Breaking Entertainment News Kannada
ತನ್ನ ತಾಯಿಯೊಡನೆ ದೇವಸ್ಥಾನಕ್ಕೆ ಭೇಟಿ ನೀಡಿದ ಮುಸ್ಲಿಂ ನಟಿ !! | ಬಾಲಿವುಡ್ ನಟಿಯ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು
ಬಾಲಿವುಡ್ ನ ಮಾದಕನಟಿ ಸಾರಾ ಅಲಿಖಾನ್. ಮುಸ್ಲಿಂ ಆಗಿದ್ದರೂ ಆಕೆ ಪದೇ ಪದೇ ದೇವಸ್ಥಾನಗಳಿಗೆ ತೆರಳುತ್ತಿರುವುದು ಅಚ್ಚರಿಯ ಸಂಗತಿಯೇ ಸರಿ. ಇದೀಗ ಸಾರಾ ಅಲಿ ಖಾನ್ ಅವರು ತಮ್ಮ ತಾಯಿ ಜೊತೆ ಮಧ್ಯಪ್ರದೇಶದ ಉಜ್ಜಿಯಿನಿಯಲ್ಲಿರುವ ದೇವಾಲಯಕ್ಕೆ ಭೇಟಿ ನೀಡುವ…

