News
ಶಿವಮೊಗ್ಗ: ಮತದಾರರ ಪಟ್ಟಿ ಸಮೀಕ್ಷೆ, ಬಿಎಲ್ಒ ಮೇಲೆ ಮುಗಿಬಿದ್ದ ನಾಯಿ!
ಶಿವಮೊಗ್ಗ ಜು.10: ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಕರ್ತವ್ಯ ನಿರತ ಸರಕಾರಿ ಅಧಿಕಾರಿಯೊಬ್ಬರ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ. ಬಿಎಲ್ಓ ಲಕ್ಷ್ಮಿ ಸಿಂಗ್ ಅವರು ಶ್ವಾನದ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಲಕ್ಷ್ಮಿ ಸಿಂಗ್…

