ಸೋಮವಾರ, 26 ಅಕ್ಟೋಬರ್ 2026
Trending

Toll: ಏಪ್ರಿಲ್ 1 ರಿಂದ ಟೋಲ್ ಗಳಲ್ಲಿ ಹಣ ಪಾವತಿ ಇಲ್ಲ!!

Toll: ಏಪ್ರಿಲ್‌ 1 ರಿಂದ ದೇಶಾದ್ಯಂತ ಟೋಲ್‌ ಪ್ಲಾಜಾಗಳಲ್ಲಿ ಪ್ರಯಾಣಿಕರು ಇನ್ನು ಮುಂದೆ ಹಣ ಕಟ್ಟುವಂತಿಲ್ಲ. ಅಂದರೆ ಉಚಿತವಾಗಿ ಪ್ರಯಾಣ ಎಂದು ಲೆಕ್ಕವಲ್ಲ ಬದಲಿಗೆ ನಗದು ವಹಿವಾಟನ್ನು ಸ್ಥಗಿತಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಚಿಂತನೆ ನಡೆಸಿದೆ.

Sponsored

ಯಸ್, ಅಭಿವೃದ್ಧಿಯ ಪದದತ್ತ ಸಾಗುತ್ತಿರುವ ಭಾರತ ಟೋಲ್ ಪ್ಲಾಜಗಳಲ್ಲಿ ಇನ್ನು ಮುಂದೆ ನಗದು ವಹಿವಾಟುಗಳನ್ನು ರದ್ದುಗೊಳಿಸಿ ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲು ಕ್ರಮ ವಹಿಸಲಾಗಿದೆ. ಹೊಸ ನಿಯಮ ಜಾರಿಯಾದಲ್ಲಿ ಫಾಸ್ಟ್ ಟ್ಯಾಗ್ ಅಥವಾ ಯುಪಿಐ ಮೂಲಕ ಮಾತ್ರ ಟೋಲ್ ಪಾವತಿ ಮಾಡಬೇಕಾಗುತ್ತದೆ. 

Advertisement
Advertisement

ಹೊಸ ನಿಯಮ ಜಾರಿಯಾದರೆ ಸಂಪೂರ್ಣ ಡಿಜಿಟಲ್ ಆಗಲಿದೆ. ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ ಯುಪಿಐ ಮೂಲಕ 1.25% ಪಟ್ಟು ಹೆಚ್ಚು ಟೋಲ್ ಭರಿಸಬೇಕು. ದಟ್ಟಣೆ ಕಡಿಮೆ ಮಾಡಲು, ಪಾರದರ್ಶಕ ವ್ಯವಸ್ಥೆ ಜಾರಿಗೆ ಹೊಸ ಕ್ರಮ ಕೈಗೊಳ್ಳಲಾಗಿದೆ.

Advertisement