ಶನಿವಾರ, 24 ಅಕ್ಟೋಬರ್ 2026

ಸರಿಗಮಪ ಮತ್ತು ಕಾಂತಾರ ದೈವ ದರ್ಶನ

Entertainment

SaReGaMaPa: ಸರಿಗಮಪ ವೇದಿಕೆಯಲ್ಲಿ ʼಕಾಂತಾರʼ ದೈವದ ದರ್ಶನ!!!

Kantara Daiva Darshana: ಜೀ ಕನ್ನಡ ಸರಿಗಮಪ ವೇದಿಕೆಯಲ್ಲಿ ʼಕಾಂತಾರʼ ದೈವದ ದರ್ಶನ ಮಾಡಲಾಗಿದೆ. ಇದರ ಪ್ರೊಮೋ ರಿಲೀಸ್‌ ಆಗಿದ್ದು, ಗಾಯಕ ಶ್ರೀ ಹರ್ಷ ಅವರು ಕಾಂತಾರ ಚಿತ್ರದ ಸೂಪರ್‌ ಹಿಟ್‌ ಹಾಡು ವರಾಹರೂಪಂ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ.…