ಸೋಮವಾರ, 26 ಅಕ್ಟೋಬರ್ 2026
Trending

ಆಗಷ್ಟ್ 2021

News

ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮೋದಿಕೆರ್ ನ ಡಿಸ್ಟ್ರಿಬ್ಯೂಶನ್ ಮಳಿಗೆ ಶುಭಾರಂಭ

ಪುತ್ತೂರು: ಆತ್ಮನಿರ್ಭರ ಯೋಜನೆಯ ಪರಿಕಲ್ಪನೆಯೊಂದಿಗೆ ನೇರಮಾರುಕಟ್ಟೆಯ ಹೆಸರಾಂತ ಸಂಸ್ಥೆ ಮೋದಿಕೆರ್ ಮಳಿಗೆಯು ಆ.27ರಂದು ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಶುಭಾರಂಭ ಗೊಂಡಿದೆ. SCDCC ಬ್ಯಾಂಕ್ ಮಂಗಳೂರು ಇದರ ನಿರ್ದೇಶಕ ಶ್ರೀ ಶಶಿಕುಮಾರ್ ಬಾಲ್ಯೊಟ್ಟು ಮಳಿಗೆಯನ್ನು ಉದ್ಘಾಟಿಸಿದರು.ಶ್ರೀ…

News

ಮತಾಂತರ-ಮದುವೆ-ಮೋಸ ‘ಲವ್ ಜಿಹಾದ್’| ಲವ್ ಜಿಹಾದ್ ವಿರುದ್ಧ ತಂದಿದ್ದ ಕಾನೂನಿಗೆ ಹೈ ಕೋರ್ಟ್ ತಡೆ!! |ತಡೆಯಾಜ್ಞೆಯನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸರ್ಕಾರ

ಕಳೆದ ಹಲವು ವರ್ಷಗಳಿಂದ ಲವ್ ಜಿಹಾದ್ ಎಂಬ ಪದವು ಹೆಚ್ಚು ಸದ್ದು ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಇದಕ್ಕೆ ಸಂಬಂಧಿಸಿದಂತೆ ಗಲಾಟೆ, ಚರ್ಚೆ, ದೊಂಬಿ ಗಲಭೆಗಳು ನಡೆಯುತ್ತಿರುವ ಬಗ್ಗೆಯೂ ಹಲವಾರು ಬಾರಿ ವರದಿಯಾಗಿದೆ. ಪ್ರೀತಿಸುವ ನೆಪದಲ್ಲಿ ಹಿಂದೂ ಹೆಣ್ಣುಮಕ್ಕಳನ್ನು…

News

ಆಟವಾಡುತ್ತಿದ್ದಾಗ ಕುಕ್ಕರ್ ಅನ್ನು ತಲೆ ಮೇಲೆ ಸಿಲುಕಿಸಿಕೊಂಡ ಒಂದೂವರೆ ವರ್ಷದ ಮಗು | ಸತತ ಎರಡು ಗಂಟೆ ವೈದ್ಯರ ಶ್ರಮದ ಮೂಲಕ ಮಗುವಿನ ರಕ್ಷಣೆ

ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಮನೆಗೊಂದು ಕಳೆ ಇದ್ದಂತೆ. ಹಾಗೆಯೇ ಮಕ್ಕಳನ್ನು ಜೋಪಾನ ಮಾಡುವುದು ದೊಡ್ಡ ಸವಾಲಿನ ಕೆಲಸವೇ. ಅವರು ಯಾವಾಗ ಏನು ಮಾಡುತ್ತಾರೆ ಎನ್ನುವುದನ್ನು ತಿಳಿಯುವುದೇ ಕಷ್ಟ. ತುಂಟಾಟದ ಮಕ್ಕಳ ಕಥೆ ಅಂತೂ ಕೇಳುವುದೇ ಬೇಡ. ಅಂಥದ್ದೇ ಒಂದು…

latest

ಮತ್ತೆ ಅಫ್ಘಾನಿಸ್ತಾನದ ಪ್ರಜೆಗಳಿಗೆ ಮುಂದುವರಿದಿದೆ ತಾಲಿಬಾನಿಗಳ ಉಪಟಳ | ಸರ್ಕಾರಕ್ಕೆ ಸೇರಿದ ವಸ್ತುಗಳನ್ನು ಮರಳಿಸುವಂತೆ ಆದೇಶ ನೀಡಿದ ತಾಲಿಬಾನಿಗಳು!!ಹಿಂದಿರುಗಿಸದಿದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆ

ಅಫ್ಘಾನಿಸ್ತಾನದಲ್ಲಿ ಪ್ರಜೆಗಳಿಗೆ ಮತ್ತೆ ಎಚ್ಚರಿಕೆಯ ಸಂದೇಶಗಳು ಹೆಚ್ಚಾಗುತ್ತಿದ್ದು, ಇದೀಗ ಸರ್ಕಾರಕ್ಕೆ ಸೇರಿದ ಎಲ್ಲಾ ವಸ್ತುಗಳನ್ನು ಮರಳಿಸುವಂತೆ ತಾಲಿಬಾನ್ ಆದೇಶ ನೀಡಿದೆ. ತಾಲಿಬಾನಿಗಳು ಸರ್ಕಾರ ರಚನೆಗೆ ಈಗಾಗಲೇ ತಯಾರಿ ನಡೆಸುತ್ತಿದ್ದು,ಇದರ ನಡುವೆ ಸರ್ಕಾರಿ ವಾಹನ, ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು…

News

ಉಳ್ಳಾಲ: ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರನನ್ನು ರಕ್ಷಿಸಿದ ಹಿಂದೂ ಯುವಕರ ತಂಡ!!ಜೀವನ್ಮರಣ ಸ್ಥಿತಿಯಲ್ಲಿ ಜಾತಿ ಬೇಧ ಮರೆತು ರಕ್ಷಣೆಗೆ ನಿಂತ ಕಾರ್ಯಕ್ಕೊಂದು ಹ್ಯಾಟ್ಸಾಫ್

ಉಳ್ಳಾಲ: ಕರಾವಳಿ ಪ್ರದೇಶದಲ್ಲಿ ತೀರಾ ಮಳೆಯಾಗುತ್ತಿದ್ದೂ, ಈ ನಡುವೆ ಉಳ್ಳಾಲ ಸಮುದ್ರದಲ್ಲಿ ಮೀನುಗಾರನೊಬ್ಬ ಬಲೆ ಎಸೆಯುವಾಗ ಅಪ್ಪಳಿಸಿದ ಅಲೆಯ ರಭಸಕ್ಕೆ ಸಮುದ್ರ ಪಾಲಾಗಿದ್ದು,ಕೂಡಲೇ ನಾಡದೋಣಿಯಲ್ಲಿ ಸಾಗುತ್ತಿದ್ದ ಯುವಕರ ತಂಡ ರಕ್ಷಣೆಗೆ ಧಾವಿಸಿದ್ದು, ಸುಮಾರು ಅರ್ಧ ಗಂಟೆಯ ಸೆಣಸಾಟ ನಡೆಸಿದ…

News

ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳ ಹಲವು ಮುಖವಾಡಗಳು ಬಯಲು | ಈ ಪಾಪಿಗಳು ಗ್ಯಾಂಗ್ ರೇಪ್ ಮಟ್ಟಕ್ಕೆ ಇಳಿಯಲು ದಾರಿ ಮಾಡಿಕೊಟ್ಟರೇ ಮೈಸೂರಿನ ಜನತೆ?

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್‌ರೇಪ್ ಪ್ರಕರಣದ ಐವರು ಆರೋಪಿಗಳನ್ನು ಮೈಸೂರು ಪೊಲೀಸರು ಈಗಾಗಲೇ ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಇನ್ನೋರ್ವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಈಗಾಗಲೇ ಹಾಜರುಪಡಿಸಿ…

News

ಮೇದಿನಡ್ಕದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂಗನವಾಡಿ ಕೇಂದ್ರದ ಉದ್ಘಾಟನೆ

ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನಾ ಸಮಾರಂಭವು ಆ.29 ರಂದು ನಡೆಯಿತು. ನೂತನ ಕಟ್ಟಡವನ್ನು ಬಂದರು ಮತ್ತು ಮೀನುಗಾರಿಕೆ ಒಳನಾಡು ಜಲಸಾರಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ…

latest

50 ವರ್ಷಗಳಿಂದ ಒಂದೇ ಒಂದು ಅಪರಾಧಗಳು ನಡೆಯದ ಊರಲ್ಲಿ ಬಿತ್ತು ನಾಲ್ಕು ಹೆಣಗಳು | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ಕು ಸಹೋದರರ ಬರ್ಬರ ಹತ್ಯೆ !

ಎರಡು ಕುಟುಂಬಗಳ ನಡುವೆ ಉಂಟಾಗಿರುವ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ,ಒಂದೇ ಕುಟುಂಬದ ನಾಲ್ವರು ಸಹೋದರ ಬರ್ಬರ ಹತ್ಯೆ ನಡೆದಿರುವ ಘಟನೆ ಬಾಗಲಕೋಟೆ ಜಮಖಂಡಿಯ ಮಧುರಖಂಡಿ ಗ್ರಾಮದಲ್ಲಿ ನಡೆದಿದೆ. ಹಲವು ವರ್ಷಗಳಿಂದ ಕೊಲೆ, ಜಗಳ ಎಂಬುದೇ ಗೊತ್ತೇ ಇಲ್ಲದ…

News

ಮುಂದಿನ ತಿಂಗಳಿನಿಂದ ಬದಲಾಗಲಿವೆ ಹಲವು ನಿಯಮಗಳು | ಹಣಕಾಸಿನ ವ್ಯವಹಾರದ ಮೇಲೂ ಬೀಳಲಿದೆಯೇ ಪೆಟ್ಟು !!?

ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ 1 ರಿಂದ ದಿನನಿತ್ಯಕ್ಕೆ ಸಂಬಂಧಿಸಿದಂತೆ ಹಲವು ನಿಯಮಗಳಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಲಿದೆ. ಈ ಬದಲಾವಣೆಯಿಂದ ನೇರವಾಗಿ ಹಣಕಾಸಿನ ವ್ಯವಹಾರಗಳ ಮೇಲೆ ಭಾರೀ ಪರಿಣಾಮ ಬೀರಲಿದೆ. ಇಪಿಎಫ್‌ನಿಂದ ಕ್ಲಿಯರಿಂಗ್ ನಿಯಮಗಳು, ಬ್ಯಾಂಕ್ ಬಡ್ಡಿ, ಎಲ್‌ಪಿಜಿ…

Travel

ಇನ್ನು ಮುಂದೆ ಹೊರರಾಜ್ಯಕ್ಕೆ ತೆರಳುವಾಗ ವಾಹನದ ಮರು ನೋಂದಣಿ ಬಗ್ಗೆ ಚಿಂತಿಸಬೇಕಾಗಿಲ್ಲ!! | ಹೊಸದಾಗಿ ಬರುತ್ತಿದೆ ‘ಭಾರತ್ ಸೀರಿಸ್ ನಂಬರ್’ | ಇಲ್ಲಿದೆ ಈ ಕುರಿತು ಸಂಪೂರ್ಣ ಮಾಹಿತಿ

ಇನ್ನು ಮುಂದೆ ಖಾಸಗಿ ವಾಹನದಾರರು ಬೇರೆ ರಾಜ್ಯಕ್ಕೆ ತೆರಳುವಾಗ ವಾಹನದ ಮರು ನೋಂದಣಿ ಮಾಡುವ ಅಗತ್ಯ ಇರುವುದಿಲ್ಲ. ಇದೀಗ ಕೇಂದ್ರ ಸರ್ಕಾರ ‘ಬಿಎಚ್’ ಅಂದರೆ ಭಾರತ್ ಸೀರಿಸ್ ನಂಬರ್ ನೀಡಲು ಮುಂದಾಗಿದೆ. ಮೊದಲು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ…