ಶನಿವಾರ, 24 ಅಕ್ಟೋಬರ್ 2026

Gadaikallu

News

ಜು. 8 ರಿಂದ ಗಡಾಯಿಕಲ್ಲು ಪ್ರವೇಶ ಕ್ಲೋಸ್ !

ಪ್ರಕೃತಿ ಪ್ರೇಮಿಗಳು ಹಾಗೂ ಚಾರಣಿಗರ ನೆಚ್ಚಿನ ತಾಣವಾದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಗಡಾಯಿಕಲ್ಲು ಚಾರಣಕ್ಕೆ ಜುಲೈ 8 ರಿಂದ ಪ್ರವಾಸಿಗರಿಗೆ ನಿರ್ಬಂಧವನ್ನು ನೀಡಲಾಗಿದೆ. ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಈ ಒಂದು ನಿರ್ಧಾರವನ್ನು ಕೈಗೊಳ್ಳಲಾಗಿದೆ…

News

ನಾಳೆಯಿಂದ ಗಡಾಯಿಕಲ್ಲು ಪ್ರವೇಶ ಆರಂಭ – ಈ ನಿಯಮ ಪಾಲನೆ ಕಡ್ಡಾಯ

ನೆಚ್ಚಿನ ತಾಣವಾದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಗಡಾಯಿಕಲ್ಲು ನಾಳೆಯಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ. ಪ್ರವಾಸ ಕೈಗೊಳ್ಳುವ ಮುನ್ನ ಈ ಕೆಳಗಿನ ಪ್ರಮುಖ ಅಂಶಗಳನ್ನು ಗಮನಿಸುವುದು ಕಡ್ಡಾಯವಾಗಿದೆ. ದಿನಕ್ಕೆ 500 ಜನರಿಗೆ ಮಾತ್ರ ಅವಕಾಶ ಪರಿಸರದ ಮೇಲಿನ ಒತ್ತಡ…

News

ಗಡಾಯಿಕಲ್ಲಿನ ತುತ್ತತುದಿಯಲ್ಲಿ ಕಾಲು ನೋವಿನಿಂದ ಸಿಲುಕಿದ ಪ್ರವಾಸಿಗ- 3 ಗಂಟೆಗಳ ಕಾರ್ಯಾಚರಣೆ ಮೂಲಕ ರಕ್ಷಣೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಗಡಾಯಿಕಲ್ಲಿನ ತುತ್ತ ತುದಿಯಲ್ಲಿ ಚಾರಣಿಗನೊಬ್ಬ ಮೊಣಕಾಲು ನೋವಿನಿಂದ ಕೆಳಗಿಳಿಯಲಾಗದೆ ಅಲ್ಲಿಯೇ ಸಿಲುಕಿಕೊಂಡಿದ್ದರು. ಇದೀಗ ಜೂನ್ 4 ಗುರುವಾರ ಅವರನ್ನು ಬರೋಬ್ಬರಿ ಮೂರು ಗಂಟೆಗಳ ಸಾಹಸಮಯವಾದ ಕಾರ್ಯಾಚರಣೆಯ ಮೂಲಕ…

News

ಕಾಡ್ಗಿಚ್ಚಿನ ಮುಂಜಾಗ್ರತೆಗಾಗಿ ಗಡಾಯಿಕಲ್ಲು ಚಾರಣ ಪ್ರವೇಶ ನಿಷೇಧ

ಬೆಳ್ತಂಗಡಿ: ಬೇಸಿಗೆಯಲ್ಲಿ ಕಾಡ್ಗಿಚ್ಚು ಉಂಟಾಗುವ ಸಂಭವ ಇರುವುದರಿಂದ ಗಡಾಯಿಕಲ್ಲು ಚಾರಣ ಪ್ರವೇಶಕ್ಕೆ ಮುಂದಿನ ಆದೇಶದವರೆಗೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ಗಡಾಯಿಕಲ್ಲಿನ ಸುತ್ತಮುತ್ತ ಸಾಕಷ್ಟ ಅರಣ್ಯ ಪ್ರದೇಶವಿದ್ದು, ಕಾಡ್ಗಿಚ್ಚಿನ ಮುಂಜಾಗ್ರತೆಗಾಗಿ ನಿಷೇಧ ಮುಂದುವರಿದಿದೆ.

News

Mangaluru: ಮಂಗಳೂರು: ಪಶ್ಚಿಮ ಘಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಾರಣ ನಿಷೇಧ

Mangaluru: ಪಶ್ಚಿಮಘಟ್ಟ ಸಹಿತ ಬೆಳ್ತಂಗಡಿ ತಾಲೂಕಿನ ಸುತ್ತಮುತ್ತ ಭಾರೀ ಮಳೆ ಹಾಗೂ ಮಂಜು ಮುಸುಕಿದ ವಾತಾವರಣವಿರುವ ಪರಿಣಾಮ ಪ್ರವಾಸಿ ತಾಣಗಳ ಚಾರಣ ಹಾಗೂ ವೀಕ್ಷಣೆಗೆ ಅರಣ್ಯ ಇಲಾಖೆ ನಿಷೇಧ ಹೇರಿದೆ.

ದಕ್ಷಿಣ ಕನ್ನಡ

ನರಸಿಂಹಗಡದಲ್ಲಿ ಅರಣ್ಯ ಇಲಾಖೆ ಹಾಗೂ ಪುರಾತತ್ವ ಸರ್ವೇಕ್ಷಣ ಇಲಾಖೆ ಸಿಬ್ಬಂದಿಗಳದ್ದೇ ಕಾರುಬಾರು | ಟಿಕೇಟ್ ನೀಡದೆ ಹಣ ವಸೂಲಿ ಮಾಡುವ ಸಿಬ್ಬಂದಿಗಳು, ಟಿಕೆಟ್ ಪಡೆಯದೆ ಗಡಾಯಿಕಲ್ಲು ಪ್ರವೇಶಿಸುವ ಪ್ರವಾಸಿಗರಿಂದ ರಕ್ಷಿತ ಸ್ಮಾರಕಗಳಿಗೆ ಹಾನಿ

ಬೆಳ್ತಂಗಡಿ : ಕಾರ್ಕಳ ವನ್ಯಜೀವಿ ವಿಭಾಗದ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದೊಳಗಿರುವ ಗಡಾಯಿ ಕಲ್ಲು ರಕ್ಷಿತ ಸ್ಮಾರಕಕ್ಕೆ ರಕ್ಷಣೆಯಿಲ್ಲದಂತೆ ಕಂಡುಬಂದಿದೆ. ಅರಣ್ಯ ಇಲಾಖೆ ಹಾಗೂ ಪುರಾತತ್ವ ಸರ್ವೇಕ್ಷಣ ಇಲಾಖೆ ಸಿಬ್ಬಂದಿಗಳ ಕಳ್ಳಾಟದಿಂದ ಅಧಿಕೃತವಾಗಿ ಟಿಕೇಟ್ ಪಡೆಯದೆ ಪ್ರತೀದಿನ ಪ್ರವಾಸಿಗರು…