G-GFTHW1YKW0
ಭಾನುವಾರ, 25 ಅಕ್ಟೋಬರ್ 2026
Trending

Toxic

News

ಟಾಕ್ಸಿಕ್ 2,000 ಕೋ. ಗಳಿಸಿಲ್ಲಾಂದ್ರೆ ಮೀಸೆ ಬೋಳಿಸ್ತೇನೆ ಎಂದು ಚಾಲೆಂಜ್: ಅರ್ಧ ಮೀಸೆ ಹೋಯ್ತು, ಪೂರ್ತಿ ಪ್ರಚಾರ ಬಂತು!

ಬೆಂಗಳೂರು: ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಇತ್ತೀಚೆಗೆ ತೆರೆಕಂಡಿದೆ. ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆದ ‘ಟಾಕ್ಸಿಕ್‌’ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಶ್ ಡಬಲ್ ಶೇಡ್‌ನಲ್ಲಿ ಮಿಂಚಿದ್ದಾರೆ. ‘ಟಾಕ್ಸಿಕ್‌’ ರಿಲೀಸ್ ವೇಳೆ ಯಶ್ ಅಭಿಮಾನಿಯೊಬ್ಬರು ‘ಟಾಕ್ಸಿಕ್’ ಚಿತ್ರ 2,000…

Movies

‘ಟಾಕ್ಸಿಕ್‌’ ಸೋಲಿನ ಬಗ್ಗೆ ಯಶ್‌ ಫಸ್ಟ್ ರಿಯಾಕ್ಷನ್!!

ರಾಕಿಂಗ್‌ ಸ್ಟಾರ್‌ ಯಶ್‌ಅಭಿನಯದ ʼಟಾಕ್ಸಿಕ್‌ʼ ಚಿತ್ರ ವಿಶ್ವದೆಲ್ಲೆಡೆ ತೆರೆಕಂಡು ಎರಡು ವಾರ ಕಳೆದಿದೆ. ಆದರೆ ನಿರೀಕ್ಷೆ ಮಾಡಿದಂತೆ ಈ ಸಿನಿಮಾ ಪ್ರದರ್ಶನ ಕಂಡು ಗಳಿಕೆಯನ್ನು ಮಾಡಲಿಲ್ಲ. ಜನರ ಮನ ಗೆಲ್ಲುವಲ್ಲಿ ಒಂದು ಹಂತದಲ್ಲಿ ಸೋತಿದೆ ಎನ್ನಬಹುದು. ಇದು ಕೇವಲ…

News

‘ಟಾಕ್ಸಿಕ್’ ಮೊದಲ ದಿನದ ಗಳಿಕೆ ಎಷ್ಟು?

ಕನ್ನಡದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ, ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಕೆಜಿಎಫ್ ಬಳಿಕ ಯಶ್ ಮುಂದಿನ ಸಿನಿಮಾವಾಗಿ ಭಾರೀ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಪ್ಯಾನ್ ಇಂಡಿಯಾ ಮಾತ್ರವಲ್ಲದೆ ಪ್ಯಾನ್ ವರ್ಲ್ಡ್ ಮಟ್ಟದಲ್ಲೂ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯಾದ ಮೊದಲನೇ…

Breaking Entertainment News Kannada

ಟಾಕ್ಸಿಕ್ ಚಿತ್ರದ ಮೊದಲ ವಿಡಿಯೋ ಸಾಂಗ್ ರಿಲೀಸ್!!

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ಲೋನ್‌ಅಪ್’ ಸಿನಿಮಾವು  ಆಗಸ್ಟ್‌ 26ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೆಲವು ದಿನಗಳ ಹಿಂದಷ್ಟೇ ಸಿನಿಮಾ ಟೀಸರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಚಿತ್ರದ ಮೊದಲ…

Entertainment

ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಿಡುಗಡೆ ದಿನಾಂಕ ಮುಂದೂಡಿಕೆ

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗುವುದಾಗಿ ಘೋಷಣೆ ಮಾಡಲಾಗಿತ್ತು. ಇದೀಗ ಬಂದ ಮಾಹಿತಿ ಪ್ರಕಾರ ಸಿನಿಮಾ ಜೂನ್ 4 ಕ್ಕೆ ಬಿಡುಗಡೆಗೊಳ್ಳಲಿದೆ. ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್…

Entertainment

Toxic : ಯಶ್ ‘ಟಾಕ್ಸಿಕ್’ ಸಿನಿಮಾ ಫಲಿತಾಂಶ ಏನಾಗಬಹುದು? ಖ್ಯಾತ ಜ್ಯೋತಿಷಿಯಿಂದ ಶಾಕಿಂಗ್ ಭವಿಷ್ಯ

Toxic : ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಚಿತ್ರ ಬಿಡುಗಡೆಗೆ 100 ದಿನ ಬಾಕಿಯಿದೆ. ಈ ನಡುವೆ ‘ಟಾಕ್ಸಿಕ್’ ಚಿತ್ರದ ಫಲಿತಾಂಶ ಏನಾಗಬಹುದು ಎಂದು ಖ್ಯಾತ…

Health

Toxic: ದೇಹದ ವಿಷಕಾರಿ ಪದಾರ್ಥಗಳನ್ನು ಹೊರ ಹಾಕಬೇಕೆ? ಈ ವಸ್ತುಗಳನ್ನು ನೀರಲ್ಲಿ ಹಾಕಿದ ಸೇವಿಸಿ!

Toxic: ನಮ್ಮ ಕಾಯಿಲೆಗಳ(Decease) ಬಗ್ಗೆ ನಾವು ಸ್ವಲ್ಪ ಸಂಶೋಧನೆ(Research) ಮಾಡಿದರೆ, ಪ್ರತಿಯೊಂದು ಕಾಯಿಲೆಯು ಯಾವುದೋ ಒಂದು ವಿಷದಿಂದ(Poison) ಪ್ರಾರಂಭವಾಗಿದೆ ಎಂದು ಕಂಡುಬರುತ್ತದೆ. ನಿತ್ಯ ಜೀವನದಲ್ಲಿ ನಮ್ಮ ದೇಹದಲ್ಲಿ(Body) ಅನೇಕ ಹಾನಿಕಾರಕ ಪದಾರ್ಥಗಳು ಸೇರಿಕೊಳ್ಳುತ್ತವೆ ಅಥವಾ ನಿರ್ಮಾಣವಾಗುತ್ತವೆ. ಈ ಕಾರಣದಿಂದಾಗಿ,…

Breaking Entertainment News Kannada

Actress Sai Pallavi:ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಟಿ; ಸಾಯಿ ಪಲ್ಲವಿ ಮನೆಯಲ್ಲಿ ಕಳೆ ಕಟ್ಟಿರುವ ಮದುವೆ ಸಂಭ್ರಮ!!

Actress Sai Pallavi: ನಟಿ ಸಾಯಿ ಪಲ್ಲವಿ ಮನೆಯಲ್ಲಿ ಶೀಘ್ರದಲ್ಲೇ ಮದುವೆ ಸಂಭ್ರಮ(Marriage vibes in Sai Pallavi House) ಕಳೆ ಕಟ್ಟಿದೆ. ನಟಿ ಸಾಯಿ ಪಲ್ಲವಿಯ(Sai Pallavi) ಸಹೋದರಿ ಪೂಜಾ ಕಣ್ಣನ್ ಹಸೆಮಣೆ ಏರಲಿದ್ದು, ಈ ಕುರಿತು…

latest

Syrups: ಈ ಎರಡು ಔಷಧ ಕಂಪನಿಗಳ ಸಿರಪ್‌ಗಳಲ್ಲಿ ವಿಷಕಾರಿ ರಾಸಾಯನಿಕ ಪತ್ತೆ!

Syrups: ಕೆಮ್ಮಿನ ಸಿರಪ್‌ ಮತ್ತು ಅಲರ್ಜಿ ವಿರೋಧಿ ಸಿರಪ್‌ನಲ್ಲಿ ವಿಷಕಾರಿ ರಾಸಾಯನಿಕ ಅಂಶಗಳು ಕಂಡು ಬಂದಿರುವ ಕುರಿತು ಮಾಹಿತಿಯೊಂದು ಬಹಿರಂಗವಾಗಿದೆ