ಗುರುವಾರ, 5 ನವೆಂಬರ್ 2026

News

ಕರಾವಳಿ ಜನರೇ ಗಮನಿಸಿ: ಜೂ 3 ರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್‌ ಟ್ರಯಲ್‌ ರನ್‌

ಕರ್ನಾಟಕ ಕರಾವಳಿ ಭಾಗಕ್ಕೆ ಬೆಂಗಳೂರಿನಿಂದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಇತ್ತೀಚೆಗೆ ಅನುಮೋದನೆ ನೀಡಿದ ನಂತರ ಇದೀಗ ಜೂನ್‌ 3 ರಿಂದ ಪ್ರಾಯೋಗಿ ಸಂಚಾರ ಪ್ರಾರಂಭಿಸಲಿದೆ. ದಕ್ಷಿಣ ಕರ್ನಾಟಕದ ಭಾಗದಿಂದ ಕರಾವಳಿ ಕರ್ನಾಟಕದ ಭಾಗಕ್ಕೆ ವೇಗದ ರೈಲು ಸಾರಿಗೆ…

ಧರ್ಮಸ್ಥಳದಲ್ಲಿ ‘ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್‌’ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ರಿಂದ ಉದ್ಘಾಟನೆ

ಧರ್ಮಸ್ಥಳ, ಮೇ 31: ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ನಿರ್ಮಾಣಗೊಂಡಿರುವ ‘ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್‌’ ಅನ್ನು ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮೇ.31 ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್…

ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನು ಘೋಷಿಸುವ ವಿಚಾರ – ಮಹತ್ವದ ಮಾಹಿತಿ ಹಂಚಿಕೊಂಡ ಕೇಂದ್ರ ಸರ್ಕಾರ

ಕೆಲವು ದಿನಗಳ ಹಿಂದೆ ಈದ್ ಉಲ್ ಅದಾ (ಬಕ್ರೀದ್‌) ಸಂಭ್ರಮಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗ ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸುವಂತೆ ಹಲವು ಮುಸ್ಲಿಂ ಸಂಘಟನೆಗಳು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯವರಿಗೆ ಬೇಡಿಕೆ ಇಟ್ಟಿದ್ದವು. ಈ…

ಕರ್ನಾಟಕದ ಸರಕಾರಿ ಶಿಕ್ಷಕರಿಗೆ ಹೊಸ ಹಾಜರಾತಿ ನಿಯಮ

ಇನ್ನು ಮುಂದೆ ಸರಕಾರಿ ಶಾಲೆ ಶಿಕ್ಷಕರು, ಸಿಬ್ಬಂದಿ ಯವರಿಗೆ ರಾಜ್ಯ ಶಿಕ್ಷಣ ಇಲಾಖೆ ಹೊಸ ಆಪ್‌ವೊಂದನ್ನು ರೂಪಿಸಿದೆ. ಈ ಮೂಲಕ ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಲೊಕೇಶನ್‌, ಫೇಸ್‌ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಿದೆ. ನಿರ್ದಿಷ್ಟ ಸಮಯ…

ಉಪರಾಷ್ಟ್ರಪತಿಗಳಿಂದ ಧರ್ಮಸ್ಥಳ ಶ್ರೀ ಮಂಜುನಾಥ ದೇವರ ದರ್ಶನ, ಧರ್ಮಾಧಿಕಾರಿಗಳ ಭೇಟಿ

ಧರ್ಮಸ್ಥಳ: ಭಾರತದ ಉಪರಾಷ್ಟ್ರಪತಿ ಪಿ ರಾಧಾಕೃಷ್ಣನ್ ರವರು ಮೇ 31 ರಂದು ಬೆಳಗ್ಗೆ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯ ಪ್ರವೇಶಿಸಿದ ಅವರು ಉಪರಾಷ್ಟ್ರಪತಿಗಳು ಶ್ರೀ ಮಂಜುನಾಥ ಸ್ವಾಮಿಗೆ…

ಆಸ್ತಿ ಮಾರಿ ಹೆಂಡತಿಯನ್ನು ಶಿಕ್ಷಕಿ ಮಾಡಿದ ಗಂಡ – ಕೆಲಸ ಸಿಗುತ್ತಿದ್ದಂತೆ ಗಂಡ, ಮಗನನ್ನು ಬಿಟ್ಟುಪ್ರಿಯಕರನ ಜೊತೆ ಪರಾರಿ

ತಾನು ಮದುವೆಯಾದ ಹೆಂಡತಿಗೆ ಶಿಕ್ಷಕಿಯಾಗಬೇಕೆಂಬ ಕನಸು. ಹೀಗಾಗಿ ಆತ ತನ್ನ ಜಮೀನು ಎಲ್ಲವನ್ನು ಮಾರಿ, ಕಷ್ಟಪಟ್ಟು ಹಣ ಹೊಂದಿಸಿ ತನ್ನ ಹೆಂಡತಿಯನ್ನು ಓದಿಸಿ ಶಿಕ್ಷಕಿಯನ್ನಾಗಿಸಿದ. ಆದರೆ ಈ ಪುಣ್ಯಾತಗಿತ್ತಿ ಕೆಲಸ ಸಿಗುತ್ತಿದ್ದಂತೆ ಗಂಡ ಹಾಗೂ ಮಗನನ್ನು ಬಿಟ್ಟು ಪ್ರಿಯಕರೊಂದಿಗೆ…

ನಾಳೆಯಿಂದ LPG ಹೊಸ ರೂಲ್ಸ್ – ಇನ್ಮುಂದೆ ಒಂದು ಮನೆಯಲ್ಲಿ 2 ಗ್ಯಾಸ್ ಇಟ್ಟುಕೊಳ್ಳುವಂತಿಲ್ಲ!!

ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ವಾತಾವರಣದಿಂದಾಗಿ ಜಗತ್ತಿನಾದ್ಯಂತ ಎಲ್ ಪಿ ಜಿ ಸಮಸ್ಯೆ ದೊಡ್ಡ ಮಟ್ಟದಲ್ಲಿ ಉಂಟಾಗಿದೆ. ಭಾರತದಲ್ಲಿ ಇನ್ನೂ ಇದರ ಸಮಸ್ಯೆಗೆ ಅಂತ್ಯ ದೊರಕಿಲ್ಲ. ಈ ನಡುವೆ ಕೇಂದ್ರ ಸರ್ಕಾರದಿಂದ ಎಲ್‌ಪಿಜಿ ಸಿಲಿಂಡರ್ ಕುರಿತು ಹೊಸ…

ಹರಕೆಗೆಂದು ಮುಡಿಕೊಟ್ಟ ನರೇಗಾ ಕಾರ್ಮಿಕನನ್ನು ಗುರುತಿಸದ ಫೇಸ್ ಸ್ಕ್ಯಾನ್ – ಅಟೆಂಡೆನ್ಸ್ ಹಾಕಲು ಜೊತೆಗಾರರಿಂದ ಸಕ್ಕತ್ ಪ್ಲಾನ್

ನರೇಗಾ ಕೂಲಿ ಕಾರ್ಮಿಕರ ಅಟೆಂಡೆನ್ಸ್ ಹಾಕುವ ಸಂದರ್ಭದಲ್ಲಿ ತಮಾಷೆಯ ಪ್ರಸಂಗವೊಂದು ತೆಲಂಗಾಣದಲ್ಲಿ ನಡೆದಿದೆ. ದೇವಸ್ಥಾನಕ್ಕೆ ಹೋಗಿ ಹರಕೆಗಾಗಿ ತಲೆ ಬೋಳಿಸಿಕೊಂಡು ಬಂದ ಕೂಲಿ ಕಾರ್ಮಿಕನೊಬ್ಬನನ್ನು ಸರ್ಕಾರದ ಡಿಜಿಟಲ್ ಹಾಜರಾತಿ ಆಯಪ್ ಗುರುತಿಸಲು ನಿರಾಕರಿಸಿದೆ. ಈ ವೇಳೆ ಆ ಕೂಲಿ…

ಬೆಳ್ತಂಗಡಿ | ಭೂ ಕಬಳಿಕೆ: ಸುಳ್ಳು ಮಾಹಿತಿ ನೀಡಿ ಹಕ್ಕುಪತ್ರ; ರದ್ದುಪಡಿಸಿದ ತಹಶೀಲ್ದಾರ್

ಬೆಳ್ತಂಗಡಿ: ತಾಲೂಕಿನ ಹೊಸಂಗಡಿ ಗ್ರಾಮದ ಸರ್ವೆ ನಂಬರ್ 272ರಲ್ಲಿ ನಡೆದಿದೆ ಎನ್ನಲಾದ ಸರ್ಕಾರಿ ಭೂಮಿ ಅತಿಕ್ರಮಣ ಪ್ರಕರಣವೊಂದು ಇದೀಗ ಆಡಳಿತಾತ್ಮಕವಾಗಿ ಹೊಸ ತಿರುವು ಪಡೆದಿದೆ. ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ಅನ್ನಪೂರ್ಣ ಕೊಂಕಣಿ ಎಂಬವರ ವಿರುದ್ಧ ದೂರು…

ನಡುರಾತ್ರಿ ಹುಡುಗಿಯರು ಆರ್ಡರ್ ಮಾಡಿ ತರಿಸುವುದೇನು? ಅಣ್ಣ ಪ್ಲೀಸ್ ಬೆಲ್ ಮಾಡ್ಬೇಡಿ, ಕಾಲ್ ಮಾಡಿ ಅನ್ನೋದ್ಯಾಕೆ

ಸೋಶಿಯಲ್ ಮೀಡಿಯಾದಲ್ಲಿ ಡೆಲಿವರಿ ಬಾಯ್ ಒಬ್ಬ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ ಆತ ನಡುರಾತ್ರಿ ಹುಡುಗಿಯರು ಆರ್ಡರ್ ಮಾಡಿ ಏನನ್ನು ತರಿಸುತ್ತಾರೆ, ತಮ್ಮ ಬಳಿ ಏನನ್ನು ಹೇಳುತ್ತಾರೆ ಎಂಬುದನ್ನು ರಿವಿಲ್ ಮಾಡಿದ್ದಾರೆ. ಸದ್ಯ ಈ ವಿಡಿಯೋ…