ಸೋಮವಾರ, 26 ಅಕ್ಟೋಬರ್ 2026
Trending

EC

ಕೃಷಿ

ರೈತರೇ ಗಮನಿಸಿ | ಈ ದಾಖಲೆಗಳ ಮೂಲಕ ಜಮೀನಿನ ಮೇಲಿನ ಸಾಲ ಮಾಹಿತಿಯನ್ನು ಈ ರೀತಿ ತಿಳಿಯಿರಿ!!!

ನೀವು ನಿಮ್ಮ ಜಮೀನಿನ ಮೇಲಿರುವ ಸಾಲದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದಿದ್ದರೆ, ಇಲ್ಲಿದೆ ಇದರ ಬಗೆಗಿನ ಸಂಪೂರ್ಣ ವಿವರ. ಆದರೆ ಇದು ಪಹಣಿಯಿಂದ ಸಾಧ್ಯವಿಲ್ಲ. ಸಾಲದ ಮಾಹಿತಿಯನ್ನು ಪಡೆಯಲು ಎಂಕಂಬೆರಂನ್ಸ್ ಸರ್ಟಿಫಿಕೇಟ್ (EC) ಬೇಕಿದೆ. ಇನ್ನೂ, ನೀವು ಬ್ಯಾಂಕಿನಲ್ಲಿ…