Interesting
Red Ink Pen: ನಿಮಗಿದು ಗೊತ್ತೇ? ಶಿಕ್ಷಕರು ಕೆಂಪು ಮಸಿ ಪೆನ್ನನ್ನು ಬಳಸಲು ನಿಜವಾದ ಕಾರಣವೇನೆಂದು? ಇಲ್ಲಿದೆ ಉತ್ತರ
ಮಕ್ಕಳಿಗೆ ಶಿಕ್ಷಕರಂತೆ ಕೆಂಪು ಬಣ್ಣದ ಪೆನ್ನಿನಲ್ಲಿ (Red Ink Pen) ಬರೆಯುವ ಹಂಬಲ ಮತ್ತು ಅನುಕರಣೆ ಮಾಡುವ ಹವ್ಯಾಸ ಇರುತ್ತದೆ.
ಮಕ್ಕಳಿಗೆ ಶಿಕ್ಷಕರಂತೆ ಕೆಂಪು ಬಣ್ಣದ ಪೆನ್ನಿನಲ್ಲಿ (Red Ink Pen) ಬರೆಯುವ ಹಂಬಲ ಮತ್ತು ಅನುಕರಣೆ ಮಾಡುವ ಹವ್ಯಾಸ ಇರುತ್ತದೆ.
ಸುಂದರ ಜೀವನ ರೂಪಿಸಲು ಶಿಕ್ಷಣ ಅನಿವಾರ್ಯವಾಗಿದ್ದು, ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಹಾಗೂ ಅಕ್ಷರದ ಅರಿವು ತಿಳಿವಳಿಕೆ ಅತ್ಯಗತ್ಯವಾಗಿದೆ. ಸಮಾಜದ ಆಗುಹೋಗುಗಳ ಬಗ್ಗೆ ವಿಮರ್ಶೆ ಹಾಗೂ ಸತ್ಯಾಸತ್ಯೆಯ ಬಗ್ಗೆ ಮಾಹಿತಿಯನ್ನು ಮೌಲ್ಯಮಾಪನ ಮಾಡಲು ಜ್ಞಾನ ಅವಕಾಶ ಮಾಡಿಕೊಡುತ್ತದೆ.ಪರೀಕ್ಷೆ…