ಶನಿವಾರ, 24 ಅಕ್ಟೋಬರ್ 2026

Bjp MLA

News

ಬಿಜೆಪಿ ಶಾಸಕನ ಮನೆ ತೊಳೆಯಲು ಅಗ್ನಿ ಶಾಮಕ ದಳ ವಾಹನ ಬಳಕೆ

ತುರ್ತು ಪರಿಸ್ಥಿತಿಗಳಲ್ಲಿ ಬೆಂಕಿ ನಂದಿಸಲು ಬಳಸಬೇಕಾದ ಅಗ್ನಿಶಾಮಕ ವಾಹನವನ್ನು ಶಾಸಕನ ಬಂಗಲೆ ತೊಳೆಯಲು ಬಳಿಸಿರುವ ಆರೋಪ ಕೇಳಿಬಂದಿದ್ದು, ಶಾಸಕನ ಈ ನಡೆಯ ಕುರಿತು ಗುಜರಾತ್‌ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.  ದೇವಗಢ್ ಬರಿಯಾ ಪುರಸಭೆಗೆ ಸೇರಿದ ಫೈರ್ ಎಂಜಿನ್‌ನ ನೀರನ್ನು…

latest

ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ: ಪುತ್ರಿ ಐಶ್ವರ್ಯ ಪರ ಶಾಸಕ ಸುರೇಶ್‌ಗೌಡ ಕ್ಷಮೆ

ತುಮಕೂರು: ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ  ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರು ತಮ್ಮ ಪುತ್ರಿ ಐಶ್ವರ್ಯ ಪರವಾಗಿ ಕ್ಷಮೆಯಾಚಿಸಿದ್ದಾರೆ. ಗುಟ್ಕಾ ನಿಷೇಧಕ್ಕೆ ಬ್ರೇಕ್; ಸರ್ಕಾರದ ಆದೇಶ…

News

ಪ್ರತಿಭಟನೆಗೆ ಬಂದ ಬಿಜೆಪಿ ಶಾಸಕನಿಗೆ ಮೊಟ್ಟೆಯಲ್ಲಿ ಹೊಡೆದು ಕಳುಹಿಸಿದ ಕಾಂಗ್ರೆಸ್ ಕಾರ್ಯಕರ್ತರು!!

ರಾಜಧಾನಿಯ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿ, ಮೊಟ್ಟೆಯಲ್ಲಿ ಪಡೆದು ಕಳುಹಿಸಿರುವ ಘಟನೆ ನಡೆದಿದೆ. ನೀಟ್ (NEET)…

Death

BJP ಶಾಸಕಿ ನಿಧನ!!

ಬಿಜೆಪಿ ಶಾಸಕಿ ಜೆನ್ನಿಫರ್ ಮಾನ್ಸೆರೇಟ್ ಕೊನೆಯುಸಿರೆಳೆದಿದ್ದಾರೆ. ಗೋವಾ ಸರ್ಕಾರದ ಮಾಜಿ ರಾಜ್ಯ ಕ್ಯಾಬಿನೆಟ್ ಸಚಿವೆಯೂ ಆಗಿದ್ದ ಜೆನ್ನಿಫರ್ ಮಾನ್ಸೆರೇಟ್, ತಮ್ಮ 56ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಜೆನ್ನಿಫರ್ ಮಾನ್ಸೆರೇಟ್ ದೀರ್ಘಕಾಲ ಅನಾರೋಗ್ಯದಿಂದ  ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೆನ್ನಿಫರ್, ಇಂದು…

News

ಅಡ್ಡ ಮತದಾನ ಆರೋಪ- ಆಣೆ, ಪ್ರಮಾಣ ಮಾಡಲು ಧರ್ಮಸ್ಥಳಕ್ಕೆ ಬಂದ ಬಿಜೆಪಿ ಶಾಸಕ!!

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿಯು ಧರ್ಮಸ್ಥಳದಲ್ಲಿ ಶಾಸಕರಿಗೆ ಆಣೆ- ಪ್ರಮಾಣವನ್ನು ಏರ್ಪಡಿಸಿತ್ತು. ಆದರೆ ಇದಕ್ಕೆ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದನ್ನು ಪಕ್ಷವು ಕೈ ಬಿಟ್ಟಿತ್ತು. ಇದರ ಹೊರತಾಗಿಯೂ  ಬೇಲೂರು…

News

UP: ದೇವರನ್ನು ಬಿಡಿ, ಇನ್ಮುಂದೆ ಮೋದಿ- ಯೋಗಿಯನ್ನು ಮಾತ್ರ ಪೂಜಿಸಿ!! ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

UP: ಇದುವರೆಗೂ ನೀವು ಪೂಜಿಸುತ್ತಿರುವ ಮೂರ್ತಿಗಳನ್ನು ವಿಗ್ರಹಗಳನ್ನು ಬಿಟ್ಟು ಇನ್ನು ಮುಂದೆ ಮೋದಿ ಮತ್ತು ಯೋಗಿಯನ್ನು ಪೂಜಿಸಿ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿಕೆ ನೀಡಿದ್ದು ಭಾರಿ ವಿವಾದವನ್ನು ಸೃಷ್ಟಿಸಿದೆ. ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಗೋಪಮೌ ವಿಧಾನಸಭಾ ಕ್ಷೇತ್ರದ…

News

11 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟ ಬಿಜೆಪಿ ಶಾಸಕ, ಲೋಕಾ ಬಲೆಗೆ

ಗದಗ: ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. 11 ಲಕ್ಷ ರೂ ಲಂಚ ಬೇಡಿಕೆ ಇಡಲಾಗಿದ್ದು, ಮುಂಗಡವಾಗಿ 5 ಲಕ್ಷ ರೂ ಕಮಿಷನ್ ಪಡೆಯುವಾಗ…

Social

Vittal Halgekar: ಶಾಸಕರಾದರು ಬದಲಾಗದ ಬದುಕು – ಹೆಂಡತಿ ಅಂಗನವಾಡಿ ಟೀಚರ್, ತಮ್ಮಂದಿರದ್ದು ಗಾರೆ ಕೆಲಸ

Vittal Halgekar : ಪ್ರಸ್ತುತ ದಿನಗಳಲ್ಲಿ ಅಧಿಕಾರದ ಮಧ ಯಾರನ್ನು ಏನು ಬೇಕಾದರೂ ಮಾಡಿಸುತ್ತದೆ. ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಆದರೆ ಸಾಕು ತಾನೇ ದೊಡ್ಡ ರಾಜಕಾರಣಿ ಎಂದು ಅನೇಕರು ಮೆರೆಯುವುದನ್ನು ಕಾಣುತ್ತೇವೆ. ಅಷ್ಟೇ ಅಲ್ಲದೆ ಸಮಾಜದ ಯಾವುದೇ…

News

Muniratna: ಬಿಜೆಪಿ ಶಾಸಕ ಮುನಿರತ್ನಗೆ ಮೂರು ಪ್ರಕರಣಗಳಲ್ಲಿ ರಿಲೀಫ್‌: ಬಿ ರಿಪೋರ್ಟ್‌ ಸಲ್ಲಿಕೆ

Muniratna: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲು ಮಾಡಲಾಗಿದ್ದ ಆರು ಪ್ರಕರಣಗಳಲ್ಲಿ ಮೂರು ಪ್ರಕರಣಗಳಲ್ಲಿ ಬಿಗ್‌ ರಿಲೀಫ್‌ ದೊರಕಿದೆ. ಬಿ ರಿಪೋರ್ಟ್‌ನ್ನು ಈ ಮೂರು ಪ್ರಕರಣಗಳಿಗೆ ಸಲ್ಲಿಕೆ ಮಾಡಲಾಗಿದೆ.

News

Modi Gift: ಗಿಫ್ಟ್‌ ತಂದಿದ್ದು ಬಿಜೆಪಿ ಶಾಸಕನಿಗೆ ನಿರಾಸೆ – ಬೆಳ್ಳಿ ಗಣೇಶನ ವಿಗ್ರಹವನ್ನು ಪ್ರಧಾನಿ ಮೋದಿಗೆ ಕೊಟ್ಟದ್ದು ಡಿ. ಕೆ ಶಿವಕುಮಾ‌ರ್

Modi Gift: ಬೆಂಗಳೂರು ಮೆಟ್ರೋದ 3ನೇ ಹಂತದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಳ್ಳಿ ಗಣೇಶನ ವಿಗ್ರಹವನ್ನು ನೀಡಿ ಸಂತಸಪಟ್ಟರು.