ಸೋಮವಾರ, 26 ಅಕ್ಟೋಬರ್ 2026
Trending

ಎಕ್ಸೆಲ್ ವಿದ್ಯಾರ್ಥಿನಿ ಕು. ವರ್ಣಿಕ. ಎಚ್ ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

 

Sponsored

ಗುರುವಾಯನಕೆರೆ.. ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಲಯ ದಲ್ಲಿ.. ಶನಿವಾರ ದಿನಾಂಕ.29 ರಂದು ನಡೆದ ಕರಾಟೆ ಸ್ಪರ್ಧೆ.ಅಂಡರ್.. 60ಕೆಜಿ ಯಲ್ಲಿ ಗೆದ್ದು.. ಮುಂದೆ ಮಧ್ಯಪ್ರದೇಶದ ದಿವಾಸ್ ಸಿಟಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದು.. ಕು.. ವರ್ಣಿಕ. ಮಂಡ್ಯದ ಶ್ರೀ ಹರೀಶ್ ಮತ್ತು ಶ್ರೀಮತಿ ಸವಿತಾ ದಂಪತಿ ಪುತ್ರಿಯಾಗಿದ್ದು. ಎಂಟನೇ ತರಗತಿಯ ಲ್ಲಿ ಓದುತ್ತಿದ್ದು, ಶ್ರೀ ಸ್ಟಾನ್ಲಿ ಪಿಂಟೋ ರವರಿಂದ ತರಬೇತಿ ಪಡೆದಿರುತ್ತಾಳೆ.

ಕು. ವರ್ಣಿಕಳ ಈ ಸಾಧನೆಗೆ.. ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀ ಸುಮಂತ್ ಕುಮಾರ್ ಜೈನ್ ಮತ್ತು ಪ್ರಾಂಶುಪಾಲರು, ಶಿಕ್ಷಕರು ಸಂತಸ ವ್ಯಕ್ತಪಡಿಸಿದರು ಮತ್ತು ಅಭಿನಂದಿಸಿದ್ದಾರೆ