ಶನಿವಾರ, 7 ನವೆಂಬರ್ 2026

News

ಅಸ್ಸಾಂ, ತಮಿಳುನಾಡು, ಕೇರಳಕ್ಕೆ ಏ.9 ರಂದು ಚುನಾವಣೆ

ನವದೆಹಲಿ: 4 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದ ಚುನಾವಣೆಗೆ ದಿನಾಂಕ ಫಿಕ್ಸ್‌ ಆಗಿದೆ. ಅಸ್ಸಾಂ, ತಮಿಳುನಾಡು, ಕೇರಳ, ಪಾಂಡಿಚೇರಿಯಲ್ಲಿ ಏ 9 ರಂದು ಚುನಾವಣೆ ನಡೆಯಲಿದೆ. ಎರಡು ಹಂತದ ಚುನಾವಣೆ ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ. ಏ.23 ರಂದು…

ಗುಟ್ಟಾಗಿ ಮದುವೆಯಾದ ಆರ್‌ಸಿಬಿ ವೇಗಿ ಯಶ್ ದಯಾಳ್

ವಿವಾದದ ನಡುವೆ ಗುಟ್ಟಾಗಿ ಮದುವೆಯಾದ ಆರ್‌ಸಿಬಿ ವೇಗಿ ಯಶ್‌ ದಯಾಳ್‌ ಹಾಲಿ ಚಾಂಪಿಯನ್‌ ಆರ್‌ಸಿಬಿ ವೇಗಿ ಯಶ್‌ ದಯಾಳ್‌ ಗುಟ್ಟಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಯಶ್‌ ದಯಾಳ್‌ ಅವರ ಮೇಲೆ ಈಗಾಗಲೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದ್ದು, ಇವರ…

ಶಾಲಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಟವೆಲ್‌ ಸುತ್ತಿ ವಿದ್ಯಾರ್ಥಿನಿಯರ ಬೋಲ್ಡ್‌ ಡ್ಯಾನ್ಸ್‌

ಶಾಲಾ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ವಿಲಕ್ಷ ಪ್ರದರ್ಶನವೊಂದು ನಡೆದಿದೆ. ಕೋಲ್ಕತ್ತಾದ ಜೀಬನ್‌ ಜ್ಯೋತಿ ಮಾದರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರ ವಿಡಿಯೋ ವೈರಲ್‌ ಆಗಿದ್ದು, ಇದರಲ್ಲಿ ಶಾಲಾ ವಿದ್ಯಾರ್ಥಿನಿಯರು ಟವೆಲ್‌ ಸುತ್ತಿ ವೇದಿಕೆಯ ಮೇಲೆ ನೃತ್ಯ ಮಾಡುವುದು ಕಂಡು ಬಂದಿದೆ. ವಿದ್ಯಾರ್ಥಿನಿಯರು…

ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ 240 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಏತ ನೀರಾವತಿ, ಸೇತುವೆ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನೆ

ಮೊಗ್ರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಕನಸಿನ ಯೋಜನೆ ಪುತ್ತೂರು -ಬೆಳ್ತಂಗಡಿ ತಾಲೂಕಿನ ಸಂಪರ್ಕ ಕೊಂಡಿಯಾಗಿರುವ ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ರೂ. 240 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಏತ ನೀರಾವರಿ ಯೋಜನೆ ಮತ್ತು ಸೇತುವೆ ಅಭಿವೃದ್ಧಿ…

Central Govt : ನಿಮ್ಮ ಮನೆಗಳಲ್ಲಿ ಈ ಸಂಪರ್ಕವಿದ್ದರೆ ಸಿಗಲ್ಲ LPG ಸಿಲಿಂಡರ್ – ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

Central Govt : ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಅಡುಗೆ ಅನಿಲ ಬಳಕೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಇನ್ಮುಂದೆ ಮನೆಗಳಲ್ಲಿ ಪಿಎನ್‌ಜಿ (Piped Natural Gas) ಸಂಪರ್ಕವನ್ನು ಹೊಂದಿರುವ ಗ್ರಾಹಕರು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ…

Mangaluru : ಮಂಗಳೂರಿನಲ್ಲೇ ದೈವಕ್ಕೆ ಅಪಚಾರ – ಪ್ರಸಿದ್ಧ ದೇವಾಲಯದಲ್ಲಿ ಕ್ರೈಸ್ತ ಧರ್ಮದ ಯುವಕನಿಂದ ದೈವ ನರ್ತನ?

Mangaluru : ಕರಾವಳಿಯ ಪ್ರಮುಖ ಆಚರಣೆ, ಸಂಪ್ರದಾಯ ಎನಿಸಿರುವ ಭೂತಾರಾಧನೆ ಅಥವಾ ದೈವರಾಧನೆಗೆ ಇತ್ತೀಚಿನ ದಿನಗಳಲ್ಲಿ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಅಪಮಾನ ಎಸಗುತ್ತಿದ್ದ ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಇದೀಗ ತುಳುನಾಡಿನ ಮಂಗಳೂರಿನಲ್ಲಿ ದೈವಕ್ಕೆ ಅಪಚಾರ ಮಾಡಲಾಗಿದೆ ಎಂಬ…

ಸಂತ ಜಾನ್‌ ಪೌಲ್‌ ಚರ್ಚ್‌ ಕುಂಡದಬೆಟ್ಟು ಸಂಪರ್ಕ ರಸ್ತೆ ಉದ್ಘಾಟನೆ ಮಾಡಿದ ಹರೀಶ್‌ ಪೂಂಜಾ

ಶಾಸಕರಾದ ಶ್ರೀ ಹರೀಶ್ ಪೂಂಜಾರವರು ಇಂದು ರೂ.10.00 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ಸಂತ ಜಾನ್ ಪೌಲ್ ಚರ್ಚ್ ಕುಂಡದಬೆಟ್ಟು ಇದರ ಸಂಪರ್ಕ ರಸ್ತೆಯನ್ನು ಉದ್ಘಾಟಿಸಿದರು.  

Viral Video : ಮದುವೆ ಮನೆಗೆ ಬಂದು ವರನ ತಬ್ಬಿ ಲೊಚ ಲೊಚ ಮುತ್ತಿಟ್ಟ ಬುರ್ಖಾ ದಾರಿ ಯುವತಿ!! ಮುಂದೇನಾಯ್ತು?

Viral Video : ಮದುವೆ ನಡೆಯುವ ಸಂದರ್ಭದಲ್ಲಿ ಹುಡುಗ ಅಥವಾ ಹುಡುಗಿ ಯಾರಾದರೂ ದಿಢೀರ್ ಎಂದು ಮದುವೆ ಮನೆಗೆ ಎಂಟ್ರಿಕೊಟ್ಟು, ನವದುಗಳಲ್ಲಿ ನಾನು ನಿಮ್ಮ ಮಾಜಿ ಪ್ರಿಯತಮ ಅಥವಾ ಪ್ರಿಯತಮೆ ಎಂದು ಹೇಳಿದರೆ ಹೇಗಾಗಬಹುದು ಹೇಳಿ? ಇದೀಗ ಅಂತದ್ದೇ…

LPG ಸಿಲಿಂಡರ್ ಪಡೆಯಲು ಅಡ್ಡದಾರಿ ಹಿಡಿದರೆ 7 ವರ್ಷ ಜೈಲು!!

LPG : ಭಾರತದದ್ಯಂತ ಎಲ್ಪಿಜಿ ಸಿಲಿಂಡರ್ ಗೆ ಭಾರಿ ಅಭಾವ ಉಂಟಾಗಿದೆ. ಸಿಲಿಂಡರ್ ಲಭ್ಯವಾಗದೆ ಅನೇಕರು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ನಡುವೆ ಕೆಲವರು ಸ್ಟಾಕ್ ಇರುವ ಸಿಲಿಂಡರ್ ಅನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ನೀವೇನಾದರೂ ಹೀಗೆ…

ಇಳೆಗೆ ತಂಪೆರೆದ ವರುಣ, ಕಾರ್ಕಳ, ಬೆಳ್ತಂಗಡಿಯಲ್ಲಿ ಗುಡುಗು ಸಹಿತ ಮಳೆ!

ಮಂಗಳೂರು: ಭಾರೀ ಉರಿ ಬಿಸಿಲಿನಿಂದ ತತ್ತರಿಸಿ ಬಸವಳಿದಿದ್ದ ಜನರಿಗೆ ಶನಿವಾರ ಸುರಿದ ಮಳೆ ತಂಪು ನೀಡಿದೆ. ಕಾರ್ಕಳ ತಾಲೂಕಿನ ಅಜೆಕಾರು, ಶಿರ್ಲಾಲು, ಕೆರುವಾಶೆ, ಮಾಳ, ನೂರಲ್‌ ಬೆಟ್ಟು ಹಾಗೂ ಬಜಗೋಳಿ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಹೆಬ್ರಿ ತಾಲೂಕಿನ ಮುನಿಯಾಲು,…