ಬುಧವಾರ, 28 ಅಕ್ಟೋಬರ್ 2026
Trending

News

ಬೆಂಗಳೂರು: ಬಾಲಕಿಯರ ನಾಪತ್ತೆ ಪ್ರಕರಣ – ಮತ್ತೊಬ್ಬಳು ಬಾಲಕಿಯೂ ಪತ್ತೆ!!

ಪಿಯುಸಿ ಓದುತ್ತಿದ್ದ ಇಬ್ಬರು ಯುವತಿಯರು ಬೆಂಗಳೂರಿನ ವಿದ್ಯಾರಣ್ಯಪುರದಮನೆಯಿಂದ ಕಾಲೇಜಿಗೆ ಅಂತಾ ಹೊರಟ್ಟಿದ್ದರು. ಹಾಗೇ ಹೋದವರು ಸಣ್ಣದೊಂದು ಸುಳಿವನ್ನೂ ಕೊಡದಂತೆ ನಾಪತ್ತೆಯಾಗಿದ್ದರು. ಎಲ್ಲೋದರು, ಏನಾದರು ಅನ್ನೋದೊಂದೂ ಗೊತ್ತಾಗಿರಲಿಲ್ಲ. ಆದರೆ ಎಂಟು ತಿಂಗಳ ಬಳಿಕ ಕೆಲ ದಿನಗಳ ಹಿಂದಷ್ಟೇ ಓರ್ವ ಬಾಲಕಿ…

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬೆಳ್ತಂಗಡಿ ಮೂಲದ ಉಷಾರಾಣಿ ನೇಮಕ!!

ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಬೆಳ್ತಂಗಡಿ ಮೂಲದ ಶ್ರೀಮತಿ ಉಷಾರಾಣಿ ಅವರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಹೈ ಕೋರ್ಟ್ ನ ಪ್ರಥಮ ಜೈನ ಮಹಿಳಾ ನ್ಯಾಯಮೂರ್ತಿ ಎಂಬ…

ಉಜಿರೆ ರುಡ್‌ಸೆಟ್ ಸಂಸ್ಥೆಯಿಂದ ಸೆಲ್‌ಫೋನ್ ದುರಸ್ತಿ ತರಬೇತಿ ಕಾರ್ಯಕ್ರಮದ ಸಮಾರೋಪ

ಉಜಿರೆ: ಇಂದಿನ ಯುವಜನತೆ ದುಶ್ಚಟಗಳಿಗೆ ಬಲಿಯಾಗದೆ, ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಮತ್ತು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡರೆ ಮಾತ್ರ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ನಿವೃತ್ತ ಪ್ರಾಂಶುಪಾಲರಾದ ಡಾ.…

ಪದ್ಮುಂಜದಲ್ಲಿ ವಿದ್ಯುತ್‌ ಶಾಕ್‌ ಹೊಡೆದು ವ್ಯಕ್ತಿ ಸಾವು!

ಪದ್ಮುಂಜ: ಮರದ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್‌ ಶಾಕ್‌ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಪದ್ಮುಂಜದಲ್ಲಿ ನಡೆದಿದೆ. ಮರದ ಕೆಲಸದಲ್ಲಿ ನಿರತರಾಗಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್‌ ಶಾಕ್‌ ಹೊಡೆದಿದ್ದು, ಅಸ್ವಸ್ಥಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತು. ಆದರೆ…

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ

ಪುತ್ತೂರು: ಭಾರತ ದೇಶದಲ್ಲಿ ಗುರುಪರಂಪರೆಗೆ ವಿಶೇಷವಾದ ಸ್ಥಾನವಿದೆ. ಗುರುವಿನ ಮಾರ್ಗದರ್ಶನದ ಮೂಲಕ ಅಧ್ಯಯನ ಮಾಡಿದಲ್ಲಿ ನರ ನಾರಾಯಣನಾಗಬಹುದು, ಮಾನವ ಮಾಧವನಾಗಬಹುದು, ಉತ್ತಮ ಸರ್ವೋತ್ತಮನಾಗಬಹುದು, ಅದ್ಭುತವಾಗಿದ್ದರೆ ಪರಮಾದ್ಭುತವಾಗಬಲ್ಲ. ಶಿಷ್ಯನೊಬ್ಬ ಗುರುವಿಗಿಂತ ಉಚ್ಚ ಸ್ಥಾನದ ಸಾಧನೆ ಮಾಡಿದಾಗ ಗುರುವಿಗೆ ಆಗುವ ಆನಂದಕ್ಕೆ…

ಟಿವಿ ರಿಮೋಟ್ ಗೆ ಒಮ್ಮೆ ಹೊಡೆದಾಗ ಮಾತ್ರ ಕೆಲಸ ಮಾಡೋದ್ಯಾಕೆ?

ಮನೆಯಲ್ಲಿ ಕೆಲವೊಮ್ಮೆ ಟಿವಿ ರಿಮೋಟ್ ಗಳ ಸೆಲ್ ಡೌನ್ ಆದ ಸಂದರ್ಭದಲ್ಲಿ ಅದಕ್ಕೆ ಪಟೀರ್… ಎಂದು ಒಂದು ಏಟು ಕೊಟ್ಟ ತಕ್ಷಣ ಕೆಲಸ ಮಾಡಲು ಆರಂಭಿಸುತ್ತದೆ. ಎಲ್ಲರ ಮನೆಯಲ್ಲಿಯೂ ಇದು ಸಾಮಾನ್ಯ ವಿಚಾರವಾಗಿದೆ. ಹಾಗಾದ್ರೆ ಹೀಗೆ ಒಮ್ಮೆ ಹೊಡೆದ…

ಮಾಜಿ ಪ್ರೇಮಿಗಳಿಂದ ವಿಶ್ ಮಾಡಿಸಿ ಸರ್ಪ್ರೈಸ್‌ ಕೊಟ್ಟ ಆಪ್ತ ಗೆಳತಿ – ಮುರಿದುಬಿತ್ತು ಯುವತಿಯ ಮದುವೆ

ಸದ್ಯದಲ್ಲೇ ಮದುವೆಯಾಗಿ ಹೊಸ ಬದುಕಿಗೆ ಕಾಲಿಡಲು ಸಜ್ಜಾಗಿದ್ದ ಯುವತಿಯ ಮಾಜಿ ಪ್ರೇಮಿಗಳು ಶುಭ ಹಾರೈಸುವ ವಿಡಿಯೋ ಮಾಡಿ ಆಕೆಯ ಸ್ನೇಹಿತೆ ಸರ್ಪ್ರೈಸ್ ನೀಡಿದ್ದಾಳೆ. ಈ ಪಾರ್ಟಿ ವಿಡಿಯೋ ನೋಡಿದ ಯುವತಿಯರು ಭಾವಿ ಪತಿ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾನೆ. ಭವೇಶ್…

ಮಕ್ಕಳಾಗಿಲ್ಲ ಎಂದು ಚೆಕ್ ಮಾಡಿಸಲು ಹೋದ ಯುವಕನ ಹೊಟ್ಟೆಯಲ್ಲಿ ಗರ್ಭಕೋಶ ಪತ್ತೆ!!

ಇನ್ನೂ ಮಕ್ಕಳಾಗಲಿಲ್ಲವೆಂದು ಟೆಸ್ಟ್ ಮಾಡಿಸಲು ಹೋದ 26 ವರ್ಷದ ಯುವಕನ ಹೊಟ್ಟೆಯೊಳಗೆ ಸಂಪೂರ್ಣವಾಗಿ ಬೆಳೆದ ಹಾಗೂ ಆರೋಗ್ಯಕರವಾಗಿರುವ ಗರ್ಭಕೋಶ ಪತ್ತೆಯಾಗಿರುವ ಅಘಾತಕಾರಿ ಘಟನೆ ಎಂದು ಬೆಳಕಿಗೆ ಬಂದಿದೆ  ಹೌದು, ದೆಹಲಿಯ ಆಸ್ಪತ್ರೆಯೊಂದರಲ್ಲಿ ಈ ಅಚ್ಚರಿಯ ಕಾಯಿಲೆ ಬೆಳಕಿಗೆ ಬಂದಿದೆ.…

ಬೆಳ್ತಂಗಡಿ: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಗಣೇಶೋತ್ಸವ ಸಮಿತಿಗಳ ಶಾಂತಿ ಸಭೆ

ಬೆಳ್ತಂಗಡಿ: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಗಣೇಶೋತ್ಸವ ಸಮಿತಿಗಳ ಶಾಂತಿ ಸಭೆ ಸೆ. 11 ಠಾಣೆಯಲ್ಲಿ ಜರುಗಿತು. ಬೆಳ್ತಂಗಡಿ ಇನ್ಸ್‌ಪೆಕ್ಟರ್ ರವಿ ಮತ್ತು ಸಬ್ ಇನ್ಸ್‌ಪೆಕ್ಟ‌ರ್ ಆನಂದ್‌ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಬೆಳ್ತಂಗಡಿ…

ಮಹಿಳೆಯರಿಗಾಗಿ 38ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ

ಉಜಿರೆ: ಸೇವಾ ಭಾರತಿ ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಲಯನ್ಸ್ ಕ್ಲಬ್, ಬೆಳ್ತಂಗಡಿ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ(ರಿ.), ಮಹಾತ್ಮಾ ಗಾಂಧಿ ಗ್ರಾಮ ಪಂಚಾಯತ್, ಉಜಿರೆ ಮತ್ತು ಶ್ರೀ ದುರ್ಗಾಮಾತೃ ಮಂಡಳಿ, ಕನ್ಯಾಡಿ ಇದರ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ…