ಸುಬ್ರಹ್ಮಣ್ಯ: ಇಲ್ಲಿನ ಕಲ್ಮಕಾರು ಗ್ರಾಮದಲ್ಲಿ ಹಟ್ಟಿಯಲ್ಲಿದ್ದ ಕರುವಿನ ಮೇಲೆ ಚಿರತೆಯೊಂದು ದಾಳಿ ಮಾಡಿ ಸೀಳಿ ತಿಂದ ಘಟನೆ ನಡೆದಿದೆ.
Sponsoredಈ ಘಟನೆ ಜು. 31ರಂದು ನಡೆದಿದ್ದು ಮಾಡಬಾಕಿಲು ಮನೆ ಲಾವಣ್ಯ ಮಹೇಶ್ ಅವರ ಹಟ್ಟಿಗೆ ಚಿರತೆ ದಾಳಿ ಮಾಡಿ ಕರುವನ್ನು ತಿಂದು ಹಾಕಿರುವುದಾಗಿದೆ
ಬೆಳಗಿನ ಜಾವ ಈ ಘಟನೆ ನಡೆದಿದ್ದು ಹಟ್ಟಿಯ ಬಳಿ ತೆರಳಿದ ವೇಳೆ ಆಗಷ್ಟೇ ತಿಂದು ಹೋದದಂತಿತ್ತು. ಹಟ್ಟಿಯಲ್ಲಿ ಇನ್ನೂ ದನ ಕರುಗಳಿದ್ದು ಮನೆಯವರು ಆತಂಕಗೊಂಡಿದ್ದಾರೆ




