News
ಗೋಕರ್ಣ ಮಹಾಗಣಪತಿಯಲ್ಲಿ ಸವೆತ – ಇನ್ಮುಂದೆ ಭಕ್ತರು ಮೂರ್ತಿಯನ್ನು ಮುಟ್ಟಿ ಪೂಜೆ ಮಾಡುವುದು ನಿಷೇಧ
ಗೋಕರ್ಣದ ಪ್ರಸಿದ್ಧ ಮಹಾಗಣಪತಿ ದೇವಸ್ಥಾನದಲ್ಲಿ, ಗಣೇಶನ ಪ್ರಾಚೀನ ಶಿಲಾ ಮೂರ್ತಿಯಲ್ಲಿ ಸವೆತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯಲು ಮುಜರಾಯಿ ಇಲಾಖೆಯು ದೇವರನ್ನು ಸ್ಪರ್ಶ ಮಾಡಿ ದರ್ಶನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ…

