ಮೇಕೆ ಮರಿ ನುಂಗಿದ ಸುಮಾರು 14 ಅಡಿ ಉದ್ದದ ಹೆಬ್ಬಾವು|ಬೇಟೆ ಮುಗಿಸಿ ಬೆಚ್ಚಗೆ ಶೆಡ್ನಲ್ಲಿ ಮಲಗಿದ್ದ ಹಾವು ಉರಗ ತಜ್ಞರ ಕೈ ವಶ
ಚಿಕ್ಕಮಗಳೂರು: ಮೇಕೆ ಮರಿ ನುಂಗಿ ಬೆಚ್ಚಗೆ ಶೆಡ್ನಲ್ಲಿ ಮಲಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಉರಗ ತಜ್ಞರ ಸಹಾಯದಿಂದ ಸುರಕ್ಷಿತವಾಗಿ ಸೆರೆ ಹಿಡಿಯಲಾದ ಘಟನೆ ನಡೆದಿದೆ. ನಗರದ ಕಾಫಿ ಮಂಡಳಿಯ ಸಮೀಪ ವೆಂಕಟಪ್ಪ ಎಂಬುವವರಿಗೆ ಸೇರಿದ ಕುರಿ ಶೆಡ್ಗೆ ಸುಮಾರು…










