ಮಂಗಳವಾರ, 27 ಅಕ್ಟೋಬರ್ 2026
Trending

News

ಬಸ್‌ನಿಲ್ದಾಣದಲ್ಲಿ ಹುಡುಗಿಯರ ಫೋಟೋ ಕ್ಲಿಕ್‌-ವ್ಯಕ್ತಿಗೆ ಬಿದ್ದು ಗೂಸಾ

ಕೊಪ್ಪಳ: ಗಂಗಾವತಿ ಬಸ್‌ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ಕ್ಲಿಕ್ಕಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿ ನಿವಾಸಿಯೋರ್ವ ಗಂಗಾವತಿ ಬಸ್‌ ನಿಲ್ದಾಣದಲ್ಲಿ ಮೊಬೈಲ್‌ನಲ್ಲಿ ಯುವತಿಯರ ಫೋಟೋ ಸೆರೆಹಿಡಿಯುತ್ತಿದ್ದುದ್ದನ್ನು ಗಮನಿಸಿದ ಮಹಿಳೆಯರು ಆತನಿಗೆ ಪ್ರಶ್ನೆ…

ಭಜನೆಯ ಮೂಲಕ ಸಂಸ್ಕಾರದ ಜನನ ಸಾಧ್ಯ : ಉಜಿರೆಯ ಅಶೋಕ ಭಟ್

ಧರ್ಮಸ್ಥಳ, ಸೆ.30, ಬುಧವಾರ: ಪ್ರಸ್ತುತ ಶಿಕ್ಷಣದಲ್ಲಿ ಸಂಸ್ಕಾರದ ಬಲು ಅವಶ್ಯಕತೆಯಿದ್ದು, ಜೀವನದ ಸಾರ್ಥಕತೆಗೆ ಕಾರಣವಾಗುವ ಸಂಸ್ಕಾರವನ್ನು ಭಜನೆಯ ಮುಖೇನ ಒಲಿಸಿಕೊಳ್ಳಬಹುದಾಗಿದೆ ಎಂದು ಉಜಿರೆಯ ಅಶೋಕ ಭಟ್ ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್…

MRPL ಸ್ಫೋಟದ ಬಳಿಕ ಮತ್ತೆ ಚರ್ಚೆಯಲ್ಲಿ ನೆಲ್ಲಿದಡಿ ಗುತ್ತು: ಏನಿದು ಕಾಂತೇರಿ ಜುಮಾದಿ ದೈವದ ಕಾರ್ಣಿಕದ ಕಥೆ?

ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (MRPL) ಆವರಣದಲ್ಲಿ ಸಂಭವಿಸಿದ ಭಾರಿ ಸ್ಫೋಟ ಮತ್ತು ಅಗ್ನಿ ಅವಘಡದ ಬಳಿಕ ಕರಾವಳಿಯಲ್ಲಿ ಹಲವು ಚರ್ಚೆಗಳು ಆರಂಭವಾಗಿವೆ. ಇದರ ನಡುವೆ ಬಜಪೆ ಸಮೀಪದ ನೆಲ್ಲಿದಡಿ ಗುತ್ತುವಿನ ‘ಕಾಂತೇರಿ ಜುಮಾದಿ’ ದೈವದ…

ರಾಜ್ಯ ಹೆದ್ದಾರಿ ಗುರುವಾಯನಕೆರೆ–ಶಕ್ತಿನಗರ–ವೇಣೂರು ರಸ್ತೆ ದುರಸ್ತಿಗೆ ಚಾಲನೆ: ಶಾಸಕರಿಗೆ ಸಾರ್ವಜನಿಕರ ಅಭಿನಂದನೆ

ಬೆಳ್ತಂಗಡಿ‌: ಅ.01. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ–ಶಕ್ತಿನಗರ–ವೇಣೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆಯು ಈ ಬಾರಿಯ ಮಳೆಗಾಲದಲ್ಲಿ ಭಾರೀ ಮಳೆಯಿಂದಾಗಿ ತೀವ್ರವಾಗಿ ಹಾನಿಗೊಳಗಾಗಿ, ಹಲವೆಡೆ ಡಾಂಬರು ಕಿತ್ತುಹೋಗಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದವು. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರಕ್ಕೆ…

ಇನ್ಮುಂದೆ ವರ್ಷವಿಡೀ ಧುಮ್ಮಿಕ್ಕಲಿದೆ ಜೋಗ ಜಲಪಾತ – ಪಂಪ್ ಮೂಲಕ ನೀರು ಹರಿಸಲು ಸರ್ಕಾರ ನಿರ್ಧಾರ

ಮಳೆಗಾಲದಲ್ಲಿ ಮಾತ್ರ ತನ್ನ ವೈಭವವನ್ನು ತೋರುವ ಜೋಗ ಜಲಪಾತವನ್ನು ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುವ ಸರ್ವಋತು ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಸರ್ಕಾರವು ಹಲವು ಯೋಜನೆಗಳನ್ನು ಕೈಗೊಂಡಿದ್ದು ಅದಕ್ಕೆ ದೀರ್ಘ ವೇಗ ನೀಡಲು ಪ್ರವಾಸೋದ್ಯಮ ಸಚಿವ ಕೆ ಜೆ ಚಾರ್ಜ್…

LPG ಸಿಲಿಂಡರ್ ದರದಲ್ಲಿ 62ರೂ ಏರಿಕೆ

ತಿಂಗಳ ಆರಂಭದಲ್ಲೇ ಎಲ್‌ಪಿಜಿ ಗ್ರಾಹಕರಿಗೆ ಶಾಕ್ ಎದುರಾಗಿದ್ದು ಇಂದಿನಿಂದ (ಅ.1) ಜಾರಿಗೆ ಬರುವಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 62.50 ರೂ. ಹೆಚ್ಚಿಸಲಾಗಿದೆ. ಇಂದಿನಿಂದಲೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಾಗಿದ್ದು, ಹಬ್ಬದ ಸೀಸನ್‌ಗೂ ಮುನ್ನ ಗ್ರಾಹಕರಿಗೆ ಬೆಲೆ…

ನಾಳೆಯಿಂದ ನಂದಿನಿ ಹಾಲು ದರ ಹೆಚ್ಚಳ?

ರಾಜ್ಯದಲ್ಲಿ ನಾಳೆ (ಅ 2) ಇಂದಲೇ ನಂದಿನಿ ಹಾಲಿನ ದರ ಶೀಘ್ರದಲ್ಲೇ ಪರಿಷ್ಕರಣೆಯಾಗುವ ಸಾಧ್ಯತೆಯಿದ್ದು, ಲೀಟರ್‌ಗೆ 5ರಿಂದ 6 ರೂಪಾಯಿಗಳವರೆಗೆ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ.  ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತರೆ, ಅಕ್ಟೋಬರ್ 2ರಿಂದಲೇ (ನಾಳೆಯಿಂದಲೇ) ನೂತನ…

ಮಂಗಳೂರು: MRPL ನಲ್ಲಿ ಸ್ಫೋಟ- ಮುಲ್ಕಿ ಮೂಲದ ಯುವಕ ಸಾವು

ನಗರದ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯ ಹೈಡ್ರೋ ಸಲ್ಫರ್ ಟ್ರೀಟ್‌ಮೆಂಟ್ ಘಟಕದಲ್ಲಿ  ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ಸ್ಫೋಟಕ್ಕೆ ಎಂಟು ಜನ ಕಾರ್ಮಿಕರು ಗಾಯಗೊಂಡಿದ್ದಾರೆ. ಇದೀಗ ಒಬ್ಬ ಕಾರ್ಮಿಕ ಮೃತಪಟ್ಟಿದ್ದಾನೆ ಎಂದು ವರದಿಗಳು ತಿಳಿಸಿವೆ. ಘಟನೆಯಲ್ಲಿ…

ಅ.15 ಮತ್ತು 16 ನವರಾತ್ರಿ ಹಬ್ಬದ ಪ್ರಯುಕ್ತ ಊದುಪೂಜೆ ಹಾಗೂ ಪಿಲಿನಲಿಕೆ ಕಾರ್ಯಕ್ರಮದ ಲೋಗೋ ಹಾಗೂ ಆಮಂತ್ರಣ ಪತ್ರಿಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜಾರಿಂದ ಬಿಡುಗಡೆ

ಬೆಳ್ತಂಗಡಿ :(ಸೆ.30) ಕುತ್ಯಾರು ಫ್ರೆಂಡ್ಸ್ ಬೆಳ್ತಂಗಡಿ ಇವರ ವತಿಯಿಂದ ಶಾಸಕರಾದ ಶ್ರೀ ಹರೀಶ್ ಪೂಂಜರವರ ಮಾರ್ಗದರ್ಶನದಲ್ಲಿ ನಡೆಯುವ ನವರಾತ್ರಿ ಹಬ್ಬದ ಪ್ರಯುಕ್ತ ಎರಡನೇ ವರ್ಷದ ಊದುಪೂಜೆ ಹಾಗೂ ಪಿಲಿನಲಿಕೆ ಕಾರ್ಯಕ್ರಮದ ಲೋಗೋ ಹಾಗೂ ಆಮಂತ್ರಣ ಪತ್ರಿಕೆಯನ್ನು ಸಂಸದರಾದ ಕ್ಯಾ.ಬ್ರಿಜೇಶ್…

ಎಂಆರ್‌ಪಿಎಲ್‌ ಘಟಕದಲ್ಲಿ ಭೀಕರ ಸ್ಫೋಟ, ಎಂಟು ಜನರಿಗೆ ಗಾಯ

ಎಂಆರ್‌ಪಿಎಲ್‌ ತೈಲ ಸ್ಥಾವರ ಘಟಕದಲ್ಲಿ ಭೀಕರ ಸ್ಫೋಟ ಆಗಿರುವುದನ್ನು ಪೊಲೀಸ್‌ ಕಮಿಷನರ್‌ ಸುಧೀರ್‌ ರೆಡ್ಡಿ ದೃಢಪಡಿಸಿದ್ದಾರೆ. ಹೈಡ್ರೋ ಸಲ್ಫರ್‌ ಟ್ರೀಟ್ಮೆಂಟ್‌ ಘಟಕದಲ್ಲಿ ಸ್ಫೋಟ ಉಂಟಾಗಿದ್ದು ಬೆಂಕಿ ಮತ್ತು ಹೊಗೆಯೊಂದಿಗೆ ಸ್ಪೋಟವಾಗಿದೆ. ಈ ಘಟನೆಯಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ ಎಂಎಉ…