ಮಂಗಳವಾರ, 27 ಅಕ್ಟೋಬರ್ 2026
Trending

ಬೆಂಗಳೂರು

KIOCL Recruitment 2023 : KIOCL ನಲ್ಲಿ ಉದ್ಯೋಗ, ಮಾಸಿಕ ಎರಡು ಲಕ್ಷ ಸಂಬಳ!

ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (KIOCL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್​ಲೈನ್ ಮತ್ತು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಇನ್ನು…

ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರ ಸಾಫ್ಟ್‌ವೇರ್ ಇಂಜಿನಿಯರ್ ಅರೆಸ್ಟ್!

ಬೆಂಗಳೂರಿನ ಥಣೀಸಂದ್ರದಲ್ಲಿ ಶಂಕಿತ ಉಗ್ರನನ್ನು ಐಎಸ್‍ಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಆತನ ಹೆಸರು ಆರಿಫ್ ಎಂದಾಗಿದೆ. ಈತ ಆಲ್ ಖೈದಾ ಪರವಾಗಿದ್ದ, ಎಂಬ ಕೇಂದ್ರ ತನಿಖಾ ಸಂಸ್ಥೆಗಳ ಮಾಹಿತಿ ಮೇರೆಗೆ ಅರೆಸ್ಟ್ ಮಾಡಲಾಗಿದೆ…

ಕಬಡ್ಡಿ ಆಡುತ್ತಲೇ ಹೃದಯಾಘಾತಕ್ಕೊಳಗಾದ ವಿದ್ಯಾರ್ಥಿನಿ !

ಹೃದಯಾಘಾತ ಪ್ರಕರಣಗಳು ದೇಶಾದ್ಯಂತ ಹೆಚ್ಚಿದೆ. ಈ ಆಘಾತಕ್ಕೆ ಹಿರಿಯರು ಕಿರಿಯರು ಎನ್ನುವ ಲೆಕ್ಕವಿಲ್ಲ. ಶಾಲೆಗೆ ಹೋಗೋ ಮಕ್ಕಳಿಂದ ಹಿಡಿದು ಮುದಿ ಜೀವಗಳಿಗೂ ಇದು ಬಿಡದೆ ಕಾಡುತ್ತದೆ. ಈ ಆತಂಕದ ನಡುವೆ ಈ ಬಗ್ಗೆ ಯಾರೂ ಈ ರೀತಿ ಆಗಲು…

ತಂಗಿಗೆ ಮೆಸೇಜ್‌ ಮಾಡಿದ್ದಕ್ಕೆ ಅಣ್ಣ ಮಾಡಿದ ಈ ದುಷ್ಕೃತ್ಯ !

ದಿನನಿತ್ಯ ಒಂದಲ್ಲ ಒಂದು ಕೊಲೆ, ಅತ್ಯಾಚಾರದ ಪ್ರಕರಣಗಳು ಕೇಳಿ ಬರುತ್ತಲೇ ಇವೆ. ಕ್ಷುಲ್ಲಕ ಕಾರಣಕ್ಕೆ ಸ್ವಂತ ಸಹೋದರ, ಗೆಳೆಯರನ್ನೇ ಕೊಂದಿರುವ ಹಲವು ಪ್ರಕರಣಗಳಿವೆ. ಇವಾಗಂತೂ ಸೋಷಿಯಲ್ ಮೀಡಿಯಾ ಚಮತ್ಕಾರ, ಅದರಿಂದ ಎಷ್ಟು ಒಳಿತಿದೆಯೋ ಅಷ್ಟೇ ಕೆಡುಕು ಕೂಡ ಆಗುತ್ತದೆ.…

ವೀಡಿಯೋ ಕಾಲ್‌ನಲ್ಲಿ ಪತ್ನಿಯ ಮುಖ ತೋರಿಸದ ಸಹೋದ್ಯೋಗಿ | ಕೋಪದಿಂದ ಹೊಟ್ಟೆಗೆ ಚಾಕುವಿನಿಂದ ತಿವಿದೇ ಬಿಟ್ಟ ವ್ಯಕ್ತಿ!

ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಆದ್ರೆ, ಕೆಲ ಪ್ರಕರಣಗಳ ಕಂಡಾಗ ಅಚ್ಚರಿ ಮೂಡಿಸುವುದಂತು ಸುಳ್ಳಲ್ಲ. ಕೆಲವೊಮ್ಮೆ ಸಣ್ಣ ಪುಟ್ಟ ಕ್ಷುಲ್ಲಕ ಕಾರಣಗಳು ಗಲಾಟೆ, ಕೊಲೆ ಮೂಲಕ ಮುಕ್ತಾಯಗೊಂಡು ಜೀವದ ಬಲಿದಾನ ಆಗುವ ಪ್ರಹಸನಗಳು ಇತ್ತೀಚೆಗೆ…

Cash Thrown Incident | ಬೆಂಗಳೂರು ಫ್ಲೈ ಓವರ್ ನಿಂದ ಹಣ ಎಸೆತ ಪ್ರಕರಣ | ಬಯಲಾಯ್ತು ನಿಜ ವಿಷಯ !

ನಿನ್ನೆಯಷ್ಟೇ ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಫ್ಲೈ ಓವರ್ ಮೇಲೆ ಮಹಾಶಯನೊಬ್ಬ ಬಂದು ಹಣ ಎಸೆದ ಘಟನೆ ವರದಿಯಾದ ಬೆನ್ನಲ್ಲೇ ಮಾಹಿತಿಯೊಂದು ಹೊರ ಬಿದ್ದಿದೆ. ಕೆ.ಆರ್.ಮಾರುಕಟ್ಟೆಯ ಫ್ಲೈಓವರ್ ಮೇಲೆ ನಿಂತು ಭಾರೀ ಮೊತ್ತದ ಹಣ ಎಸೆದು, ಟ್ರಾಫಿಕ್​ ಜಾಮ್​ ಜೊತೆಗೆ ವಾಹನ…

ಬೆಂಗಳೂರು ರಸ್ತೆಯಲ್ಲಿ ಮಾರ್ಚ್ ಫಾಸ್ಟ್ ಮಾಡುತ್ತ ಬರುತ್ತವೆ ಎಮ್ಮೆ, ದನಗಳು ! ಓಡಿಸಿ ಓಡಿಸಿ ಸುಸ್ತಾಗಿ, ಶಾಸಕರ ಮೊರೆ ಹೋದ ಟೆಕ್ಕಿಗಳು !

ಉದ್ಯಾನ ನಗರಿ ಬೆಂಗಳೂರಿನ ಬಹು ದೊಡ್ಡ ಸಮಸ್ಯೆಗಳಲ್ಲಿ ಟ್ರಾಫಿಕ್ ಜಾಮ್ ಮುಖ್ಯವಾದುದು. ಹೆಜ್ಜೆ ಹೆಜ್ಜೆಗೂ ಸಿಗ್ನಲ್ ಇದ್ದರೂ ಅದೂ ಒಂದು ಕಿರಿಕಿರಿ. ಇದು ಬಿಟ್ರೆ ರಸ್ತೆ ತುಂಬೆಲ್ಲಾ ಹೊಂಡ ಗುಂಡಿಗಳ ಹಾವಳಿ. ಮಳೆ ಬಂತೆಂದ್ರೆ ನೀರಿನಲ್ಲಿ ಒದ್ದಾಡುವ ತಲೆ…

ವಿಧಾನಸೌಧದಲ್ಲಿ 10.50 ಲಕ್ಷ ರೂ. ನಗದು ಹಣದ ಜೊತೆ ಸಿಕ್ಕಿಬಿದ್ದ ಎಇ

ಕುರುಡು ಕಾಂಚಾಣದ ಮಹಿಮೆಗೆ ಮರುಳಾಗದವರೆ ವಿರಳ. ಝಣ ಝಣ ಕಾಂಚಾಣ ಕೈ ಯಲ್ಲಿ ಇದ್ದರೆ ಜಗತ್ತಿನಲ್ಲಿ ಸಿಗುವ ಬೆಲೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಸಿಗಲು ಸಾಧ್ಯವಿಲ್ಲ ಅನ್ನೋದಂತು ಕಟುಸತ್ಯ. ಕೇಂದ್ರ ಭ್ರಷ್ಟಾಚಾರ, ಕಳ್ಳ ಸಾಗಣೆ ದಂಧೆ ತಡೆಗೆ ಅನೇಕ…

Corona Variant In Karnataka: ಕರ್ನಾಟಕಕ್ಕೆ ಕಾಲಿಟ್ಟ XBB.1.5 ವೈರಸ್

ಕೊರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಮ್ಮೆ ಕೋರೋನಾ ತಾಂಡವ ವಾಡುವ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆ ಸರ್ಕಾರ ಮುಂಜಾಗ್ರತ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ನಡುವೆ…

ಡಿ.31 ರಂದು ಕುಡಿದು ಟೈಟಾಗುವವರಿಗೆ ಪೊಲೀಸರಿಂದ ಗುಡ್‌ನ್ಯೂಸ್‌

ಹೊಸ ವರ್ಷದ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವೆ ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಸಡಗರದಲ್ಲಿ ಮಿಂದೇಳುವ ಜನರ ರಕ್ಷಣೆಗೆ ಬೆಂಗಳೂರು ಪೊಲೀಸ್ ಇಲಾಖೆ ಹೊಸ ಪ್ರಯೋಗಕ್ಕೆ ಅಣಿಯಾಗಿದೆ. ನ್ಯೂ ಇಯರ್ ಸಮಯದಲ್ಲಿ…