ಭಾನುವಾರ, 1 ನವೆಂಬರ್ 2026

News

ದಸರಾ ಒಳಗೆ ಬೇರೆ ಆಚರಣೆಗಳನ್ನು ತುರುಕಬೇಡಿ – ದಸರಾ ಕಂಬಳಕ್ಕೆ ಪ್ರತಾಪ್ ಸಿಂಹ ವಿರೋಧ!!

ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಪ್ರಪ್ರಥಮ ಬಾರಿಗೆ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಆಯೋಜಿಸಬೇಕೆಂದು ಕರಾವಳಿ ಭಾಗದ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಮುತುವರ್ಜಿಯಿಂದ ಓಡಾಡುತ್ತಾ ಇದಕ್ಕೆ ಬೇಕಾಗಿರುವ ಎಲ್ಲಾ ಸಕಲ ಸಿದ್ಧತೆಗಳನ್ನು ನಡೆಸಿದ್ದಾರೆ. ಆದರೆ ಇತ್ತ…

CJI ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಅರ್ಜಿದಾರ!!

ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಅರ್ಜಿದಾರನಾಗಿ ಹಾಜರಾದ ವ್ಯಕ್ತಿಯೊಬ್ಬ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ನ್ಯಾಯಾಲಯದ ಕೊಠಡಿಯಲ್ಲಿ ಕಾಗದಗಳನ್ನು ಎಸೆದ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಬೆಳಗ್ಗೆ ಸುಮಾರು 11 ಗಂಟೆಗೆ ನ್ಯಾಯಮೂರ್ತಿಗಳಾದ…

ಶಿವಮೊಗ್ಗ: ಮತದಾರರ ಪಟ್ಟಿ ಸಮೀಕ್ಷೆ, ಬಿಎಲ್‌ಒ ಮೇಲೆ ಮುಗಿಬಿದ್ದ ನಾಯಿ!

ಶಿವಮೊಗ್ಗ ಜು.10: ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಕರ್ತವ್ಯ ನಿರತ ಸರಕಾರಿ ಅಧಿಕಾರಿಯೊಬ್ಬರ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ. ಬಿಎಲ್‌ಓ ಲಕ್ಷ್ಮಿ ಸಿಂಗ್‌ ಅವರು ಶ್ವಾನದ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಲಕ್ಷ್ಮಿ ಸಿಂಗ್‌…

ರಾಷ್ಟ್ರಗೀತೆ ಹಾಡಲು ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ!!

ದೇಶದ ರಾಷ್ಟ್ರಗೀತೆ (ಜನ ಗಣ ಮನ) ಮತ್ತು ರಾಷ್ಟ್ರೀಯ ಗೀತೆ (ವಂದೇ ಮಾತರಂ) ಯನ್ನು ಹಾಡುವ ಹಾಗೂ ನುಡಿಸುವ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಹೊಸದಾಗಿ…

ನಟ ರಾಜೇಶ್ ಶರ್ಮಾ ಅವರಿಗೆ ಕಚ್ಚಿದ ಕೀಟ: ಈ ಸೋಂಕು ಎಷ್ಟು ಅಪಾಯಕಾರಿ?

ಬಾಲಿವುಡ್ ಮತ್ತು ಬಂಗಾಳಿ ಚಿತ್ರರಂಗದ ಖ್ಯಾತ ನಟ ರಾಜೇಶ್ ಶರ್ಮಾ ಅವರು ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರದಿಗಳ ಪ್ರಕಾರ, ಪ್ರಭಾಸ್ ಅವರ ಚಲನಚಿತ್ರವೊಂದರ ಚಿತ್ರೀಕರಣದ ವೇಳೆ ಕೀಟವೊಂದು ಅಥವಾ ವಿಷಕಾರಿ ಜೇಡವು ಅವರನ್ನು ಕಚ್ಚಿದೆ. ಆರಂಭದಲ್ಲಿ ಇದನ್ನು ಸಣ್ಣ…

ಅಕ್ಟೋಬರ್‌ 11 ರಂದು ಮೈಸೂರು ದಸರಾ ಉದ್ಘಾಟನೆ!!

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕೊನೆಗೂ ದಿನಾಂಕ ಫಿಕ್ಸ್‌ ಆಗಿದೆ. ಅಕ್ಟೋಬರ್‌ 11 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದೆ. ವಿಧಾನಸೌಧದ ಸಮ್ಮೇಳನ ಸಭಾಗಂಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಮೈಸೂರು ದಸರಾ ಕುರಿತ ಸಭೆಯಲ್ಲಿ ಮೈಸೂರು ದಸರಾ…

ಆಟೋ ಕನಿಷ್ಠ ದರ 50 ರೂ. ಗೆ ಏರಿಸಲು ಆಗ್ರಹ!!

ಆಟೋರಿಕ್ಷಾ ಪ್ರಯಾಣದ ಕನಿಷ್ಠ ದರವನ್ನು 35 ರೂ.ನಿಂದ 50 ರೂ.ಗೆ ಏರಿಸಬೇಕು ಎಂದು ಆಟೋರಿಕ್ಷಾ ಚಾಲಕ-ಮಾಲಕ ಸಂಘಟನೆಗಳ ಮುಖಂಡರು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಗ್ರಹಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿ ಹಾಗೂ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ದರ್ಶನ್ ಎಚ್.ವಿ. ಅವರ ಅಧ್ಯಕ್ಷತೆಯಲ್ಲಿ…

ರಾಮ ಮಂದಿರದ ಕಠಿಣ ನಿಯಮಕ್ಕೆ ಬೇಸತ್ತು ದೇಣಿಗೆ ಎಣಿಕೆ ಸಿಬ್ಬಂದಿಯ ಸಾಮೂಹಿಕ ರಾಜೀನಾಮೆ

ಶ್ರೀರಾಮ ಜನ್ಮಭೂರಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಠಿಣ ನಿಯಮಗಳಿಗೆ ಬೇಸತ್ತು ಬ್ಯಾಂಕ್‌ನಿಂದ ನಿಯೋಜನೆಗೊಂಡಿದ್ದ 23 ಮಂದಿ ಸಿಬ್ಬಂದಿ ತಮ್ಮ ಕೆಲಸಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.…

ಮತ್ತೆ ಎದುರಾದ ಯುದ್ಧದ ಭೀತಿ – LPG ಸಿಲಿಂಡರ್ ಬಳಕೆದಾರರಿಗೆ ಬಂತು ಮಹತ್ವದ ಸಂದೇಶ

ಅಮೆರಿಕ ಮತ್ತು ಇರಾನ್ ನಡುವೆ ಜೂನ್ ಮಧ್ಯಭಾಗದಲ್ಲಿ ಮಾಡಿಕೊಳ್ಳಲಾಗಿದ್ದ ತಾತ್ಕಾಲಿಕ ಶಾಂತಿ ಮತ್ತು ಕದನ ವಿರಾಮ ಒಪ್ಪಂದವು ಪ್ರಸ್ತುತ ಮುರಿದುಬಿದ್ದಿದೆ. ಹೀಗಾಗಿ ಮತ್ತೆ ಯುದ್ಧ ಭೀತಿ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೆ ಹಾರ್ಮುಜ್ ಜಲಸಂಧಿ ಸುತ್ತ ಉದ್ವಿಗ್ನ…

ಬೆಂಗಳೂರಲ್ಲಿ ಬಾರ್ ಮೇಲೆಯೇ ಹುಡುಗರ ಬಿಸಿಎಂ ಹಾಸ್ಟೆಲ್‌!!

ಕಲಿಯುವ ವಿದ್ಯಾರ್ಥಿಗಳು ಇರುವ ಕಡೆ ಗ್ರಂಥಾಲಯ, ಓದುವ ಕೊಠಡಿ, ಧ್ಯಾನ ಮಂದಿರ, ಕಂಪ್ಯೂಟರ್ ಕೊಠಡಿಗಳು, ಅಭ್ಯಾಸ ನಡೆಸುವಂತಹ ಪ್ರಯೋಗಾಲಯಗಳು ಸೇರಿದಂತೆ ಓದಲು ಬೇಕಾಗುವಂತಹ ಅಚ್ಚುಕಟ್ಟಾದ ವಾತಾವರಣ ಇರಬೇಕು. ಇದು ವಿದ್ಯಾರ್ಥಿಗಳು ನೆಮ್ಮದಿಯಿಂದ ಓದಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಇದು…