ಶನಿವಾರ, 24 ಅಕ್ಟೋಬರ್ 2026

Dream of death: ಕನಸಲ್ಲಿ ಇವುಗಳು ಕಂಡರೆ ಸಾವು ಹತ್ತಿರವಾಗಿದೆ ಎಂದರ್ಥ !!

Dream of death: ನಿಮ್ಮ ಕನಸಲ್ಲಿ ಬರುವ ಈ ವಸ್ತುಗಳು ಸಾವು(Dream of death) ಹತ್ತಿರವಾಗಿದೆ ಎಂಬುದನ್ನು ತಿಳಿಸುತ್ತವೆ. ಹಾಗಿದ್ರೆ ಏನು ಅದು?

Dream of death

Dream of death: ನಮ್ಮ ಸಾವನ್ನು ಯಾರಾದರೂ ಬಲ್ಲವರಿದ್ದಾರಾ ಹೇಳಿ? ಯಾರು ಕೂಡ ತಾನು ಯಾವಾಗ ಸಾಯುತ್ತೇನೆ, ಮರಣ ಹತ್ತಿರವಾಗುತ್ತಿದೆಯೇ ಎಂದು ತಿಳಿಯಲು ಸಾಧ್ಯವಿಲ್ಲ. ಆದರೆ ನಿಮ್ಮ ಕನಸಲ್ಲಿ ಬರುವ ಈ ವಸ್ತುಗಳು ಸಾವು(Dream of death) ಹತ್ತಿರವಾಗಿದೆ ಎಂಬುದನ್ನು ತಿಳಿಸುತ್ತವೆ. ಹಾಗಿದ್ರೆ ಏನು ಅದು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಇದನ್ನೂ ಓದಿ: Uttara Pradesh: ಜಮೀನಿಗಾಗಿ ಸಹೋದರನ ಮೇಲೆ ಟ್ರ್ಯಾಕ್ಟರ್‌ ಹರಿಸಿ ಹತ್ಯೆ ಯತ್ನ

• ಕೂದಲು ಬೋಳಿಸುವುದು

ಯಾರಾದರೂ ಕೇಶ ಮುಂಡನ (head shave) ಮಾಡುವಂತಹ ಕನಸು ಬಿದ್ದರೆ ಅದು ಒಳ್ಳೆಯದಲ್ಲ. ಇದು ಸಂಭವಿಸಿದಲ್ಲಿ, ಕುಟುಂಬದಲ್ಲಿ ಯಾರದೋ ಸಾವಿನ ಸುದ್ದಿಯನ್ನು ಕೇಳಬಹುದು.

ಇದನ್ನೂ ಓದಿ: Udupi (Kaup): ಮಹಿಳಾ ಸಿಬ್ಬಂದಿ ಪೊಲೀಸ್‌ ಕ್ವಾಟ್ರಸ್‌ನಲ್ಲಿ ನೇಣಿಗೆ ಶರಣು

• ಡೋಲು ಬಾರಿಸುವುದು.

ಕನಸಿನಲ್ಲಿ ಡೋಲು ಬಾರಿಸುವುದು ಅಥವಾ ಬೇರೆ ಯಾರಾದರೂ ಭಾರಿಸುವುದನ್ನು ನೀವು ನೋಡಿದರೂ ಅದು ಶುಭವಲ್ಲ. ಅಂತಹ ಕನಸನ್ನು ಕಾಣುವ ವ್ಯಕ್ತಿಯು ಅಥವಾ ಅವನ ಆಪ್ತರು ಮಾನಸಿಕ ಒತ್ತಡದಿಂದ (Mental Stress) ಬಳಲಬೇಕಾಗುತ್ತದೆ.

• ಮರ ಬೀಳುವುದು

ಕನಸಿನಲ್ಲಿ ಇದ್ದಕ್ಕಿದ್ದಂತೆ ಮರ ಬೀಳುವುದು ಬಹಳ ಅಶುಭದ ಸಂಕೇತ. ಅಲ್ಲದೆ, ನೀವು ಎತ್ತರದಿಂದ ಬೀಳುವುದನ್ನು ನೋಡುವುದು ಸಹ ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಇದು ನಿಮ್ಮದೇ ಸಾವನ್ನು ಸೂಚಿಸುತ್ತದೆ.

• ಬೇರೆಯವರ ಸಾವು

ಕನಸಿನಲ್ಲಿ ಯಾರಾದರೂ ಸಾಯುವುದನ್ನು ನೋಡುವುದು ಅಥವಾ ಶವಸಂಸ್ಕಾರದ ಕನಸು ಕಾಣುವುದು ಸಹ ಸಾವಿಗೆ ಹತ್ತಿರವಿರುವ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸುಗಳು ಮತ್ತೆ ಮತ್ತೆ ಬಂದರೆ, ಅದು ಕುಟುಂಬದಲ್ಲಿಯೇ ಯಾರದೋ ಸಾವಿನ ಸಂಕೇತ ಎಂದು ಅರ್ಥ.

• ಮುರಿದ ವಿಗ್ರಹ

ಕನಸಿನಲ್ಲಿ ದೇವರು ಕಾಣುವುದು ಶುಭ ಸೂಚಕ. ಅದರೆ ನಿಮ್ಮ ಕನಸಿನಲ್ಲಿ ದೇವರ ವಿಗ್ರಹವು ಮುರಿದಿರುವುದನ್ನು (broken statue)ನೀವು ನೋಡಿದರೆ, ಅದನ್ನು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಇದು ಎಲ್ಲಿಂದಲೋ ಕೆಟ್ಟ ಸುದ್ದಿ ಬರುವುದನ್ನು ಸೂಚಿಸುತ್ತದೆ.

• ಬೆತ್ತಲೆ ಮಹಿಳೆ

ಬಟ್ಟೆಯಿಲ್ಲದ ನಗ್ನ ಮಹಿಳೆಯನ್ನು (nude women) ನೋಡುವ ಕನಸು ಕಾಣುವುದು ತುಂಬಾ ಅಶುಭ. ಕನಸಿನಲ್ಲಿ ನಗ್ನ ಮಹಿಳೆ ಲೈಂಗಿಕ ಕ್ರಿಯೆ (Secual Intercourse) ನಡೆಸುವುದನ್ನು ನೋಡುವುದು ಸಾವಿನ ಸೂಚಕವೆಂದು ಪರಿಗಣಿಸಲಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ