ಭಾನುವಾರ, 25 ಅಕ್ಟೋಬರ್ 2026

ಎಸ್ಸೆಲ್‌ ಗ್ರೂಪ್‌ನ ಮಾಜಿ ಅಧ್ಯಕ್ಷರ ವಿರುದ್ಧ ಸಿಬಿಐ ಪ್ರಕರಣ ದಾಖಲು

ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ ನಿಂದ ಸುಮಾರು 980 ಕೋಟಿ ರೂ. ಸಾಲ ಪಡೆದಿರುವ ಆರೋಪದ ಮೇಲೆ ಎಸ್ಸೆಲ್‌ ಗ್ರೂಪ್‌ನ ಮಾಜಿ ಅಧ್ಯಕ್ಷ ಸುಭಾಷ್‌ ಚಂದ್ರ ಸೇರಿ ಇತರರ ವಿರುದ್ಧ ಕೇಂದ್ರೀಯ ತನಿಖಾ ದಳ ಪ್ರಕರಣ ದಾಖಲಿಸಿದೆ.

Sponsored

ಸಿಬಿಐನ ಎಫ್‌ಐಆರ್‌ನಲ್ಲಿ ಕ್ರಿಮಿನಲ್‌ ಪಿತೂರಿ, ವಂಚನೆ, ನಂಬಿಕೆ ದ್ರೋಹ, ತಪ್ಪು ಲಾಭ ಗಳಿಸಿದ ಆರೋಪಗಳಿದೆ. ಎಲ್‌ಐಸಿಹೆಚ್‌ಎಫ್‌ಎಲ್‌ ಸಿಬಿಐ ಪ್ರಧಾನ ಕಚೇರಿಯಲ್ಲಿ ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ.

Marriage AdMarriage AdSponsored