News
ಚಾಮರಾಜನಗರ: ಶೂಟೌಟ್ ಪ್ರತಿಭಟನೆ ವೇಳೆ ʼಜೂನಿಯರ್ ವೀರಪ್ಪನ್ ಪ್ರತ್ಯಕ್ಷʼ!
ಕಾವೇರಿ ವನ್ಯಧಾನ ಶೂಟೌಟ್ ಪ್ರಕರಣಕ್ಕೆ ಕುರಿತಂತೆ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದು, ಮೃತ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಒತ್ತಾಯ ಮಾಡಿದ್ರು. ಈ ಪ್ರತಿಭಟನೆಯಲ್ಲಿ ವೀರಪ್ಪನ್ ಖ್ಯಾತಿಯ ಗಗನದೊಡ್ಡಿ ಗೋವಿಂದ ಪ್ರತ್ಯಕ್ಷರಾಗಿರೋದು ಸಾಕಷ್ಟು ಚರ್ಚೆಗೆ…

