ಶನಿವಾರ, 7 ನವೆಂಬರ್ 2026

News

Chitradurga : ವಿದ್ಯಾರ್ಥಿನಿಗೆ ಕಚ್ಚಿದ ಹಾವು – ಪ್ರಾಣ ಪಣಕ್ಕಿಟ್ಟು ಬಾಯಿಯಿಂದ ವಿಷ ತೆಗೆದು ಜೀವ ಉಳಿಸಿದ ಶಿಕ್ಷಕ!!

Chitradurga: 1ನೇ ತರಗತಿಯ ವಿದ್ಯಾರ್ಥಿನಿ (Student) ಒಬ್ಬಳಿಗೆ ಶಾಲಾ ಆವರಣದಲ್ಲಿ ವಿಷಕಾರಿ ನಾಗರಹಾವು (Cobra snake) ಕಚ್ಚಿದ ಆಘಾತಕಾರಿ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.  ಹಾವು ಕಚ್ಚಿದಾಗ ತೀವ್ರ ನೋವಿನಿಂದ ಬಾಲಕಿ ಅಳುತ್ತಾ ಚೀರಾಡಿದಾಗ, ಸ್ಥಳಕ್ಕೆ ಕೂಡಲೇ ಧಾವಿಸಿದ…

UPSC ರ್ಯಾಂಕ್ ಬಂದಿದ್ದು ಕರ್ನಾಟಕದ ಹುಡುಗ – ಸನ್ಮಾನ ಗಿಟ್ಟಿಸಿಕೊಂಡದ್ದು ಮಾತ್ರ ಬಿಹಾರದ ಯುವಕ

UPSC: ಕೇಂದ್ರ ಲೋಕಸೇವಾ ಆಯೋಗದ (UPSC) ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ.  ಕೆಲವು ದಿನಗಳ ಹಿಂದೆ 301ನೇ ರ್ಯಾಂಕ್ ಗೆ ಸಂಬಂಧಿಸಿದಂತೆ ಗೊಂದಲ ಒಂದು ಏರ್ಪಟ್ಟಿತ್ತು. 301ನೇ ಱಂಕ್​ನಲ್ಲಿ ‘ಆಕಾಂಕ್ಷಾ ಸಿಂಗ್’…

CM Siddaramiah : ವರುಣ ಕ್ಷೇತ್ರದಲ್ಲಿ ಜಾತ್ರೆ – ಒಂದು ಲಾರಿ ಲೋಡ್ ಸಿಲಿಂಡರ್ ಕೊಡಿಸಿದ ಸಿದ್ದರಾಮಯ್ಯ!!

CM Siddaramiah : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದ ದೇಶಾದ್ಯಂತ ಎಲ್ಲೆಡೆ ಎಲ್ಪಿಜಿ ಸಿಲಿಂಡರ್ ಅಭಾವ ಉಂಟಾಗುತ್ತಿದೆ. ಇದು ಊಹಿಸಲಾಗದಂತಹ ಹೊಡೆತವನ್ನು ನೀಡಿದ್ದು ಜನರನ್ನು ಆತಂಕಕ್ಕೆ ದೂಡಿದೆ. ಈ ನಡುವೆ ಆಶ್ಚರ್ಯವೆಂಬಂತೆ ತನ್ನ ವರುಣ ಕ್ಷೇತ್ರದಲ್ಲಿನ ಜಾತ್ರೆಗೆ ಸಿಎಂ…

ಕೊನೆಗೂ ಗ್ರಾಹಕನ 66 ಪೈಸೆ ಪಾವತಿಸಿದ ಬ್ಯಾಂಕ್‌: ಹೇಗೆ?

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ರೈತನಿಗೆ ಕೆನರಾಬ್ಯಾಂಕ್‌ ನೀಡಬೇಕಿದ್ದ 66 ಪೈಸೆ ಯನ್ನು ಕೊನೆಗೂ ಮರುಪಾವತಿಸಿದೆ. ಕೆಲವು ದಿನಗಳ ಹಿಂದೆ 9.34 ಪೈಸೆ ಸಾಲ ಬಾಕಿ ಇದೆ ಈ ಕೂಡಲೇ ಮರುಪಾವತಿಸುವಂತೆ ನೋಟಿಸ್‌ ನೀಡಿದ್ದ ಬ್ಯಾಂಕ್‌, ಅಲ್ಲದೇ…

2026-27ರ ಆರ್‌ಟಿಇ ಪ್ರವೇಶಕ್ಕೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) 2026-27 ನೇ ಸಾಲಿನಲ್ಲಿ ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ ಉಚಿತ ಸೀಟುಗಳ ಹಂಚಿಕೆಗೆ ನಿಗದಿಪಡಿಸಿದ್ದ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಮತ್ತೊಮ್ಮೆ ಪರಿಷ್ಕರಿಸಿ ಎ.9 ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಎ.7 ಹಾಗೂ…

ಡಿಕೆಶಿ ಭೇಟಿಯಾದ ಕಾಡುಗಳ್ಳ ವೀರಪ್ಪನ್‌ ಪುತ್ರಿ

ರಾಮನಗರ: ಕಾಡುಗಳ್ಳ ವೀರಪ್ಪನ್‌ ಪುತ್ರಿ ವಿದ್ಯಾರಾಣಿ ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಬಿಡದಿ ಸಮೀಪದ ವಂಡರ್‌ ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಒಡಿಶಾ ರಾಜ್ಯದ ಕಾಂಗ್ರೆಸ್‌ ಶಾಸಕರನ್ನು ಭೇಟಿ ಮಾಡಲು ಆಗಮಿಸಿದ ಡಿ.ಕೆ.ಶಿವಕುಮಾರ್‌ ಅವರನ್ನು…

Gass Booking : ಗ್ಯಾಸ್ ಸಿಲಿಂಡರ್ ಬುಕ್ ಮಾಡೋ ಫೋನ್ ನಂಬರ್ ಸ್ವಿಚ್ಚ್ ಆಫ್ ಬರ್ತಾ ಇದೆಯಾ? ಜಸ್ಟ್ ಹೀಗೆ ಮಾಡಿ ಸಾಕು

Gass Booking : ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಆತಂಕದ ಕಾರಣದಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ಅಭಾವ ಎದುರಾಗಿದೆ. ಹಲವಡೆ ಎಲ್ಪಿಜಿ ಸಿಲಿಂಡರ್ ಸಪ್ಲೈ ಇಲ್ಲದಂತಾಗಿ ಗ್ರಾಹಕರು ಪರದಾಡುವಂತಹ ಸ್ಥಿತಿ ತಲುಪಿದೆ. ಸಿಲಿಂಡರ್ ಸಪ್ಲೈ ಸರಿಯಾಗಿ ಇಲ್ಲದ ಕಾರಣ…

ಬಸ್‌ ನಿಲ್ದಾಣದಲ್ಲಿ ಗಂಡನ ಬಳಿ ಬಿಸಿ ಬಿಸಿ ಪಕೋಡಾ ತಗೋ ಬಾ ಎಂದು ಹೇಳಿ ನವವಧು ಎಸ್ಕೇಪ್‌

ಬಸ್‌ ನಿಲ್ದಾಣದಲ್ಲಿ ಗಂಡನನ್ನು ಪಕೋಡಾ ತರುವಂತೆ ಕಳುಹಿಸಿದ ಪತ್ನಿಯೋರ್ವಳು ಆತ ಪಕೋಡ ತರುವುದಕ್ಕೆ ಹೋಗುತ್ತಿದ್ದಂತೆ ಗಂಡನನ್ನು ಬಿಟ್ಟು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಮೊರದಾಬಾದ್‌ ಜಿಲ್ಲೆಯಲ್ಲಿ ನಡೆದಿದೆ. ನವವಧು ಗಂಡನನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟು ಎಸ್ಕೇಪ್‌ ಆಗಿದ್ದಾಳೆ. ಅಮ್ರೋಹಾ…

Brazil: ಜೈಲೊಳಗಿದ್ದು 5 ವರ್ಷದಿಂದ ಸುರಂಗ ತೋಡಿದ ಕೈದಿ- ಕೊನೆಗೆ ಹೋಗಿ ಸೇರಿದ್ದೆಲ್ಲಿಗೆ?

Brazil: ಜೈಲೊಳಗಿರುವ ಕೈದಿಗಳು ಅಲ್ಲಿಂದ ತಪ್ಪಿಸಿಕೊಳ್ಳಲು ಹಲವಾರು ಸಾಹಸಗಳನ್ನು ಮಾಡುತ್ತಾರೆ. ಆದರೆ ಯಾವುದು ಕೂಡ ಪ್ರಯೋಜನಕ್ಕೆ ಬಾರದ ಕೆಲಸಗಳಾಗಿರುತ್ತವೆ. ಇದೀಗ ಅಂತಹದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು ಬ್ರೆಜಿಲ್ ನಲ್ಲಿ ಐದು ವರ್ಷಗಳಿಂದಲೂ ಜೈಲಿನಲ್ಲಿದ್ದ ಕೈದಿ ಒಬ್ಬ ಸುರಂಗವನ್ನು…

ಎಲ್‌ಪಿಜಿ ಬಿಕ್ಕಟ್ಟು: ಪಡಿತರ ಅಂಗಡಿಗಳಲ್ಲಿ ದೊರಕಲಿದೆ ಸೀಮೆಎಣ್ಣೆ

ನವದೆಹಲಿ: ಭಾರತದಲ್ಲಿ ಮತ್ತೆ ಅಡುಗೆ ಮನೆಗೆ ಅಡುಗೆ ಸೀಮೆಎಣ್ಣೆ ಬಳಸಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಗುರುವಾರ ರಾಜ್ಯಗಳಿಗೆ ಕೇಂದ್ರ 1 ಲಕ್ಷ ಕಿಲೋಲೀಟರ್‌ ನಿಯಮಿತ ಕೋಟಾದ ಜೊತೆಗೆ ಹೆಚ್ಚುವರಿಯಾಗಿ 48,000 ಕಿಲೋಲೀಟರ್‌ ಸೀಮೆಎಣ್ಣೆಯನ್ನು ಹಂಚಿಕೆ ಮಾಡಿದೆ. ಪ್ರಾಥಮಿಕವಾಗಿ…