ಶುಕ್ರವಾರ, 6 ನವೆಂಬರ್ 2026

News

ಕೊರೊನಾ ಬಳಿಕ ʼಹಂಟಾವೈರಸ್‌ʼ ಪತ್ತೆ, ಪ್ರಕರಣ ದಾಖಲು

ಕೊರೊನಾ ಮಹಾಮರಿಯ ನೆನಪುಗಳು ಇನ್ನೂ ಮಾಸಿಲ್ಲ. ಇದರ ಜೊತೆಗೆ ಇದೀಗ ʼಹಂಟಾವೈರಸ್‌ʼ ಸೋಂಕೊಂದು‌ ಸ್ವಿಟ್ಸರ್ಲೆಂಡ್‌ನಲ್ಲಿ ಕಾಣಿಸಿಕೊಂಡಿದ್ದು, ಸ್ವಿಸ್‌ ಅಧಿಕಾರಿಗಳು, ಹಂಟಾವೈರಸ್‌ ಪ್ರಕರಣ ಪತ್ತೆಯಾಗಿದೆ ಎಂದು ಅಧಿಕೃತವಾಗಿ ದೃಢಪಡಿಸಿದ್ದಾರೆ. ಈ ಸೋಂಕು MV Hondius ಎಂಬ ಪ್ರವಾಸಿ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ…

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸಿಎಂ ಪಟ್ಟ ಯಾರಿಗೆ ಗೊತ್ತಾ?

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಮಮತಾ ಬ್ಯಾನರ್ಜಿಯ ಭದ್ರಕೋಟೆಯನ್ನು ಚಿತ್ರಗೊಳಿಸಿ ಭರ್ಜರಿ ಜಯಭೇರಿ ಬಾರಿಸಿದೆ. ಈ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಸಿಎಂ ಪಟ್ಟವನ್ನು ಯಾರಿಗೆ ಕಟ್ಟುತ್ತದೆ ಎಂಬ ಕುತೂಹಲ ಎಲ್ಲರಲ್ಲಿಯೂ ಕೆರಳಿ ನಿಂತಿದೆ.  ರಾಜ್ಯ…

ತಮಿಳುನಾಡಿನ ಜನರ ತೀರ್ಪನ್ನು ಪಕ್ಷ ಗೌರವಿಸುತ್ತದೆ ಎಂದ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್

ತಮಿಳುನಾಡಿನಲ್ಲಿ, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು, ರಾಜ್ಯದಲ್ಲಿ ಹೊಸ ಪಕ್ಷ ಅಧಿಕಾರಕ್ಕೆ ಬರಬೇಕೆಂಬ ಜನರ ಆದೇಶವನ್ನು ತಮ್ಮ ಪಕ್ಷ ಗೌರವಿಸುತ್ತದೆ ಮತ್ತು ಮತ್ತೊಂದು ಚುನಾವಣೆ ಅಥವಾ ಸಾಂವಿಧಾನಿಕ ಬಿಕ್ಕಟ್ಟನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಹೊಸ ಸರ್ಕಾರ ರಚನೆಗೆ…

ಬೆಳ್ತಂಗಡಿ : ಇಂದು ಹಲವೆಡೆ ವಿದ್ಯುತ್ ವ್ಯತ್ಯಯ – ಬೆಳಿಗ್ಗೆ 10ರಿಂದ ಸಂಜೆ5.30 ರ ತನಕ ವಿದ್ಯುತ್‌ ನಿಲುಗಡೆ

ಬೆಳ್ತಂಗಡಿ, ಮೇ. 07 : ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ವಿದ್ಯುತ್‌ ಕಂಬಗಳನ್ನು ಬದಿಗೆ ಸ್ಥಳಾಂತರಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ವಾಣಿ ಶಾಲೆ, ಚರ್ಚ್ ರಸ್ತೆ, ರೆಂಕೆದಗುತ್ತು ಸಂತೆಕಟ್ಟೆ ಜ್ಯೂನಿಯರ್ ಕಾಲೇಜು, ಬೆಳ್ತಂಗಡಿ ಪೇಟೆ, ಸುಧೆಮುಗೇರು, ಲಾಯಿಲ, ಕಾಶಿಬೆಟ್ಟು,…

ತಮಿಳುನಾಡಲ್ಲಿ ಉಪಚುನಾವಣೆ – ಈ ಕ್ಷೇತ್ರದಿಂದ ನಟಿ ತ್ರಿಷಾ ಸ್ಪರ್ಧೆ?

ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಯಾರು ನಿರೀಕ್ಷಿಸದ ಮಟ್ಟದಲ್ಲಿ ದಳಪತಿ ವಿಜಯ್ ನೇತೃತ್ವದ ಟಿ ವಿ ಕೆ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿದೆ. ಇದೀಗ ಸರ್ಕಾರ ರಚನೆಗೆ ಹಕ್ಕು ಮಂಡನೆಯನ್ನು ಕೂಡ ಪಕ್ಷ ಮಾಡಿದೆ. ಆದರೆ ಸದ್ಯದಲ್ಲೇ ನಟಿ ತ್ರಿಶಾ…

ವಿಜಯ್‌ಗೆ ಕಾಡಿದೆ ಹೊಸ ತಲೆನೋವು: ಬದ್ಧ ವೈರತ್ವ ಮರೆತು ಒಟ್ಟಾಗಿ ಸರಕಾರ ರಚನೆಗೆ ಸಜ್ಜಾಗಲು ರೆಡಿಯಾಗ್ತಾರಾ ಡಿಎಂಕೆ-ಎಐಎಡಿಎಂಕೆ?

ಚೆನ್ನೈ: ತಮಿಳುನಾಡಿನಲ್ಲಿ ವಿಜಯ್‌ ನೇತೃತ್ವದ ಟಿವಿಕೆಗೆ ಕಾಂಗ್ರೆಸ್‌ ಬೆಂಬಲ ನೀಡಿದ್ದರೂ ಸರಕಾರ ರಚನೆಗೆ ಇನ್ನೂ 5 ಸ್ಥಾನಗಳ ಅಗತ್ಯವಿದೆ. ಯಾವ ಪಕ್ಷವೂ ಟಿವಿಕೆಗೆ ಬೆಂಬಲ ನೀಡುವುದಾಗಿ ಘೋಷಿಸದ ಹಿನ್ನೆಲೆಯಲ್ಲಿ ರಾಜ್ಯಪಾಲರು ಇಂದು ನಿಗದಿಯಾಗಿದ್ದ ವಿಜಯ್‌ ಅವರ ಪ್ರಮಾಣವಚನ ಸಮಾರಂಭವನ್ನು…

ಪಶ್ಚಿಮ ಬಂಗಾಳದಲ್ಲಿ ಸುವೇಂಧು ಅಧಿಕಾರಿಯ ಪಿಎಗೆ ಗುಂಡಿಕ್ಕಿ ಹತ್ಯೆ!!

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದ ಬೆನ್ನಲ್ಲೇ  ಹಿಂಸಾಚಾರ ಮುಂದುವರೆದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಭವಾನಿಪುರದಲ್ಲಿ ಗೆದ್ದಿದ್ದ ಬಿಜೆಪಿ ಅಭ್ಯರ್ಥಿ ಸುವೇಂಧು ಅಧಿಕಾರಿ ಪಿಎಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಿಜೆಪಿ ನಾಯಕ ಮತ್ತು ರಾಜ್ಯದ ಹೊಸ…

ಬಿಜೆಪಿಯವರು ಹಲ್ಲೆಮಾಡಿದ್ರೆಂದು ತಲೆಗೆ ಬ್ಯಾಂಡೇಜ್ ಕಟ್ಟಿದ ಟಿಎಂಸಿ ನಾಯಕಿ – ಬ್ಯಾಂಡೇಜ್ ಕಿತ್ತಾಗ ಇರಲಿಲ್ಲ ಯಾವುದೇ ಗಾಯ, ಆಗ ನಿಜವಾಗ್ಲೂ ನಡೆಯಿತು ಹಲ್ಲೆ!!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ್ದು ಮಮತಾ ಬ್ಯಾನರ್ಜಿಯ ಕೋಟೆಯನ್ನು ಛಿದ್ರಗೊಳಿಸಿದೆ. ಈ ಬೆನ್ನಲ್ಲೇ ಹತಾಶರಾಗಿರುವ ಮಮತಾ ಬ್ಯಾನರ್ಜಿ ನಾನು ನಿಜವಾಗಿಯೂ ಚುನಾವಣೆಯಲ್ಲಿ ಸೋತಿಲ್ಲ, ಹೀಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪಣತೊಟ್ಟಿದ್ದಾರೆ.…

ಇನ್‌ ಸ್ಟಾಗ್ರಾಮ್ ರೀಲ್ಸ್ ನೋಡಿ ಮಾಡಿದ ಅಡುಗೆ ಸೇವಿಸಿ ಒಂದೇ ಕುಟುಂಬದ ನಾಲ್ವರು ಅಸ್ವಸ್ಥ!!

ಇಂದು ಸೋಶಿಯಲ್ ಮೀಡಿಯಾ ಒಮ್ಮೆ ನಂಬಿಕೊಂಡು ಜೀವಿಸುವವರು ಅನೇಕರಿದ್ದಾರೆ. ಶಂಖದಿಂದ ಬಂದಿರುವುದು ತೀರ್ಥ ಎಂದು ನಂಬುವಂತೆ ಸೋಶಿಯಲ್ ಮೀಡಿಯಾದಲ್ಲಿ ತೋರುವುದೆಲ್ಲ ಸತ್ಯವೆಂದು ಭಾವಿಸಿ ಜೀವವನ್ನೇ ಕಳೆದುಕೊಳ್ಳುವ ಅನೇಕರನ್ನು ನಾವಿಂದು ಕಾಣಬಹುದು. ಇದೀಗ ಅಂತದ್ದೇ ಒಂದು ಘಟನೆ ನಡೆದಿದ್ದು ಇನ್ಸ್ಟಾಗ್ರಾಮ್…

ಹೆಂಡತಿ ಎದೆಯ ಮೇಲೆ ಬಾಯ್ ಫ್ರೆಂಡ್ ಹೆಸರು – ಫಸ್ಟ್ ನೈಟ್ ನಲ್ಲಿ ನೋಡಿ ಗಂಡ ಮಾಡಿದ್ದೇನು ಗೊತ್ತಾ?

ಹದಿಹರೆಯದ ವಯಸ್ಸಿನಲ್ಲಿ ಯುವಕ ಯುವತಿಯರು ಆಡುವ ಆಟಗಳು ಮದುವೆಯ ಬಳಿಕ ಯಾವೆಲ್ಲ ರೀತಿ ತಾಪತ್ರಯ ತಂದೊಡ್ಡುತ್ತವೆ ಎಂಬುದನ್ನು ಊಹಿಸಲಿ ಪದ್ಯವಿಲ್ಲ. ಇದೀಗ ಅಂತದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಪ್ರೀತಿಸುವ ಸಮಯದಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಯುವತಿ ಒಬ್ಬಳು ಮದುವೆಯ…