ಒಂದೊಂದಾಗಿ ಹೊರ ಬೀಳುತ್ತಿದೆ ರಾಜ್ ಕುಂದ್ರಾ ಕರ್ಮಕಾಂಡಗಳು | ಬೆತ್ತಲೆ ಮಾಡಿ, ಬೆದರಿಕೆ ಒಡ್ಡಿದ ಆರೋಪ ಹೊರಿಸಿದ ಮಾಡೆಲ್
ರಾಜ್ ಕುಂದ್ರಾ ಬಗ್ಗೆ ಅನೇಕ ಆರೋಪಗಳು ಕೇಳಿ ಬರುತ್ತಿದ್ದು, ಇವರ ಮೇಲಿನ ಕೇಸ್ ಗೆ ಮತ್ತಷ್ಟು ಸಾಕ್ಷಿ ದೊರಕಂತಾಗಿದೆ. ಇದೀಗ ಮಾಡೆಲ್ ಒಬ್ಬರು ಇವರ ಬಗ್ಗೆ ಬೆತ್ತಲೆ ಮಾಡಿ ವಿಡಿಯೋ ಶೂಟ್ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.ಸಾಲು ಸಾಲು ಆರೋಪಗಳ ಸುರಿ ಮಳೆಯೇ ಆಗುತ್ತಿದ್ದು, ಒಂದು ಕಡೆ!-->!-->!-->…