ಬುಧವಾರ, 28 ಅಕ್ಟೋಬರ್ 2026
Trending

Save life

ದಕ್ಷಿಣ ಕನ್ನಡ

ಅನ್ನ ಹಾಕಿ ಸಾಕಿದ ಮಾಲೀಕನ ಋಣ ತೀರಿಸಿದ ಶ್ವಾನ| ಚಿರತೆ ದಾಳಿಯಿಂದ ಮನೆ ಮಾಲೀಕನನ್ನು ರಕ್ಷಿಸಿದ ನಾಯಿ!!!

ನಾಯಿಯನ್ನು ನಿಯತ್ತಿನ ಪ್ರಾಣಿ ಎಂದು ಹೇಳಲಾಗುತ್ತದೆ. ಒಂದೊತ್ತು ಊಟ ಹಾಕಿದ ಮಾಲೀಕನ ಋಣವನ್ನು ನಾಯಿ ಯಾವತ್ತೂ ಮರೆಯುವುದಿಲ್ಲ. ಅದಕ್ಕೆ ತುಂಬಾನೇ ಉದಾಹರಣೆಗಳು ಇವೆ. ಅಂಥದ್ದೇ ಒಂದು ಘಟನೆ ರಾಜ್ಯದಲ್ಲಿ ನಡೆದಿದೆ. ಕಾಡುಪ್ರಾಣಿಗಳಿಂದ ಹೋರಾಡಿ ತನ್ನ ಮನೆ ಮಾಲೀಕನ ಪ್ರಾಣ…