Browsing Category

News

ಪ್ರಪಂಚದ ಈ ಅದ್ಭುತ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸುವಂತಿಲ್ಲ | ಆಶ್ಚರ್ಯವಾದರೂ ಇದು ಸತ್ಯ…ಆದರೆ ಇದಕ್ಕೆಲ್ಲ…

ಇತ್ತೀಚಿನ ಮಾಡರ್ನ್ ಯುಗದಲ್ಲಿ ಎಲ್ಲರೂ ಎಲ್ಲಾದರೂ ಪ್ರವಾಸಕ್ಕೆ ಹೋದರೆ ಸೆಲ್ಫಿ ಕ್ಲಿಕ್ಕಿಸುವುದು ಸಾಮಾನ್ಯ. ಅದೊಂದು ರೀತಿಯ ಜೀವನದ ಒಂದು ಭಾಗ ಎಂದೇ ಹೇಳಬಹುದು. ಸ್ನೇಹಿತರು, ಕುಟುಂಬಸ್ಥರು, ಪ್ರೀತಿಪಾತ್ರರೊಂದಿಗೆ ಸೆಲ್ಫಿ ಕ್ಲಿಕ್ಕಿಸುವುದು ಕೂಡಾ ಖುಷಿಯ ಕ್ಷಣವೂ ಹೌದು. ಸುಂದರವಾದ ಮನಮೋಹಕ

ಮಗು ಹುಟ್ಟಿದ ಖುಷಿಗೆ ಏನೂ ಇಲ್ವಾ ಎಂದು ದೋಚುತ್ತಿದ್ದವರು ಕೆಲಸದಿಂದಲೇ ಔಟ್!

ಶಿವಮೊಗ್ಗ: ಸಂಬಳದ ಜೊತೆಗೆ ಇಂಬಳ ತೆಗೆದುಕೊಳ್ಳುವವರ ಇತ್ತೀಚೆಗಂತೂ ಹೆಚ್ಚೇ ಇದೆ. ಈ ಕೆಲಸ ಮಾಡಿ ಕೊಟ್ರೆ ಇಷ್ಟು ಎಂದು ಮೊದಲೇ ಫಿಕ್ಸ್ ಮಾಡ್ಕೊಂಡು ದುಡ್ಡು ದೋಚೋರೆ ಹೆಚ್ಚು. ಇದೀಗ ಆಸ್ಪತ್ರೆ ಸಿಬ್ಬಂದಿಗಳಿಬ್ಬರು ಇದೇ ಕೆಲಸಕ್ಕೆ ಕೈ ಹಾಕಿ ಕೆಲಸದಿಂದಲೇ ಕೈ ಬಿಡಬೇಕಾದ ಪರಿಸ್ಥಿತಿ

ಬಿಗ್ ಬಾಸ್ : ಕೊನೆಗೂ ತನ್ನ ನಿಜ ನಾಮಧೇಯ ಬಹಿರಂಗ ಪಡಿಸಿದ ಟ್ರೋಲರ್ ಗಳ ಫೆವರೇಟ್ “ಸೋನು ಗೌಡ”

ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿಯಲ್ಲಿ ಅದ್ಧೂರಿಯಾಗಿ ನಿನ್ನೆ ಪ್ರಸಾರಗೊಂಡಿದೆ. ಆಗಸ್ಟ್ 6 ರಂದು ನಡೆದ ಅದ್ಧೂರಿ ಕಾರ್ಯಕ್ರಮದ ಮೂಲಕ ಹೊಸ ಶೋಗೆ ಚಾಲನೆ ನೀಡಲಾಗಿದೆ. ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿದೆ ಈ ಕಾರ್ಯಕ್ರಮ. ಒಟ್ಟು 16 ಸ್ಪರ್ಧಿಗಳು

ಕೆಪಿಟಿಸಿಎಲ್ ಪರೀಕ್ಷೆ ಬರೆಯಲು ಬಂದವರ ಉದ್ದ ತೋಳಿನ ಶರ್ಟ್ ಅನ್ನೇ ಕತ್ತರಿಸಿದ ಸಿಬ್ಬಂದಿಗಳು!

ಕೊಪ್ಪಳ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಗಾಗಿ ಜಾರಿಗೊಳಿಸಿದ್ದ ನಿಯಮಗಳನ್ನು ಮೀರಿ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿಬ್ಬಂದಿಗಳು ಶಾಕ್ ನೀಡಿರುವಂತಹ ಘಟನೆ ನಡೆದಿದೆ. ರಾಜ್ಯಾಧ್ಯಂತ ಇಂದು ಕೆಪಿಟಿಸಿಎಲ್ ನ ಕಿರಿಯ ಸಹಾಯಕರ ನೇಮಕಾತಿಗೆ ಪರೀಕ್ಷೆ ನಿಗದಿ ಪಡಿಸಲಾಗಿತ್ತು.

Shocking news : ಹಸುವಿನ ಜೊತೆ ಅಸ್ವಾಭಾವಿಕ ಲೈಂಗಿಕತೆ ನಡೆಸಿದ ಆರೋಪ : ವಿಕೃತಿ ಮೆರೆದ ಯುವಕನ ಬಂಧನ

ಹಸುಗಳ ಜತೆಗೆ ವಿಕೃತಿ ಮೆರೆದಿದ್ದ ವ್ಯಕ್ತಿಯೋರ್ವನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮದ್ದೂರು ಮೂಲದ ಮಂಜುನಾಥ್(34 ವರ್ಷ). ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಾಯಂಡಹಳ್ಳಿ ಬಳಿ ಹಸುಗಳನ್ನು ಸಾಕಿದ್ದ ಶಶಿಕುಮಾರ್, ಬೆಂಗಳೂರು ಯುನಿವರ್ಸಿಟಿ ಕ್ಯಾಂಪಸ್‌ನಲ್ಲಿ

ಕೆನರಾ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್

ನವದೆಹಲಿ: ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು, 2 ಕೋಟಿ ರೂ.ಗಿಂತ ಕಡಿಮೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಬ್ಯಾಂಕ್‌ ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಸ್ಥಿರ ಠೇವಣಿಗಳ ಮೇಲಿನ ಹೊಸ ಬಡ್ಡಿ ದರಗಳು ಆಗಸ್ಟ್ 8, 2022 ರಂದು ಜಾರಿಗೆ ಬರಲಿದೆ.

ದರ್ಗಾಕ್ಕೆ ಡಿಕ್ಕಿ ಹೊಡೆದ ಕಾರು ; ಸ್ಥಳದಲ್ಲೇ ಮೂವರ ದುರ್ಮರಣ!

ಹುಬ್ಬಳ್ಳಿ: ದರ್ಗಾವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ, ಒಬ್ಬರು ಗಾಯಗೊಂಡ ಘಟನೆ ಕುಂದಗೋಳ ತಾಲೂಕಿನ ಪೂನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯ ಜಿಗಳೂರು ಬಳಿ ನಿನ್ನೆ ತಡರಾತ್ರಿ ನಡೆದಿದೆ. ಕೆಯುಡಿಯ ಎಇಇ ರವೀಂದ್ರ ನಾಗನಾಥ, ಇವರ ಮಾವ

ಕೋಟಿಗಟ್ಟಲೆ ಹಣ ವ್ಯಯಿಸಿ ಮದುವೆ ಮಾಡಿಕೊಟ್ಟ ಪೋಷಕರು | ಇತ್ತ ಕಡೆ ಗಂಡ, ಹೆಂಡತಿಯ ಮೇಲೆ ಮೂತ್ರ ಮಾಡಿ ವಿಕೃತಿ ಮೆರೆದ,…

ಹೆತ್ತವರು ಹೆತ್ತ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂಬ ಆಸೆ ಇರುವುದು ಸಹಜ. ಅದರಲ್ಲೂ ಹೆಣ್ಣುಮಗಳ ಮದುವೆ. ಹೆಣ್ಣು ಮಗಳ ಮದುವೆ ಎಂದರೆ ಖರ್ಚು ಜಾಸ್ತಿ. ಅಂತೆಯೇ ಇಲ್ಲೊಂದು ಕಡೆ ಪೋಷಕರುಕೋಟ್ಯಂತರ ರೂ.ವ್ಯಯಿಸಿ ಅದ್ಧೂರಿಯಾಗಿ ಮದುವೆ ಮಾಡಿ, ಕಾರು, ಚಿನ್ನಾಭರಣ, ನಗದು ನೀಡಿ ಮದುವೆ