ಚಾಮರಾಜನಗರದಲ್ಲಿ ‘ಟೈಗರ್ಸ್ ಆಫ್ ಜಸ್ಟೀಸ್’ ಸದ್ದು; LTT ಚಟುವಟಿಕೆ ಬಗ್ಗೆ ಹೊಸ ಅನುಮಾನ
ಚಾಮರಾಜನಗರ: ಹನೂರು ತಾಲೂಕಿನಲ್ಲಿ ನಡೆದ ಶೂಟ್‌ಔಟ್ ಪ್ರಕರಣದ ಬೆನ್ನಲ್ಲೇ ಚಾಮರಾಜನಗರದ ಗಡಿಭಾಗದಲ್ಲಿ ಕೆಲವು ಸಂಘಟನೆಗಳ ಚಟುವಟಿಕೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಅರಣ್ಯ ಇಲಾಖೆಯೇ ಪ್ರಮುಖ ಗುರಿಯಾಗಿದ್ದು, ವೀರಪ್ಪನ್ ಬೆಂಬಲಿಗರೆಂದು ಹೇಳಲಾಗುತ್ತಿರುವ ಕೆಲವರು ವಿವಿಧ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಆರೋಪ…









