ಶನಿವಾರ, 24 ಅಕ್ಟೋಬರ್ 2026

SaReGaMaPa: ಸರಿಗಮಪ ವೇದಿಕೆಯಲ್ಲಿ ʼಕಾಂತಾರʼ ದೈವದ ದರ್ಶನ!!!

Kantara Daiva Darshana: ಜೀ ಕನ್ನಡ ಸರಿಗಮಪ ವೇದಿಕೆಯಲ್ಲಿ ʼಕಾಂತಾರʼ ದೈವದ ದರ್ಶನ ಮಾಡಲಾಗಿದೆ. ಇದರ ಪ್ರೊಮೋ ರಿಲೀಸ್‌ ಆಗಿದ್ದು, ಗಾಯಕ ಶ್ರೀ ಹರ್ಷ ಅವರು ಕಾಂತಾರ ಚಿತ್ರದ ಸೂಪರ್‌ ಹಿಟ್‌ ಹಾಡು ವರಾಹರೂಪಂ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ.

ಎಚ್ಚರ, ಆಲೂಗಡ್ಡೆ ಪ್ರಿಯರೇ ಇತ್ತ ಗಮನಿಸಿ, ಈ ಮಾರ್ಕ್‌ಗಳಿರುವ ಆಲೂಗಡ್ಡೆ ಖಂಡಿತ ತಿನ್ನಬೇಡಿ!!

ಇದರ ಜೊತೆಗೆ ಈ ಹಾಡಿನ ಸಂಗೀತ ನಿರ್ದೇಶ ಅಜನೀಶ್‌ ಲೋಕನಾಥ್‌ ವೇದಿಕೆಯ ಮೇಲೆ ಬಂದಿದ್ದಾರೆ. ಇವರನ್ನು ಹಂಸಲೇಖ ಸೇರಿದಂತೆ ವೇದಿಕೆ ಮೇಲಿದ್ದ ಎಲ್ಲಾ ತೀರ್ಪುಗಾರರು ಕೊಂಡಾಡಿದ್ದಾರೆ. ಇದನ್ನು ಈ ವಾರದ ಸರಿಗಮಪ ಸಂಗೀತ ವೇದಿಕೆಯಲ್ಲಿ ನೋಡಬಹುದಾಗಿದೆ.

https://www.instagram.com/reel/C1tFMkSv1BM/?utm_source=ig_web_copy_link

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ