ಪ್ರಾಣಿಗಳ ತುಪ್ಪಳದಿಂದ ತಯಾರಿಸಿದ ಬಟ್ಟೆಗಳ ಬಗ್ಗೆ ತಿಳಿದಿರಬಹುದು, ಆದರೆ ಮನುಷ್ಯನ ಮೀಸೆಯಿಂದ ತಯಾರಾದ ಬಟ್ಟೆಯ ಬಗ್ಗೆ ಎಂದಾದರೂ ಕೇಳಿದ್ದೀರಾ??? | ಇಲ್ಲಿದೆ ನೋಡಿ ಈ ವಿಚಿತ್ರ ಬಟ್ಟೆಯ ಕುರಿತ ಸುದ್ದಿ
ನೀವು ಕುರಿಯ ಉಣ್ಣೆಯಿಂದ ತಯಾರಿಸಿದ ದಿರಿಸನ್ನು ಧರಿಸಿರಬಹುದು. ಅದಲ್ಲದೆ ಇತರ ಪ್ರಾಣಿಗಳ ತುಪ್ಪಳದಿಂದ ಮಾಡಿದ ಬಹಳಷ್ಟು ಬಟ್ಟೆಗಳನ್ನೂ ಬಳಸಿರಬಹುದು. ವಿವಿಧ ಪ್ರಾಣಿಗಳ ತುಪ್ಪಳವನ್ನು ಹೇಗೆ ಪ್ರತ್ಯೇಕಿಸುವುದು ಎಂಬುದರ ಕುರಿತು ತಿಳಿದಿರುವ ಅನೇಕ ಜನರಿದ್ದಾರೆ. ಹೀಗಿರುವಾಗ ಮನುಷ್ಯರ ಮೀಸೆಯಿಂದ ತಯಾರಿಸಲಾದ…









