ಸೋಮವಾರ, 2 ನವೆಂಬರ್ 2026

News

LPG Price Cut: ಜುಲೈ 1 ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಕಡಿತ

ಇಂಡಿಯನ್ ಆಯಿಲ್ 2026 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ 19 ಕೆಜಿ ಎಲ್‌ಪಿಜಿ ಬೆಲೆಯನ್ನು ಕಡಿಮೆ ಮಾಡಿದೆ. ಜುಲೈ 1, 2026 ರಿಂದ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದೆಹಲಿಯಲ್ಲಿ 183.50 ರೂ.ಗಳಷ್ಟು ಕಡಿಮೆಯಾಗಿದೆ ಮತ್ತು ಪಾಟ್ನಾದಲ್ಲಿ 173 ರೂ.ಗಳಷ್ಟು…

ಭಾರೀ ಮಳೆಯ ಸಂಭವ, ಈ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದ ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುನ್ನಚ್ಚರಿಕೆಯ ಕ್ರಮವಾಗಿ ಪ್ರಮುಖ ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ ಮಾಡಲಾಗಿದೆ. ಯಾವೆಲ್ಲ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ? ಕರಾವಳಿ…

‘ಕನ್ನಡ ಪ್ರಭ’ ನೂತನ ಸಂಪಾದಕರಾಗಿ ಜೋಗಿ ನೇಮಕ

ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ ಕನ್ನಡ ಪ್ರಭ ದಿನ ಪತ್ರಿಕೆಯ ಸಂಪಾದಕರಾಗಿ ಜೋಗಿ ಎಂದೇ ಖ್ಯಾತರಾಗಿರುವ ಪ್ರಸಿದ್ಧ ಸಾಹಿತಿ, ಬರಹಗಾರ, ವಿಮರ್ಶಕ, ಅಂಕಣಕಾರರಾಗಿರುವ ಹಿರಿಯ ಪತ್ರಕರ್ತ ಗಿರೀಶ್ ರಾವ್ ಹತ್ವಾರ್ ನೇಮಕಗೊಂಡಿದ್ದಾರೆ. ಕನ್ನಡಪ್ರಭ ಪತ್ರಿಕೆಗೆ `ಬಾಲಿವುಡ್ ಗಾಸಿಪ್’ ಎಂಬ…

ಮಂಗಳೂರು: ಮಳೆಗೆ ಕುಸಿದ ಮೇಲ್ಛಾವಣಿ, ಇಬ್ಬರು ಬಾಲಕಿಯರು ಸೇರಿ ಮೂವರು ಸ್ಥಳದಲ್ಲೇ ಸಾವು

ಮಂಗಳೂರು, ಜು.1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ಮಂಗಳೂರು ನಗರದ ಕಂಕನಾಡಿಯಲ್ಲಿ ಭೀಕರ ದುರಂತ ನಡೆದಿದೆ. ಹಳೆಯ ಹಂಚಿನ ಮನೆಯೊಂದರ ಮೇಲ್ಛಾವಣಿ ಹಾಗೂ ಗೋಡೆ ಬುಧವಾರ ಮುಂಜಾನೆ ದಿಢೀರನೆ ಕುಸಿದು ಬಿದ್ದ ಪರಿಣಾಮ,…

ಇನ್ಮುಂದೆ ವಾಟ್ಸಾಪ್ ಗೆ ಬೇಡ ನಂಬರ್, ಇನ್ಸ್ಟಾಗ್ರಾಮ್ ರೀತಿ ಬಂತು ’User Name’ ಫೀಚರ್ – ನಿಮಗಿಷ್ಟದ ಹೆಸರನ್ನು ಈಗಲೇ ರಿಸರ್ವ್ ಮಾಡಿ!!

ವಾಟ್ಸಾಪ್ ಮೆಸೇಜಿಂಗ್ ಪ್ಲ್ಯಾಟ್’ಫಾರ್ಮ್ ಹೊಸ ಫೀಚರ್ ಒಂದನ್ನು ಪರಿಚಯಿಸಲಿದ್ದು, ಇನ್ನು ಮುಂದೆ ನಂಬರ್ ಬದಲಿಗೆ ಯೂಸರ್ ನೇಮ್ ಬಳಸಲಾಗುವುದು ಎಂದು ಸಂಸ್ಥೆಯ ಸಿಇಒ ಕುನಾಲ್ ಶಾ ಹೇಳಿದ್ದಾರೆ. ಈ ವರ್ಷಾಂತ್ಯದಲ್ಲಿ ಇದು ಜಾರಿಗೆ ಬರಲಿದ್ದು, ಬಳಕೆದಾರರು ಈಗಲೇ ತಮಗಿಷ್ಟವಾದ…

ಕೇತನ್ ಕೊಲೆಯನ್ನು ಬೆಂಬಲಿಸಿ, ಅಪಹಾಸ್ಯ ಮಾಡಿ ವಿಡಿಯೋ ಪೋಸ್ಟ್ – ವೈದ್ಯೆಯ ಲೈಸೆನ್ಸ್​ 5 ವರ್ಷ ರದ್ದು !!

ದೇಶವನ್ನೇ ಬೆಚ್ಚಿಬೀಳಿಸಿದ ಪುಣೆಯ ರಿಯಲ್ ಎಸ್ಟೇಟ್ ಏಜೆಂಟ್‌ ಕೇತನ್ ಅಗರ್ವಾಲ್ ಹತ್ಯೆಯನ್ನು ಅಪಹಾಸ್ಯ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಮಧ್ಯಪ್ರದೇಶದ ದಂತವೈದ್ಯೆ ಡಾ. ಮುಸ್ಕಾನ್ ಸೋನಿ ಅವರು ವಿಡಿಯೋವನ್ನು ಹಾಕಿದ್ದರು. ಈ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ವ್ಯಾಕ್ತವಾಗಿತ್ತು. ಇದೀಗ . ಮುಸ್ಕಾನ್…

ತಲೆಮಾರುಗಳ ಬಳಿಕ ಆಂಜನೇಯ ದೇವಸ್ಥಾನ ಪ್ರವೇಶಿಸಿದ ದಲಿತರು – ಊರಿನ ಜನರೇ ಸೌಹಾರ್ದಯುತವಾಗಿ ಕೂತು ಮಾತನಾಡಿ ತೀರ್ಮಾನ!!

ಭಾರತವು ಜಾತ್ಯಾತೀತ ರಾಷ್ಟ್ರವಾಗಿದ್ದರೂ ಕೂಡ, ಸಂವಿಧಾನವು ಸಮಾನತೆಯನ್ನು ಸಾರಿದರು ಕೂಡ ಇಂದು ಅನೇಕ ಕಡೆಗಳಲ್ಲಿ ಜಾತಿ ತಾರತಮ್ಯವಿರುವುದನ್ನು ಕಾಣುತ್ತಿದ್ದೇವೆ. ದೇಶದ ಅನೇಕ ಊರುಗಳಲ್ಲಿ ಇಂದಿಗೂ ಕೆಳ ವರ್ಗದ ಜನರನ್ನು ಕೀಳಾಗಿ ಕಾಣುತ್ತಾ ದೇವಾಲಯ ಸೇರಿದಂತೆ ಪ್ರಮುಖ ಧಾರ್ಮಿಕ ಕೇಂದ್ರಗಳಿಲ್ಲಿ…

ಪ್ರಧಾನಿ ಮೋದಿಯ ಮುಖವಾಡ ಧರಿಸಿ ಮೊಬೈಲ್ ಶಾಪಿಗೆ ಕನ್ನ ಹಾಕಿದ ಕಳ್ಳ!!

ಇತ್ತೀಚಿನ ದಿನಗಳಲ್ಲಿ ಚಿನ್ನದ ಅಂಗಡಿ ಮೊಬೈಲ್ ಶಾಪ್ ಸೇರಿದಂತೆ ಅನೇಕ ಬೆಲೆಬಾಳುವ ಅಂಗಡಿಗಳಲ್ಲಿ ಕಳ್ಳರು ತಮ್ಮ ಕೈಚಳಕಗಳನ್ನು ತೋರಿಸುತ್ತಿದ್ದಾರೆ. ಕಳ್ಳತನದ ವೇಳೆ ಅವರು ಮುಖಕ್ಕೆ ಮಾತ್ ಧರಿಸಿ ಅಥವಾ ಇನ್ನಾವುದೋ ಬೇರೆ ವಿಧಾನವನ್ನು ಬಳಸಿ ತಮ್ಮ ಗುರುತನ್ನು ಕಂಡುಹಿಡಿಯುವಂತೆ…

ಕರಾವಳಿ ಒಕ್ಕಲಿಗರ ಬಳಿ ಕ್ಷಮೆ ಕೇಳಿದ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್!! ಯಾಕಾಗಿ?

ಮಾಜಿ ಸಿಎಂ ಡಿವಿಎಸ್ ಹಾಗೂ ಶಾಸಕ ಎಸ್​.ಆರ್ ವಿಶ್ವನಾಥ್ ನಡುವೆ ಜಟಾಪಟಿ ನಡೆಯುತ್ತಿದ್ದು, ಈ ವೇಳೆ ಮಂಗಳೂರು ಭಾಗದ ಒಕ್ಕಲಿಗರು ದೊಡ್ಡರಲ್ಲ ಅನ್ನೋ ರೀತಿ ವಿಶ್ವನಾಥ್ ಅವರು ಹೇಳಿಕೆಯನ್ನು ನೀಡಿದ್ದರು. ಇದರ ಬೆನ್ನಲ್ಲೇ ಅವರು ಕರಾವಳಿ ಭಾಗದ ಎಲ್ಲ…

ಬೆಂಗಳೂರಲ್ಲಿ ಅಘಾತಕಾರಿ ಘಟನೆ – ತಡರಾತ್ರಿ ನಟಿ ನಟಿ ದಿವ್ಯಾ ಸುರೇಶ್‌ ಎದುರು ವ್ಯಕ್ತಿಯ ಅಸಭ್ಯ ವರ್ತನೆ!!

ನಟಿ ದಿವ್ಯಾ ಸುರೇಶ್ ಅವರ ಎದುರಲ್ಲಿ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು,.ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ನಟಿ ಕಾಮುಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.  ನಟಿ ದಿವ್ಯಾ ಸುರೇಶ್‌ಗೆ ಭಾನುವಾರ ರಾತ್ರಿ 11:30 ವೇಳೆ ಸಹೋದರಿಯೊಂದಿಗೆ ಕಾರಿನತ್ತ…