ಶನಿವಾರ, 24 ಅಕ್ಟೋಬರ್ 2026

ಮತ್ತೆ ಬಂದ ಇಂಟರ್ನೆಟ್ ಸೆನ್ಸೇಷನ್ ರಾಣು ಮಂಡಲ್!!

ಇಂಟರ್ನೆಟ್ ಸೆನ್ಸೇಷನ್ ರಾಣು ಮಂಡಲ್ ವಧುವಿನಂತೆ ಶೃಂಗಾರಗೊಂಡು ಕಚ್ಚಾ ಬಾದಾಮ್ ಹಾಡು ಹಾಡಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ರಾಣು ಮಂಡಲ್ ಅವರು ಕೆಂಪು ಸೀರೆ ಮತ್ತು ಆಭರಣದ ತೊಟ್ಟು ಬಂಗಾಳಿ ವಧುವಿನಂತೆ ಅಲಂಕಾರಗೊಂಡಿದ್ದಾರೆ. ಅಲ್ಲದೆ, ಅವರು ವೈರಲ್ ಬೆಂಗಾಲಿ ಹಾಡು ಕಚಾ ಬದಾಮ್ ಹಾಡನ್ನು ಈ ವೀಡಿಯೋದಲ್ಲಿ ಹಾಡಿದ್ದಾರೆ.

ಈ ಹಾಡು ಹಾಗೂ ಮೂಲ ಹಾಡುಗಾರನ ಹಾಡಿಗೆ ಹೋಲಿಕೆ ಮಾಡಿದರೆ ನಿಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ