latest
ಕ್ಲೋರಿನ್ ಟ್ಯಾಂಕ್ ಹಡಗಿನ ಮೇಲೆ ಬಿದ್ದು 12 ಮಂದಿ ಸಾವು, 250ಕ್ಕೂ ಹೆಚ್ಚು ಮಂದಿಗೆ ಗಾಯ- ಭೀಕರ ದೃಶ್ಯ ವೈರಲ್
ಕ್ಲೋರಿನ್ ಟ್ಯಾಂಕ್ ಹಡಗಿನ ಮೇಲೆ ಬಿದ್ದ ಪರಿಣಾಮ ವಿಷಾನಿಲ ಸೋರಿಕೆಯಾಗಿ 12 ಮಂದಿ ದಾರುಣವಾಗಿರುವ ಸಾವಿಗೀಡಾಗಿ, ಸುಮಾರು 250ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಾರ್ಡನ್ನಲ್ಲಿ ನಡೆದಿದೆ. ಸೋಮವಾರ ಜಾರ್ಡನ್ನ ಅಖಾಬಾ ಬಂದರಿನಲ್ಲಿ ಕ್ರೇನ್ ಒಂದು ಕ್ಲೋರಿನ್…

