ಶುಭಾಶಯ ಕೋರಿದ ಮೋದಿಗೆ ಕುತೂಹಲಕಾರಿ ರಿಪ್ಲೈ ಕೊಟ್ಟ ದಳಪತಿ!!
ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಯಾರು ನಿರೀಕ್ಷಿಸದ ಮಟ್ಟದಲ್ಲಿ ದಳಪತಿ ವಿಜಯ್ ನೇತೃತ್ವದ ಟಿ ವಿ ಕೆ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿದೆ. ಇದೀಗ ಸರ್ಕಾರ ರಚನೆಗೆ ಹಕ್ಕು ಮಂಡನೆಯನ್ನು ಕೂಡ ಪಕ್ಷ ಮಾಡಿದೆ. ಪಕ್ಷ ಗೆಲುವಿನ ಬೆನ್ನಲ್ಲೇ ಪ್ರಧಾನಿ…










