಜೀವ ವಿಮಾ (LIC)ಯಲ್ಲಿ ಹಲವು ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಉದ್ಯೋಗಾಕಾಂಕ್ಷಿಗಳು ಪ್ರಯತ್ನಿಸಬಹುದಾಗಿದೆ. ಹುದ್ದೆ: ಇನ್ಸೂರೆನ್ಸ್ ಅಪ್ರೈಸರ್ವೇತನ : 7000-25000ಅಭ್ಯರ್ಥಿಗಳು ಪದವಿ ವ್ಯಾಸಂಗದ ಜೊತೆಗೆ ಮಾರ್ಕೆಟಿಂಗ್ ಸ್ಕಿಲ್ ಹೊಂದಿದವರಾಗಿರಬೇಕು.ಆಯ್ಕೆಗೊಂಡ ಅಭ್ಯರ್ಥಿಗಳು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ…

News

ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರದಾನ ಸಮಾರಂಭ | ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಂದ ಪ್ರಶಸ್ತಿ ಪ್ರದಾನ

ಮಂಗಳೂರು: ವಿದ್ಯಾರ್ಥಿಗಳು ಜ್ಞಾನ ಹೊಂದುವ ಜತೆಗೆ ಉನ್ನತ ಅಧಿಕಾರಿಗಳಾಗಿ ದೇಶಕ್ಕೆ ಕೀರ್ತಿ ತರುವ ಕೆಲಸದತ್ತ ಗಮನ ಹರಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬ ಹೇಳಿದರು. ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಸಂಘಟನೆ ವತಿಯಿಂದ…

ದಕ್ಷಿಣ ಕನ್ನಡ

ಶಿವನ ಬೃಹನ್ ಮೂರ್ತಿಯ ತಲೆಯಿಲ್ಲದ ಜಾಗದಲ್ಲಿ ಹಾರಾಡುತ್ತಿದೆ ಐಸಿಸ್ ಧ್ವಜ, ಫೋಟೋ ವೈರಲ್ | ಕಡಲ ಕಿನಾರೆಯ ಮುರುಡೇಶ್ವರದ ಶಿವನ ಮೇಲೆ ಬಿತ್ತಾ ಉಗ್ರರ ಕಣ್ಣು ?!

ಕಾರವಾರ: ನಮ್ಮ ರಾಜ್ಯದ ಅಷ್ಟೇ ಅಲ್ಲ, ದೇಶದ ಪ್ರಸಿದ್ಧ ದೇಗುಲ ಮತ್ತು ಪ್ರವಾಸಿ ತಾಣವಾಗಿರುವ ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು ಬಿದ್ದಿದೆ. ಇದರಿಂದ ಶಿವನ ಮೂರ್ತಿಗೆ ಮತ್ತು ದೇವಾಲಯಕ್ಕೆ ಅಪಾಯವಿದೆ ಎಂಬ ಆತಂಕಕಾರಿ…

ಉಡುಪಿ

ಕೆಲಸದ ಒತ್ತಡದಿಂದ ಖಿನ್ನತೆ | ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ

ಮಣಿಪಾಲ: ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾಗಿ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ರವಿವಾರ ಮೂಡು ಅಲೆವೂರು ಎಂಬಲ್ಲಿ ನಡೆದಿದೆ. ಮೃತರನ್ನು ವಿದ್ಯೋದಯ ಪಬ್ಲಿಕ್‌ ಸ್ಕೂಲ್ ನಲ್ಲಿ ಶಿಕ್ಷಕಿ ಹಾಗೂ ಮೂಡು ಅಲೆವೂರಿನ ಬಾಲಗೋಪಾಲ ಎಂಬವರ ಪುತ್ರಿ ಅಮೃತಾ…

ದಕ್ಷಿಣ ಕನ್ನಡ

ಹಳೆಯ ನೋಟು ವಿಲೇವಾರಿ ಮಾಡಿ ಕೊಟ್ಟವರಿಗೆ ಕಮೀಷನ್ ನೀಡುವುದಾಗಿ ಮಹಿಳೆಗೆ 10 ಲಕ್ಷ ವಂಚನೆ | ಪುತ್ತೂರಿನ ಓರ್ವನ ಸಹಿತ ಐವರ ಬಂಧನ

ಪುತ್ತೂರು:ವಿಲೇವಾರಿಗೆ ಕಷ್ಟವಾಗಿರುವ ಹಳೆಯ ನೋಟುಗಳನ್ನು ವಿಲೇವಾರಿ ಮಾಡಿಕೊಟ್ಟವರಿಗೆ 30ಶೇ.ಕಮಿಷನ್ ನೀಡುವುದಾಗಿ ಹೇಳಿ ಮಹಿಳೆಯೊಬ್ಬರಿಂದ 10 ಲಕ್ಷ ರೂ.ಪಡೆದು ನೋಟಿನ ಬದಲು ಕಾಗದದ ತುಂಡುಗಳನ್ನು ನೀಡಿ ವಂಚಿಸಿರುವ ಆರೋಪದಲ್ಲಿ ರೆಂಜದ ಅರಂತನಡ್ಕ ನಿವಾಸಿ ಸಹಿತ ಐವರನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ…

News

ಧಾವಿಸುತ್ತಿರುವ ರೈಲಿಗೆ ಬೆನ್ನುಹಾಕಿ ನಿಂತು ವಿಡಿಯೋ ತೆಗೆಯುವ ಹುಚ್ಚು | ರೈಲಿಗೆ ಸಿಲುಕಿ ಯುವಕ ಸಾವು, ವೈರಲ್ ಆಗಿದೆ ಆ ಭಯಾನಕ ವೀಡಿಯೋ !!

ಹೋಶಂಗಾಬಾದ್: ಸೆಲ್ಫಿ ಮತ್ತು ಫೋಟೋ ತೆಗೆಯುವ ಹವ್ಯಾಸ ಯುವಕನೊಬ್ಬನನ್ನು ಬಲಿತೆಗೆದುಕೊಂಡಿದೆ. ಅಪಾಯಕಾರಿ ಸಂದರ್ಭಗಳಲ್ಲಿ ಸೆಲ್ಫಿ ತೆಗೆದುಕೊಂಡು ಹಲವು ಜೀವಗಳು ಬಲಿಯಾಗುತ್ತಿರುವ ಸಂಗತಿ ದಿನ ನಿತ್ಯ ನಡೆಯುತ್ತಿದ್ದರೂ ಮತ್ತೆ ಜನ ಬುದ್ದಿ ಕಲಿಯುತ್ತಿಲ್ಲ.ಮಧ್ಯಪ್ರದೇಶದ ಹೋಶಂಗಾಬಾದ್ ನಲ್ಲಿ ಭಾನುವಾರ ಭೀಕರ ಅಪಘಾತ…

News

ಚಡ್ಡಿ ಹಕ್ಕೊಂಡವರಿಗೆ ಇನ್ಮುಂದೆ SBI ಬ್ಯಾಂಕ್ ಒಳಗೆ ಹೋಗಲು ಅನುಮತಿ ಇಲ್ಲ !! |ಹೀಗೊಂದು ರೂಲ್ಸ್ ತಂದಿದೆ ಸಾರ್ವಜನಿಕ ವಲಯದ ದೈತ್ಯ ಬ್ಯಾಂಕ್ !

ಆಫೀಸ್ ಗೆ ಹೋಗುವಾಗ,ಸ್ಕೂಲ್ ಹೋಗುವಾಗ ನಾವು ಡ್ರೆಸ್ ಕೋಡ್ ಅನುಸರಿಸುವುದು ಸಾಮಾನ್ಯ. ಆದರೆ ಬ್ಯಾಂಕ್ ಗ್ರಾಹಕರಿಗೆ ಇಲ್ಲಿವರೆಗೂ ಬಾರದ ರೂಲ್ಸ್ ಇನ್ನು ಬರುವುದೇ!? ಚಡ್ಡಿ ಹಾಕೊಂಡು ಹೋದ ಗ್ರಾಹಕನನ್ನು ತಡೆದ ಬ್ಯಾಂಕ್ ಸಿಬ್ಬಂದಿ ಇನ್ನು ಪಂಚೆ ಹಾಕಿಕೊಂಡು ಹೋದರೆ??…

ಉಡುಪಿ

ಉಡುಪಿ :ಬಾಲಕಿಯ ಮೇಲೆ ಸಂಬಂಧಿಕ ಯುವಕರಿಂದ ಲೈಂಗಿಕ ದೌರ್ಜನ್ಯ ,ಆರೋಪಿಗಳ ಬಂಧನ

ಉಡುಪಿ : ಎಂಟು ವರ್ಷದ ಬಾಲಕಿಯ ಮೇಲೆ ಇಬ್ಬರು ಸಂಬಂಧಿಕರು ನಿರಂತರವಾಗಿ ಎರಡು ತಿಂಗಳು ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು,ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ…

latest

ಬೇರಾವುದೇ ಕಲೆಗಾರರಿಗೆ ಕಮ್ಮಿ ಇಲ್ಲ ಎಂಬಂತೆ ಕೇಕ್ ನಲ್ಲಿ ಮಗುವಿನ ರೂಪ ತಯಾರಿಸಿದ ಸೆಲೆಬ್ರಿಟಿ ಬೇಕರ್ |ನೈಜ ಮಗು ಯಾವುದು ಕೇಕ್ ಯಾವುದೆಂದು ಅರಿಯಲಾಗದೆ ಈತನ ಕಲಾ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು

ಅದೆಷ್ಟೋ ಜನರು ತಮ್ಮದೇ ಆದ ಪ್ರತಿಭೆಗಳಿಂದ ಹೆಸರುವಾಸಿಯಾಗಿದ್ದಾರೆ. ತಮ್ಮದೇ ಸ್ವಂತಿಕೆಯಿಂದ ವಿವಿಧ ಕಲೆಗಳನ್ನು ಹುಡುಕಿ ಜಗತ್ತಿಗೆ ಪರಿಚಯಿಸುತ್ತಾರೆ. ಇದೇ ರೀತಿ ವಿಶಿಷ್ಟವಾದ ಪ್ರತಿಭೆವುಳ್ಳ ವ್ಯಕ್ತಿಯ ಪರಿಚಯ ಇಲ್ಲಿದೆ ನೋಡಿ. ಈತ ಸೆಲೆಬ್ರಿಟಿ ಬೇಕರ್‌ ಬೆನ್ ಕಲ್ಲೆನ್‌. ಯಾವಾಗಲೂ ನೈಜಾಕೃತಿಗಳಂತೆಯೇ…