ಸೋಮವಾರ, 26 ಅಕ್ಟೋಬರ್ 2026
Trending

ಆಗಷ್ಟ್ 2021

Breaking Entertainment News Kannada

ಪ್ರೊ ಕಬಡ್ಡಿ ಕದನ ಕಣದಲ್ಲಿ ಸಣ್ಣಗೆ ಹಬೆ ಏಳುತ್ತಿದೆ | ಚಿರತೆಗಳನ್ನು ತಮ್ಮ ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ತುದಿಗಾಲಲ್ಲಿ ನಿಂತ ಟೀಮ್ ಓನರ್ಸ್ !

ಕಬಡ್ಡಿಯ ಕದನ ಕಣ ಮತ್ತೆ ರಂಗೇರುತ್ತಿದೆ. ದೇಹವನ್ನು ಪ್ರಾಕ್ಟೀಸಿನ ಕುಲುಮೆಯಲ್ಲಿ ಕುದಿಸಿ ತಯಾರಿಸಿದ ಪುಟಿಯುವ ಯವ್ವನದ ಯುವಕರು ತೊಡೆ ತಟ್ಟಲು ಸಜ್ಜಾಗಿದ್ದಾರೆ. ಚಿರತೆಯ ವೇಗ, ಜಿಂಕೆಯ ಚುರುಕುತನ, ನೆಲಕ್ಕೆ ಕಚ್ಚಿ ಕಾದಾಡಬಲ್ಲ ಕಾಡ ಕೋಣದ ಹಠ ಮ್ಯಾಟ್ ಕಬಡ್ಡಿಯ…

News

ಕೋವಿಡ್ ಪಾಸಿಟಿವ್ ಬಂದ ಸುಬ್ರಹ್ಮಣ್ಯದ ಡಾ.ಬಿ.ಕೆ.ಭಟ್ ನಿಧನ

ಸುಬ್ರಹ್ಮಣ್ಯ: ಹೆಸರಾಂತ ವೈದ್ಯ, ನಿಟ್ಟೆ ಆಸ್ಪತ್ರೆಯಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಡಾ. ಬಿ ಕೆ ಭಟ್ ಶನಿವಾರ ತಡ ರಾತ್ರಿ ನಿಧನರಾದರು. ನ್ಯೂಮೋನಿಯಾ ಇದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಕೆ.ಎಂ.ಸಿ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇತ್ತೀಚೆಗೆ ಕೊರೋನಾ ಪಾಸಿಟಿವ್…

News

ಇನ್ನು ಮುಂದೆ ಮದುವೆಗೆ ಬರ್ತೇನೆ ಎಂದು ಹೇಳಿ ತಪ್ಪಿಸಿಕೊಳ್ಳುವಂತೆಯೇ ಇಲ್ಲ!! ತಪ್ಪಿಸಿಕೊಂಡರೆ ಮನೆ ಬಾಗಿಲಿಗೆ ಬರಬಹುದು ಲಕ್ಷಾಂತರ ಬಿಲ್ ಇನ್ವಾಯ್ಸ್

ಮದುವೆ ಅಂದಮೇಲೆ ಮನೆತುಂಬಾ ನೆಂಟರು, ಬಂಧು ಬಳಗ ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಮದುವೆ ನಡೆಸಲು ಹೆಚ್ಚಿನ ಜನ ಬಯಸುತ್ತಿಲ್ಲ, ಅದರ ಬದಲಾಗಿ ಹಾಲ್ ಅಥವಾ ಓಪನ್ ಗ್ರೌಂಡ್ ಗಳು ಬೇಕಾದಷ್ಟಿವೆ.ಮದುವೆಗೆ ಅತಿಥಿಗಳನ್ನು ಆಹ್ವಾನಿಸುವಾಗ’ ಖಂಡಿತ ಬಂದೇ ಬರುತ್ತೇವೆ…

latest

ಬೆಳ್ತಂಗಡಿ | ವಿದೇಶದಿಂದ ವಾಪಸ್ಸಾಗಿದ್ದ ನೆರಿಯದ ಮಹಿಳೆ ನಗ-ನಗದಿನೊಂದಿಗೆ ಪರಾರಿ, ಅಕ್ರಮ ಸಂಬಂಧದ ಶಂಕೆ, ನಾಪತ್ತೆ ದೂರು ದಾಖಲು

ಗೃಹಿಣಿಯೊಬ್ಬರು ರಾತ್ರಿ ವೇಳೆ ಮನೆಯಲ್ಲಿದ್ದ ಹಣ ಮತ್ತು ಒಡವೆಯೊಂದಿಗೆ ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ. ರಾಜಿ ರಾಘವನ್ (39) ನಾಪತ್ತೆಯಾಗಿರುವ ಮಹಿಳೆ. ಈ ಬಗ್ಗೆ ಅವರ ಪತಿ ಚಿದಾನಂದ ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ…

News

ಮಂಗಳೂರು: ಅಕ್ರಮ ಮರಳು ಸಾಗಾಟ | ಮರಳು ಸಹಿತ ಲಾರಿ ವಶ

ಮಂಗಳೂರು : ಕೊಣಾಜೆ ಗ್ರಾಮದ ಗಣೇಶ್ ಮಹಲ್ ಬಳಿ ಕೊಣಾಜೆ ಪೊಲೀಸರು ತಪಾಸಣೆ ನಡೆಸುತ್ತಿರುವಾಗ ಕೊಣಾಜೆಯಿಂದ ದೇರಳಕಟ್ಟೆ ಕಡೆಗೆ ಸಂಚರಿಸುತ್ತಿದ್ದ ಮರಳು ತುಂಬಿದ ಲಾರಿಯ ಚಾಲಕ ಪೊಲೀಸರನ್ನು ಕಂಡು ಲಾರಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.…

News

ಯುವಕನಿಗೆ ರೈಲು ಡಿಕ್ಕಿ | ಎರಡೂ ಕಾಲು ತುಂಡರಿಸಿಲ್ಪಟ್ಟು ಗಂಭೀರ | ಮಂಗಳೂರಿನ ಆಸ್ಪತ್ರೆಗೆ ದಾಖಲು

ರೈಲು ಹರಿದು ಯುವಕನೊಬ್ಬನ ಎರಡೂ ಕಾಲುಗಳು ಕತ್ತರಿಸಲ್ಪಟ್ಟ ಘಟನೆ ಮಂಗಳೂರಿನ ಜೋಕಟ್ಟೆಯಲ್ಲಿ ಶನಿವಾರ ನಡೆದಿದೆ. ಬೈಕಂಪಾಡಿ ತೋಕೂರು ನಿವಾಸಿ ಚೇತನ್ ಕುಮಾರ್ (21) ಗಾಯಾಳು ಎಂದು ತಿಳಿದುಬಂದಿದೆ. ಇವರು ಮಂಗಳೂರಿನ ಸ್ಟೀಲ್ ಕಂಪೆನಿಯೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು,ಶನಿವಾರ ಕಾಲುದಾರಿಯ ಮೂಲಕ…

Latest Sports News Karnataka

ಪ್ಯಾರಾಲಂಪಿಕ್ಸ್ ಟೇಬಲ್ ಟೆನ್ನಿಸ್ ನ ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಭಾವಿನಾ ಪಟೇಲ್ | ಮೊದಲ ಬಾರಿ ಫೈನಲ್ ತಲುಪಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತೀಯ ನಾರಿ !

ಜಪಾನ್ ರಾಜಧಾನಿ ಟೋಕಿಯೊದ ಪ್ಯಾರಾಲಿಂಪಿಕ್ಸ್ ನಲ್ಲಿ ನಡೆದ ಮಹಿಳಾ ಸಿಂಗಲ್ಸ್ ಕ್ಲಾಸ್ 4 ಸ್ಪರ್ಧೆಯ ಫೈನಲ್ ನಲ್ಲಿ ಭಾರತದ ಪ್ಯಾರಾ ಟೇಬಲ್‌ ಟೆನಿಸ್‌ ಆಟಗಾರ್ತಿ ಭಾವಿನಾ ಪಟೇಲ್‌ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ದುವ ಮೂಲಕ ಟೆನಿಸ್​ನಲ್ಲಿ ಭಾರತದ ಮೊದಲ…

News

ಮಂಗಳೂರು ವಿಮಾನ ನಿಲ್ದಾಣ : ಅಕ್ರಮ ಚಿನ್ನ ಸಾಗಾಟ, 16 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ ಆರೋಪದಲ್ಲಿ ಒಬ್ಬನನ್ನು ವಶಕ್ಕೆ ಪಡೆದು, ಆತನಲ್ಲಿದ್ದ ಚಿನ್ನವನ್ನು ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ. ಕಾಸರಗೋಡು ಮುಳಿಯಾರ್ ನಿವಾಸಿ ಮುಹಮ್ಮದ್ ನವಾಝ್ ಎಂಬಾತನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವುದಾಗಿದೆ.ದುಬೈನಿಂದ…

News

ಬೆಳ್ತಂಗಡಿ : ನಾಲ್ಕೂರಿನಲ್ಲಿ ನೇಣು ಬಿಗಿದು ಮಹಿಳೆ ಆತ್ಮಹತ್ಯೆ | ಕಾಡಿತೇ ಒಂಟಿತನ ?

ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ಮಹಿಳೆಯೊಬ್ಬರು ಆ.28ರಂದು ಸಂಜೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಾಲ್ಕೂರು ಗ್ರಾಮದ ಬರಾಯ ಪಡೋಡಿ ಮನೆಯ ದಿ.ನಾರಾಯಣ ನಾಯ್ಕ ಅವರ ಪತ್ನಿ ಜಯಂತಿ (68 ವ) ಅವರೇ ನೇಣಿಗೆ…

News

ಕಡಬ : ತಮ್ಮನಿಂದ ಅಣ್ಣನ ಕೊಲೆಯತ್ನ | ತಮ್ಮನಿಂದ ಅಣ್ಣನ ಮೇಲೆ ತಲ್ವಾರ್ ದಾಳಿ

ಕಡಬ : ಕಡಬದ ಇಚ್ಲಂಪಾಡಿಯ ಪದಕದಲ್ಲಿ ಅಣ್ಣನ ಮೇಲೆ ತಮ್ಮನಿಂದ ತಲ್ವಾರ್ ದಾಳಿ ನಡೆದಿದ್ದು,ಗಾಯಗೊಂಡ ಅಣ್ಣ ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮರಳು ವ್ಯವಹಾರದಲ್ಲಿ ಗುರುತಿಸಿಕೊಂಡಿರುವ ಪ್ರಭಾಕರ ಎಂಬಾತ ಅಣ್ಣ ಲಕ್ಷ್ಮಣ ಎಂಬವರ ಮೇಲೆ ತಲ್ವಾರ್ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.…